Friday, March 31, 2017

ಸಾರ್ಥಕ ಜೀವನ
ವಾಣೀ ರಸವತೀ ಯಸ್ಯ ಭಾರ್ಯಾ ಪ್ರೇಮವತೀ ಸತೀ |
ಲಕ್ಷ್ಮೀರ್ದಾನವತೀ ಯಸ್ಯ ಸಫಲಂ ತಸ್ಯ ಜೀವಿತಮ್ || - ಸುಭಾಶಿತ ರತ್ನ ಸಮುಚ್ಚಯ
ಯಾರ ಮಾತು ಅತ್ಯಂತ ರುಚಿಕರವಾಗಿರುವುದೋ, ಯಾರ ಪತ್ನಿ ಅತ್ಯಂತ ಪ್ರೇಮಮಯಿಯಾಗಿರುವಳೋ, ಯಾರ ಹಣವು ದಾನಕ್ಕೆ ಉಪಯೋಗವಾಗುತ್ತದೆಯೋ ಅಂತವರ ಬದುಕು ಸಫಲತೆ ಪಡೆಯುತ್ತದೆ.