ಚಿನ್ಮುದ್ರಿತ ಕರಕಮಲಂ ಚಿಂತಿತ ಭಕ್ತೇಷ್ಟದಂ ವಿಮಲಂ ।
ಗುರುವರಮಾದ್ಯಂ ಕಂಚನ ನಿರವಧಿಕಾನಂದ ನಿರ್ಭರಂ ವಂದೇ ॥
ಕೈಯಲ್ಲಿ ಚಿನ್ಮುದ್ರೆಯನ್ನು ಧರಿಸಿದವನಾಗಿಯೂ ಭಕ್ತರು ಬೇಕೆನ್ನುವ ಇಷ್ಟವನ್ನೆಲ್ಲಾ ಕೊಡುವವನಾಗಿಯೂ ಇರುವ ಪರಿಶುದ್ಧವಾದ ನಿರತಿಶಯಾನಂದ ಪರಿಪೂರ್ಣನಾದ ಆದಿಗುರುವನ್ನು ವಂದಿಸುತ್ತೇನೆ.
ಗುರುವರಮಾದ್ಯಂ ಕಂಚನ ನಿರವಧಿಕಾನಂದ ನಿರ್ಭರಂ ವಂದೇ ॥
ಕೈಯಲ್ಲಿ ಚಿನ್ಮುದ್ರೆಯನ್ನು ಧರಿಸಿದವನಾಗಿಯೂ ಭಕ್ತರು ಬೇಕೆನ್ನುವ ಇಷ್ಟವನ್ನೆಲ್ಲಾ ಕೊಡುವವನಾಗಿಯೂ ಇರುವ ಪರಿಶುದ್ಧವಾದ ನಿರತಿಶಯಾನಂದ ಪರಿಪೂರ್ಣನಾದ ಆದಿಗುರುವನ್ನು ವಂದಿಸುತ್ತೇನೆ.
ಉನ್ಮೂಲಿತ ವಿಷಯಾರಿಃ ಸ್ವೀಕೃತ ವೈರಗ್ಯಸರ್ವಸ್ವಃ ।
ಸ್ವಾತ್ಮಾನಂದ ಮಹಿಮ್ನೀ ಸ್ವಾರಾಜ್ಯೇಸ್ಮಿನ್ ವಿರಾಜತೇ ಯತಿರಾಟ್
।।
ಆತ್ಮವಿದ್ಯಾವಿಲಾಸ ೧೭ --
ವಿಷಯಗಳೆಂಬ ಶತೃಗಳನ್ನು ಬೇರುಸಹಿತ ಕಿತ್ತುಹಾಕಿ, ವೈರಾಗ್ಯವೆಂಬ, ಸರ್ವಸ್ವವನ್ನೂ ತನ್ನ ವಶಮಾಡಿಕೊಂಡು
ಆತ್ಮಾನಂದದ ಮಹಿಮೆಯೆಂಬ ಈ ಸ್ವರಾಜ್ಯದಲ್ಲಿ ಯತಿರಾಜನು ವಿರಾಜಿಸುತ್ತಿರುವನು॥
No comments:
Post a Comment