Thursday, September 28, 2023

ಮಾನಿಷಾದ

ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ । ಯತ್ ಕ್ರೌಂಚ ಮಿಥುನಾದೇಕಮವಧೀಃ ಕಾಮಮೋಹಿತಂ ॥ ಲಕ್ಷ್ಮೀಗೆ ಆಶ್ರಯನಾದ ಶ್ರೀ ವಿಷ್ಣುವೇ ( ಮಾನಿಷಾದ), ತಪ್ಪುದಾರಿ ಹಿಡಿದ ರಾಕ್ಷಸ ದಂಪತಿಗಳಾದ ರಾವಣ-ಮಂಡೋದರಿಯರಲ್ಲಿ (ಕ್ರೌಂಚ ಮಿಥುನಾತ್) ಕಾಮ ಮೋಹಿತನಾದ ರಾವಣನನ್ನು ಕೊಂದೆಯೋ ( ಅವಧೀಃ), ಆ ಕಾರಣಾದಿಂದ ನಿನಗೆ ಸರ್ವಕಾಲದಲ್ಲೂ (ಶಾಶ್ವತೀಃ ಸಮಾಃ) ಕೀರ್ತಿಯು ಉಂಟಾಯಿತು (ಪ್ರತಿಷ್ಠಾಂ ಅಗಮಃ) ರಾಮಾಯಣದ ಮಂಗಳ ಶ್ಲೋಕ.
मा निषाद! प्रतिष्ठां त्वं अगमः शाश्वतीः समाः| यत् क्रौञ्चमिथुनात् एकं अवधी: काममोहितम् ||