Thursday, May 30, 2019

ಭಾವಿತವ್ಯಂ ಭವತ್ಯೇವ

ವಿಪತ್ತೌ  ಕಿಂ ವಿಷಾದೇನ ಸಂಪತ್ತೌ ಹರ್ಷಣೇನ ಕಿಂ ।
ಭಾವಿತವ್ಯಂ ಭವತ್ಯೇವ ಕರ್ಮಣಾಮೀದೃಶೀ ಗತಿಃ ॥ 

ರಾಜಹಸ್ತೇನ ಕಂಕಣಂ



ಅಕ್ಷರಂ ವಿಪ್ರಹಸ್ತೇನ ಮಾತೃಹಸ್ತೇನ ಭೋಜನಂ ।
ಭಾರ್ಯಾಹಸ್ತೇನ ತಾಂಬೂಲಂ ರಾಜಹಸ್ತೇನ ಕಂಕಣಂ ।।

ವಿದ್ಯೆಯನ್ನು ವಿಪ್ರನಿಂದ, ಆಹಾರವನ್ನು ತಾಯಿಯ ಕೈಯಿಂದ, ತಾಂಬೂಲದ ಎಲೆಯನ್ನು ಧರ್ಮಪತ್ನಿಯಿಂದ ಹಾಗು ರಾಜನಿಂದ ಮನ್ನಣೆಯನ್ನು ಪಡೆಯಬೇಕು. ಇದು ಲಕ್ಷಣ.