Sunday, February 09, 2020

ಮೈನಾಕ ಇವ ಮಾರ್ದವಮ್

ನಿಷ್ಣಾತೊsಪಿ ಚ ವೇದಾಂತೇ ಸಾಧುತ್ವಂ ನೈತಿ ದುರ್ಜನಃ |
ಚಿರಂ ಜಲನಿಧೌ ಮಗ್ನಃ  ಮೈನಾಕ ಇವ ಮಾರ್ದವಮ್ ||

ಮೈನಾಕ ಪರ್ವತವು ದೀರ್ಘಕಾಲ ಸಮುದ್ರದಲ್ಲಿ ಮುಳುಗಿದ್ದರೂ ಹೇಗೆ ಮೆತ್ತಗಾಗುವುದಿಲ್ಲವೋ,
ಹಾಗೆಯೇ,
ಜನ್ಮತಃ ಕೆಟ್ಟ ಸ್ವಭಾವದವನು ಅಕಸ್ಮಾತ್ ವೇದಾಂತ ಶಾಸ್ತ್ರಗಳಲ್ಲಿ ನಿಪುಣನಾದರೂ ಸಹ,
ಅವನಲ್ಲಿದ್ದ ಕೆಟ್ಟ ಗುಣ ದೂರಾಗಿ ಒಳ್ಳೆಯವನಾಗುವ ಸಂಭವ ಅತಿ ಕಡಿಮೆ.

#Vedanta 

ಸಂತೋಷಂ ಜನಯೇತ್ ಪ್ರಾಜ್ಞಃ

ಸಂತೋಷಂ ಜನಯೇತ್ ಪ್ರಾಜ್ಞಃ
ತದೇವ ಈಶ್ವರಪೂಜನಮ್|

ಪ್ರಾಜ್ಞರಾದವರು ಇತರರಿಗೆ ಸಂತೋಷವುಂಟಾಗುವಂತೆ ಮಾಡತಕ್ಕದ್ದು, ಅದೇ ಈಶ್ವರಪೂಜೆ.

ತಂಡುಲಾಸ್ತತ್ರ ಕಾರಣಮ್

ಅಕಾರಣಂ ವ್ಯಾಕರಣಂ ತಂತ್ರೀಶಬ್ದೋsಪ್ಯಕಾರಣಂ |
ಅಕಾರಣಂ ತ್ರಯೋ ವೇದಾಃ ತಂಡುಲಾಸ್ತತ್ರ ಕಾರಣಮ್ ||

(ಜಗತ್ತಿನ ವ್ಯವಹಾರವು ನಡೆಯುವುದಕ್ಕೆ) ವ್ಯಾಕರಣ ಶಾಸ್ತ್ರವು ಕಾರಣವಲ್ಲ. ವೀಣೆಯ ನಾದವೂ ಕಾರಣವಲ್ಲ. ಮೂರು ವೇದಗಳೂ ಕಾರಣವಲ್ಲ. ಅದಕ್ಕೆ ಕಾರಣವಾದದ್ದು ಅಕ್ಕಿ(ಅನ್ನ)!

ಜಗತ್ತಿನ ವ್ಯವಹಾರವು ನಡೆಯುತ್ತಿರುವುದು ಹೊಟ್ಟೆಯ ದೆಸೆಯಿಂದ. ಹೊಟ್ಟಬಟ್ಟೆಗಳ ಕಾರಣದಿಂದಾಗಿ ಅದ್ಭುತವಾದ ಜಗದ್‌ಯಂತ್ರವು ನಡೆಯುತ್ತಿದೆ. ಶಾಸ್ತ್ರ, ಸಂಗೀತ, ಪರಮಾರ್ಥ ವಿಚಾರಗಳೆಲ್ಲವೂ ಹೊಟ್ಟೆ ತುಂಬಿದ ಮೇಲೆಯೇ!

Thursday, January 30, 2020

श्रीवेङ्कटेश सुप्रभातम्

॥ श्रीः ॥
॥ अथ श्रीवेङ्कटेशसुप्रभातम् ॥

कौसल्या सुप्रजा राम ! पूर्वा सन्ध्या प्रवर्तते ।
उत्तिष्ठ नरशार्दूल कर्तव्यम् दैवमाह्निकम् ॥ १ ॥
उत्तिष्ठोत्तिष्ठ गोविन्द उत्तिष्ठ गरुडध्वज ।
उत्तिष्ठ कमलाकान्त त्रैलोक्यम् मङ्गलम् कुरु ॥ २ ॥

मातस्समस्तजगताम् मधुकैटभारेः
वक्षोविहारिणि मनोहरदिव्यमूर्ते ।
श्रीस्वामिनि श्रितजन-प्रियदानशीले
श्रीवेङ्कटेशदयिते तव सुप्रभातम् ॥ ३ ॥

तव सुप्रभातमरविन्दलोचने
भवतु प्रसन्न-मुखचन्द्र-मण्डले ।
विधिशङ्करेन्द्र-वनिताभिरर्चिते
वृषशैलनाथदयिते दयानिधे ॥ ४ ॥

अत्र्यादिसप्तऋषयस्समुपास्य सन्ध्याम्
आकाशसिन्धुकमलानि मनोहराणि ।
आदाय पादयुगमर्चयितुम् प्रपन्नाः
शेषाद्रिशेखरविभो तव सुप्रभातम् ॥ ५ ॥

पञ्चाननाब्जभव-षण्मुखवासवाद्याः
त्रैविक्रमादिचरितम् विबुधाः स्तुवन्ति ।
भाषापतिः पठति वासरशुद्धिमारात्
शेषाद्रिशेखरविभो तव सुप्रभातम् ॥ ६ ॥

ईषत्प्रफुल्ल-सरसीरुह-नारिकेल
-पूगद्रुमादि-सुमनोहर-पालिकानाम् ।
आवाति मन्दमनिलः सह दिव्यगन्धैः
शेषाद्रिशेखरविभो तव सुप्रभातम् ॥ ७ ॥

उन्मील्य नेत्रयुगमुत्तम-पञ्जरस्थाः
पात्रावशिष्ट-कदलीफल-पायसानि ।
भुक्त्वा सलीलमथ केलिशुकाः पठन्ति
शेषाद्रिशेखरविभो तव सुप्रभातम् ॥ ८ ॥

तन्त्रीप्रकर्षमधुरस्वनया विपञ्च्या
गायत्यनन्तचरितम् तव नारदोऽपि ।
भाषासमग्रमसकृत्करचारुरम्यम्
शेषाद्रिशेखरविभो तव सुप्रभातम् ॥ ९ ॥

भृङ्गावली च मकरन्द-रसानुविद्ध
-झङ्कारगीत-निनदैः सह सेवनाय ।
निर्यात्युपान्त-सरसी-कमलोदरेभ्यः
शेषाद्रिशेखरविभो तव सुप्रभातम् ॥ १० ॥

योषागणेन वरदध्निविमथ्यमाने
घोषालयेषु दधिमन्थनतीव्रघोषाः ।
रोषात्कलिम् विदधते ककुभश्च कुम्भाः
शेषाद्रिशेखरविभो तव सुप्रभातम् ॥ ११ ॥

पद्मेशमित्रशतपत्र-गतालिवर्गाः हर्तुम्
श्रियम् कुवलयस्य निजाङ्गलक्ष्म्या ।
भेरीनिनादमिव बिभ्रति तीव्रनादम्
शेषाद्रिशेखरविभो तव सुप्रभातम् ॥ १२ ॥

श्रीमन्नभीष्ट-वरदाखिललोक-बन्धो
श्रीश्रीनिवास-जगदेकदयैकसिन्धो ।
श्रीदेवतागृहभुजान्तर-दिव्यमूर्ते
श्रीवेङ्कटाचलपते तव सुप्रभातम् ॥ १३ ॥

श्रीस्वामिपुष्करिणिकाप्लवनिर्मलाङ्गाः
श्रेयोऽर्थिनो हर-विरिञ्चि-सनन्दनाद्याः ।
द्वारे वसन्ति वरवेत्र-हतोत्तमाङ्गाः
श्रीवेङ्कटाचलपते तव सुप्रभातम् ॥ १४ ॥

श्रीशेषशैल-गरुडाचल-वेङ्कटाद्रि
-नारायणाद्रि-वृषभाद्रि-वृषाद्रि-मुख्याम् ।
आख्याम् त्वदीय वसतेरनिशम् वदन्ति
श्रीवेङ्कटाचलपते तव सुप्रभातम् ॥ १५ ॥

सेवापराः शिवसुरेश-कृशानुधर्म
-रक्षोम्बुनाथ-पवमान-धनादिनाथाः ।
बद्धाञ्जलि-प्रविलसन्निज-शीर्षदेशाः
श्रीवेङ्कटाचलपते तव सुप्रभातम् ॥  १६ ॥

धाटीषु ते विहगराज-मृगाधिराज
-नागाधिराज-गजराज-हयाधिराजाः ।
स्वस्वाधिकार-महिमाधिकमर्थयन्ते
श्रीवेङ्कटाचलपते तव सुप्रभातम् ॥ १७ ॥

सूर्येन्दुभौम-बुधवाक्पति-काव्यसौरि
-स्वर्भानुकेतुदिविषत्परिषत्प्रधानाः ।
त्वद्दासदासचरमावधि-दासदासाः
श्रीवेङ्कटाचलपते तव सुप्रभातम् ॥  १८ ॥

त्वत्पाद-धूलिभरित-स्फुरितोत्तमाङ्गाः
स्वर्गापवर्ग-निरपेक्ष-निजान्तरङ्गाः ।
कल्पागमाकलनयाकुलताम् लभन्ते
श्रीवेङ्कटाचलपते तव सुप्रभातम् ॥ १९ ॥

त्वद्गोपुराग्रशिखराणि निरीक्षमाणाः
स्वर्गापवर्गपदवीम् परमाम् श्रयन्तः ।
मर्त्या मनुष्यभुवने मतिमाश्रयन्ते
श्रीवेङ्कटाचलपते तव सुप्रभातम् ॥ २० ॥

श्रीभूमिनायक दयादिगुणामृताब्धे
देवाधिदेव जगदेकशरण्यमूर्ते ।
श्रीमन्ननन्त गरुडादिभिरर्चिताङ्घ्रे
श्रीवेङ्कटाचलपते तव सुप्रभातम् ॥ २१ ॥

श्रीपद्मनाभ पुरुषोत्तम वासुदेव
वैकुण्ठ माधव जनार्दन चक्रपाणे ।
श्रीवत्सचिह्न शरणागतपारिजात
श्रीवेङ्कटाचलपते तव सुप्रभातम् ॥ २२ ॥

कन्दर्पदर्प हरसुन्दर दिव्यमूर्ते
कान्ताकुचाम्बुरुह कुट्मल लोलदृष्टे ।
कल्याणनिर्मलगुणाकर दिव्यकीर्ते
श्रीवेङ्कटाचलपते तव सुप्रभातम् ॥ २३ ॥

मीनाकृते कमठ कोल नृसिंह वर्णिन्
स्वामिन् परश्वथतपोधन रामचन्द्र ।
शेषांशराम यदुनन्दन कल्किरूप
श्रीवेङ्कटाचलपते तव सुप्रभातम् ॥ २४ ॥

एला लवङ्ग घनसार सुगन्धि तीर्थम्
दिव्यम् वियत्सरिति हेमघटेषु पूर्णम् ।
धृत्वाऽऽद्य वैदिक शिखामणयः प्रहृष्टाः
तिष्ठन्ति वेङ्कटपते तव सुप्रभातम् ॥ २५ ॥

भास्वानुदेति विकचानि सरोरुहाणि
संपूरयन्ति निनदैः ककुभो विहङ्गाः ।
श्रीवैष्णवास्सततमर्थित मङ्गलास्ते
धामाऽऽश्रयन्ति तव वेङ्कट सुप्रभातम् ॥ २६ ॥

ब्रह्मादयः सुरवरास्समहर्षयस्ते
सन्तस्सनन्दन मुखास्त्वथ योगिवर्याः ।
धामान्तिके तव हि मङ्गलवस्तु हस्ताः
श्रीवेङ्कटाचलपते तव सुप्रभातम् ॥ २७ ॥

लक्ष्मीनिवास निरवद्यगुणैकसिन्धो
संसारसागर समुत्तरणैकसेतो ।
वेदान्तवेद्यनिजवैभव भक्तभोग्य
श्रीवेङ्कटाचलपते तव सुप्रभातम् ॥ २८ ॥

इत्थम् वृषाचलपतेरिह सुप्रभातम्
ये मानवाः प्रतिदिनम् पठितुम् प्रवृत्ताः ।
तेषाम् प्रभातसमये स्मृतिरङ्गभाजाम्
प्रज्ञाम् परार्थसुलभाम् परमाम् प्रसूते ॥ २९ ॥

॥ इति श्रीवेङ्कटेश सुप्रभातम् ॥

Monday, December 30, 2019

ದುರ್ಜನಃ ಸಜ್ಜನೋ ಭೂಯಾತ್

ದುರ್ಜನಃ ಸಜ್ಜನೋ ಭೂಯಾತ್ ಸಜ್ಜನಃ ಶಾಂತಿಮಾಪ್ನುಯಾತ್ ।
ಶಾಂತೋ ಮುಚ್ಯೇತ ಬಂಧೇಭ್ಯೋ ಮುಕ್ತಸ್ತ್ವನ್ಯಾನ್ ವಿಮೋಚಯೇತ್ ।।

Sunday, December 29, 2019

ಧರ್ಮಕೀರ್ತಿ

ಅಸ್ಥಿರಂ ಜೀವಿತಂ ಲೋಕೇ ಅಸ್ಥಿರಂ ಧನ ಯೌವನಂ |
ಅಸ್ಥಿರಾ ಪುತ್ರದಾರಾಶ್ಚ ಧರ್ಮಕೀರ್ತಿ ದ್ವಯಂ ಸ್ಥಿರಂ ||


Sunday, December 08, 2019

ಭಾವಗ್ರಾಹೀ ಜನಾರ್ದನ

ಮೂರ್ಖೋ ವದತಿ ವಿಷ್ಣಾಯ ವಿದ್ವಾನ್ ವದತಿ ವಿಷ್ಣವೇ ।
ಉಭಯೋಸ್ಸದೃಶಂ ಪುಣ್ಯಂ ಭಾವಗ್ರಾಹೀ ಜನಾರ್ದನ ॥

Monday, November 18, 2019

ಸದಾಶಿವಮಹಂ ಭಜೇ

ಶುದ್ಧಸ್ಪಟಿಕಸಂಕಾಶಂ ಶುದ್ಧವಿದ್ಯಾ-ಪ್ರದಾಯಕಂ।
ಶುದ್ಧಂ ಪೂರ್ಣಂ ಚಿದಾನಂದಂ ಸದಾಶಿವಮಹಂ ಭಜೇ ॥ 

ಸ್ವಸ್ತಿಕ



ಸ್ವಸ್ತಿಕದ ಗೆರೆಗಳು ಮಧ್ಯ ಬಿಂದುವಿಗೆ ಸೇರುವಂತೆ ರಚಿಸಬೇಕು. ಮಧ್ಯದ ಬಿಂದುವೆ ಬ್ರಹ್ಮ ತತ್ತ್ವ.

 ಧರ್ಮ ― ಸರಿಯಾದ ನಡೆವಳಿಕೆ ಯಿಂದ ಕೂಡಿದ ಧಾರ್ಮಿಕ ಆಚರಣೆ.
ಅರ್ಥ ― ಸುವ್ಯವಸ್ಥೆ, ಆರ್ಥಿಕ ದೃಢತೆ.
 ಕಾಮ ― ಸಣ್ಣ  ಪುಟ್ಟ, ದೊಡ್ಡ ಸಂತೋಷ ಆನಂದಗಳು.
 ಮೋಕ್ಷ – ಅಹಂಕಾರವನ್ನು ಮೀರಿದ ನನ್ನ ನಿಜ ಸ್ವರೂಪದ ಅರಿವು.

 ಈ ಪುರುಷಾರ್ಥಗಳ ಪ್ರತೀಕವಾದ ಗೆರೆಗಳು.

 ಸಾಲೋಕ್ಯ ― ಇಷ್ಟ ದೈವದ ಲೋಕ ಪ್ರಾಪ್ತಿ.
 ಸಾರೂಪ್ಯ ― ಇಷ್ಟ ದೈವದ ರೂಪ.
 ಸಾಮೀಪ್ಯ ― ಇಷ್ಟ ದೈವದ ಅತಿ ಸಮೀಪ ಸೇವೆ, ಸಂಪರ್ಕ.
 ಸಾಯುಜ್ಯ ― ಇಷ್ಟ ದೈವದಲ್ಲಿಯೇ, ಉಪ್ಪು ನೀರಿನಲ್ಲಿ ಕರಗಿ ಬಿಡುವಂತೆ ಸೇರ್ಪಡೆ. ದೈವವು ಒಂದು ಶಕ್ತಿಯೂ ಆಗಿರುವುದರಿಂದ, ಆ ಶಕ್ತಿ ಬಿಟ್ಟರೆ ನನ್ನ ಅಸ್ತಿತ್ವ ಇಲ್ಲ. ಹಾಗಾಗಿ ಅತ್ಯುನ್ನತ ಭಕ್ತಿಯಿಂದ ಸಾಯುಜ್ಯ ಮುಕ್ತಿ ದೊರಕುತ್ತದೆ.

 ಮನೋ ಬುದ್ಧಿ ಚಿತ್ತ ಅಹಂಕಾರ ಅನ್ನುವ ಗೆರೆಗಳು.

 ಪ್ರೇಮ , ಶ್ರದ್ಧಾ , ವಿಶ್ವಾಸ , ಸಮರ್ಪಣೆ ಅನ್ನುವ ಬಿಂದುಗಳು.

ಎಲ್ಲವೂ ಸೇರಿದರೆ ಸ್ವಸ್ತಿಕ. ಸುಂದರ ವ್ಯಾಖ್ಯಾನ. ತಿಳಿಸಿಕೊಟ್ಟಿರುವ ಮಹಾ ತಾಯಿಗೆ ವಂದನೆಗಳು.

ಅಪಾರ ಕರುಣಾ ಸಿಂಧುಂ



ಅಪಾರ ಕರುಣಾ ಸಿಂಧುಂ ಜ್ಞಾನದಂ ಶಾಂತ ರೂಪಿಣಂ ।
ಶ್ರೀ ಚಂದ್ರಶೇಖರ ಗುರುಂ ಪ್ರಣಮಾಮಿ ಮುದಾನ್ವಹಂ ॥

ಮಾ ಲಿಖ ಮಾ ಲಿಖ ಮಾ ಲಿಖ

ಇತರಪಾಪಫಲಾನಿ ಯಥೇಚ್ಛಯಾ ವಿಲಿಖಿತಾನಿ ಸಹೇ ಚತುರಾನನ |
ಅರಸಿಕೇಷು ಕವಿತ್ವನಿವೇದನಂ ಶಿರಸಿ ಮಾ ಲಿಖ ಮಾ ಲಿಖ ಮಾ ಲಿಖ ||

Tuesday, November 12, 2019

ಭಾಗ್ಯಂ ಫಲತಿ ಸರ್ವತ್ರ


ಸಮುದ್ರಮಥನಾಲ್ಲೇಭೇ
ಹರಿರ್ಲಕ್ಷ್ಮೀಂ ಹರೋ ವಿಷಮ್ |
ಭಾಗ್ಯಂ ಫಲತಿ ಸರ್ವತ್ರ
ನ ವಿದ್ಯಾ ನ ಚ ಪೌರುಷಮ್ ||

ಸಮುದ್ರಮಥನ ಕಾಲದಲ್ಲಿ ವಿಷ್ಣುವು ಲಕ್ಷ್ಮಿಯನ್ನೂ, ಶಿವನು ವಿಷವನ್ನೂ ಪಡೆದರು. ಬಹುಶಃ ಅದೃಷ್ಟವೇ ಎಲ್ಲ ಕಡೆಯಲ್ಲೂ ಮುಖ್ಯವೇ ಹೊರತು ವಿದ್ಯೆ, ಶಕ್ತಿ ಮುಂತಾದುವುಗಳು ಅಲ್ಲವೇನೋ?!

Tuesday, October 29, 2019

ಬಲಿಪಾಡ್ಯಮಿ


ಬಲಿರಾಜ ನಮಸ್ತುಭ್ಯಂ ದೈತ್ಯದಾನವವಂದಿತ 
ಇಂದ್ರಸ್ಥಾನೇ ಸಮಾಸೀನ ವಿಷ್ಣುಸಾನ್ನಿಧ್ಯದೋ ಭವ |

ಬಲಿರಾಜ ನಮಸ್ತುಭ್ಯಂ ವಿರೋಚನಸುತ ಪ್ರಭೋ
ಭವಿಷ್ಯೇಂದ್ರ ಸುರಾರಾತೇ ಪೂಜೇಯಂ ಪ್ರತಿಗೃಹ್ಯತಾಮ್ ||

Thursday, October 03, 2019

ದಾಂತಃ



ದಾಂತಸ್ಯ ಕಿಮರಣ್ಯೇನ
ತಥಾsದಾಂತಸ್ಯ ಭಾರತ |
ಯತ್ರೈವ ನಿವಸೇದ್ ದಾಂತಃ
ತದರಣ್ಯಂ ಸ ಚಾಶ್ರಯಃ ||

Monday, September 30, 2019

ಶ್ರೀ ಕೃಷ್ಣ ಬೋಧಾಮೃತಸಾರ

ವೇದಾಂತ ಸಾರದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಬೋಧಿಸಿದ ದೇವರಹಸ್ಯವು : ಸಾಂಖ್ಯ ಸೂತ್ರ, ಛಾಯಾಪುರುಷ ಲಕ್ಷಣ, ನಾದಾನಂದ, ಪಂಚಮುದ್ರ , ತಾರಕಮಂತ್ರ, ಸಚ್ಚಿದಾನಂದ, ಸಾಕಾರ, ನಿರಾಕಾರ, ಅಮನಸ್ಕ, ದರ್ಪಣ, ಉದಕ ಅಚಲ ಪರಿಪೂರ್ಣವೆಂಬ ಹನ್ನೆರಡು  ಭಾಗಗಳುಂಟು. 

Monday, September 23, 2019

संस्कृतिम्

संस्कृतं ये प्रशंसन्ति ये प्रसंशन्ति संस्कृतिम्।
स्वदेशं ये च शंसन्ति धन्यं जीवन्ति ते नराः ।।



Monday, August 19, 2019

नमो भगवते पुरुषाय तुभ्यम्



योऽन्तःप्रविश्य मम वाचमिमां प्रसुप्तां

सञ्जीवयत्यखिलशक्तिधरः स्वधाम्ना ।

अन्यांश्च हस्तचरणश्रवणत्वगादीन्

प्राणान् नमो भगवते पुरुषाय तुभ्यम् ॥

अनेक शास्त्रं बहु वेदितव्यम्




अनेक शास्त्रं बहु वेदितव्यम् अल्पश्च कालो बहवश्च विघ्ना:|
यत् सारभूतं तदुपासितव्यं हंसो यथा क्षीरमिवाम्भुमध्यात् ||

Friday, August 16, 2019

ತಿತಿಕ್ಷಾ

ಸಹನಂ ಸರ್ವದುಃಖಾನಾಮಪ್ರತಿಕಾರಪೂರ್ವಕಂ।
ಚಿಂತಾ ವಿಲಾಪ ರಹಿತಂ ಸಾ ತಿತಿಕ್ಷಾ ನಿಗದ್ಯತೇ ॥

Wednesday, July 17, 2019

ಆತ್ಮ ವಿದ್ಯಾ ವಿಲಾಸ

ಚಿನ್ಮುದ್ರಿತ ಕರಕಮಲಂ ಚಿಂತಿತ ಭಕ್ತೇಷ್ಟದಂ ವಿಮಲಂ ।
ಗುರುವರಮಾದ್ಯಂ ಕಂಚನ ನಿರವಧಿಕಾನಂದ ನಿರ್ಭರಂ ವಂದೇ ॥

ಕೈಯಲ್ಲಿ ಚಿನ್ಮುದ್ರೆಯನ್ನು ಧರಿಸಿದವನಾಗಿಯೂ ಭಕ್ತರು ಬೇಕೆನ್ನುವ ಇಷ್ಟವನ್ನೆಲ್ಲಾ ಕೊಡುವವನಾಗಿಯೂ ಇರುವ ಪರಿಶುದ್ಧವಾದ ನಿರತಿಶಯಾನಂದ ಪರಿಪೂರ್ಣನಾದ ಆದಿಗುರುವನ್ನು ವಂದಿಸುತ್ತೇನೆ.



ಉನ್ಮೂಲಿತ ವಿಷಯಾರಿಃ ಸ್ವೀಕೃತ ವೈರಗ್ಯಸರ್ವಸ್ವಃ ।
ಸ್ವಾತ್ಮಾನಂದ ಮಹಿಮ್ನೀ ಸ್ವಾರಾಜ್ಯೇಸ್ಮಿನ್ ವಿರಾಜತೇ ಯತಿರಾಟ್ ।।

ಆತ್ಮವಿದ್ಯಾವಿಲಾಸ   ೧೭  -- ವಿಷಯಗಳೆಂಬ ಶತೃಗಳನ್ನು ಬೇರುಸಹಿತ ಕಿತ್ತುಹಾಕಿ, ವೈರಾಗ್ಯವೆಂಬ, ಸರ್ವಸ್ವವನ್ನೂ ತನ್ನ ವಶಮಾಡಿಕೊಂಡು ಆತ್ಮಾನಂದದ ಮಹಿಮೆಯೆಂಬ ಈ ಸ್ವರಾಜ್ಯದಲ್ಲಿ ಯತಿರಾಜನು ವಿರಾಜಿಸುತ್ತಿರುವನು॥