Tuesday, November 12, 2019

ಭಾಗ್ಯಂ ಫಲತಿ ಸರ್ವತ್ರ


ಸಮುದ್ರಮಥನಾಲ್ಲೇಭೇ
ಹರಿರ್ಲಕ್ಷ್ಮೀಂ ಹರೋ ವಿಷಮ್ |
ಭಾಗ್ಯಂ ಫಲತಿ ಸರ್ವತ್ರ
ನ ವಿದ್ಯಾ ನ ಚ ಪೌರುಷಮ್ ||

ಸಮುದ್ರಮಥನ ಕಾಲದಲ್ಲಿ ವಿಷ್ಣುವು ಲಕ್ಷ್ಮಿಯನ್ನೂ, ಶಿವನು ವಿಷವನ್ನೂ ಪಡೆದರು. ಬಹುಶಃ ಅದೃಷ್ಟವೇ ಎಲ್ಲ ಕಡೆಯಲ್ಲೂ ಮುಖ್ಯವೇ ಹೊರತು ವಿದ್ಯೆ, ಶಕ್ತಿ ಮುಂತಾದುವುಗಳು ಅಲ್ಲವೇನೋ?!

No comments: