Thursday, December 28, 2017

ಶ್ರೀಧರಾಯ ನಮೋ ನಮಃನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ I 
ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ ||

Thursday, November 30, 2017

ಗೀತಾ ಜಯಂತಿ

ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ।
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ॥ ॥೪೮॥
ಅರ್ಥ>ಎಲೈ ಧನಂಜಯ! ನೀನು ಆಸಕ್ತಿಯನ್ನು ತ್ಯಜಿಸಿ, ಸಿದ್ಧಿ-ಅಸಿದ್ಧಿಗಳಲ್ಲಿ ಸಮಬುದ್ಧಿಯುಳ್ಳವನಾಗಿ, ಯೋಗದಲ್ಲಿನೆಲೆನಿಂತು ಕರ್ತವ್ಯ ಕರ್ಮಗಳನ್ನು ಮಾಡು. ಸಮತ್ವವನ್ನೇ ಯೋಗ ಎಂದು ಹೇಳಲಾಗಿದೆ.॥೪೮॥

Sunday, October 08, 2017

दीर्घायुष्मान भव

सुकल्प  - दीर्घायुष्मान भव 

ॐ शतं जीव शरदो वर्धमानः शतं हेमन्ताञ्छतमु वसन्तान्|
शतमिन्द्राग्नि सविता बृहस्पतिः शतायुषा हविषेमं पुनर्दुः || 

Om shatam jeeva sharado vardhamaanah shatam hemantaanchhatamu vasantaan l
shatamindraagni savitaa bruhaspatih shataayuShaa haviShemam punarduh ll

May you prosper, may you live for a hundred springs, summers and winters. May The Lord - All Knowing, All Pervading, The Source of All Knowledge and Energy that supports this entire universe, grant you material, intellectual and spiritual sustenance for one hundred years again and again.

साग्रं वर्षशतं जीव, पिब, खाद च मोद च |
आयुर्बलं यशः प्रज्ञां प्राप्तुयाः शुभसम्पदाम् || 

saagram varShashatam jeeva piba khaada cha moda cha l
aayurbalam yashah prajnaam praaptuyaah shubhasampadaam ll

May you live for a hundred years, eat well and enjoy life. May you live long and ever grow in physical strength, intellect, wisdom and material prosperity attaining fame and glory in all your endeavours.

इन्द्र श्रेष्ठानि द्रविणानी धेहि चित्तीं दक्षस्य सुभगत्वमस्म |
पोषं रयीणामरिष्टिं तनूना स्वाद्मानं वाचः सुदिनत्वमहनाम् || 

Indra shreShThaani draviNaanee dhehi chitteem dakShasya subhagatvamasma l
poSham rayeeNaamariShTim tanoonaa svaadmaanam vaachah sudinatvamahanaam ll

O Lord ! Please grant this child the best of knowledge, wealth, strength and courage. Grant him alertness and caution, good fortune, boundless prosperity, health, life free from obstacles and sweetness of voice. May every day of this child's life be auspicious.

Friday, September 29, 2017

ಶಾಮೀ ಪತ್ರ

शमी शमयते पापम् शमी शत्रुविनाशिनी ।
अर्जुनस्य धनुर्धारी रामस्य प्रियदर्शिनी ॥
करिष्यमाणयात्राया यथाकालम् सुखम् मया ।
तत्रनिर्विघ्नकर्त्रीत्वं भव श्रीरामपूजिता ॥

Wednesday, August 30, 2017

ಉಲ್ಲಂಘಿತ ಉತ್ತಮಾಂಗಮ್

ಗುಣೇಶು ಯತ್ನಃ ಪುರುಷೇಣ ಕಾರ್ಯಃ!

ನ ಕಿಂಚಿದಪ್ರಾಪ್ಯತಮಂ ಗುಣಾನಾಂ!

ಗುಣಪ್ರಕರ್ಷಾತ್ ಉಡುಪೇನ ಶಂಭೋಃ !

ಅಲಂಘ್ಯಮ್ ಉಲ್ಲಂಘಿತ ಉತ್ತಮಾಂಗಮ್!

ವ್ಯಕ್ತಿಯು ಹೆಚ್ಚು ಉತ್ತಮ ಗುಣಗಳಿಗಾಗಿ ಪ್ರಯತ್ನಿಸಬೇಕು.

ಗುಣಗಳಿಂದ ಸಾಧ್ಯವಾಗದ ಕೆಲಸಗಳಿಲ್ಲ!

ಚಂದ್ರನು ತನ್ನ ಶೀತಲತೆ,ಹೊಳಪು ಮೊದಲಾದ ಗುಣಗಳಿಂದ....

ಯಾರೂ ಮೀರಲಾಗದ ಈಶ್ವರನ ತಲೆಯನ್ನೇ ಏರಿ ಕುಳಿತನು! !


Wednesday, July 26, 2017

एकश्लोकी शंकर दिग्विजयम्

|| एकश्लोकी शंकर दिग्विजयम् ||

 
आर्यांबा जठरे जनीर द्विजसतीर् दारिद्र्य निर्मूलनं 
संयासाश्र्यणं गुरुपसदनं   श्री मण्डनादेर्जयः |
 शिष्यौगग्रहणं सुभाष्य रचनं सर्वज्ञ पीठाश्रयः
पीठानाम रचनेतिसङ्ग्रह मयी सैषा कथा शांकरी ||

 
ಆರ್ಯಾಂಬಾ ಗರ್ಭ ಸಂಜಾತನಾಗಿ, ಕನಕ ಧಾರಾ ಸ್ತೋತ್ರದಿಂದ ವಿಪ್ರಸತಿಯ ದಾರಿದ್ರ್ಯವನ್ನು ಹೋಗಲಾಡಿಸಿ, ಗುರುವಿಂದ ದೀಕ್ಷೆಪಡೆದು ಸಂನ್ಯಾಸಾಶ್ರಮವನ್ನು ಪ್ರವೇಶಿಸಿ, ಮಂಡನ ಮಿಶ್ರಾದಿಗಳನ್ನು ವಾದದಲ್ಲಿ ಗೆದ್ದು; ಹಸ್ತಾಮಲಕ,ಸುರೇಶ್ವರ,ತೋಟಕಾರ್ಯ,ಪದ್ಮಪಾದೇತ್ಯಾದಿ ಶಿಷ್ಯ ವೃಂದವನ್ನು ಅನುಗ್ರಹಿಸಿ, ಪ್ರಸ್ಥಾನ ತ್ರಯಗಳಿಗೆ ಸುಭಾಷ್ಯಗಳನ್ನು ರಚಿಸಿ, ಸರ್ವಜ್ಞ ಪೀಠವನ್ನು ಅಲಂಕರಿಸಿ, ಚತುರ್ ದಿಕ್ಕುಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರು ಎಂಬಲ್ಲಿಗೆ ಸಂಗ್ರಹ ರೂಪದಲ್ಲಿ ಶಾಂಕರೀ ವೃತ್ತಾಂತವು ಬಣ್ಣಿಸಲ್ಪಟ್ಟಿದೆ.ಅವತಾರ ಪುರುಷುರಾದ ಶ್ರೀ ಶಂಕರ ಭಗವತ್ಪಾದರ ಮಾಹಾತ್ಮ್ಯ - ಜೀವನ ಚರಿತ್ರೆಯನ್ನು ನಾಲ್ಕು ಸಾಲುಗಳಲ್ಲಿ ಹೇಳುವುದು ದುಃಸಾಹಸವೇ ಸಾರಿಯಾದರೂ ಈ ಏಕಶ್ಲೋಕಿಯನ್ನು ಸ್ಥೂಲರೂಪದಲ್ಲಿ ಆಚಾರ್ಯರ ಮಹಿಮೆಯನ್ನು ಬಣ್ಣಿಸಲಾಗಿದೆ.  

सुप्रभातं भगवतः

सुप्रभातं भगवतः परस्मैब्रह्मणो विभोः |
सुप्रभातं मदार्याणां सर्वेषां प्राणिनांमपि ||

दिक्कालाद्यनवचिन्नानन्त चिन्मात्र मूर्तये |
स्वानुभूत्येकमानाय नमः शान्ताय तेजसे ||

योन्तः प्रविश्य मम वाचमिमां प्रसुप्तां |
संजीवयत्यखिल शक्तिधरः स्वधांना ||


अन्यांश्च हस्त चरण श्रवण त्वगादीन |
प्राणान्नमो भगवते पुरुषाय तुभ्यम्  ||

Thursday, June 29, 2017

ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ

ಸ್ವಸ್ಥತೆಯ ಕದಲಿಸದ ಜಗದಾಸ್ಥೆಯೊಂದು ಗುಣ ।
ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ॥
ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು ।
ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ ॥ ೭೨೩ ॥

Tuesday, May 30, 2017

ರಾಮ

ರಾಮ ಇತ್ಯಭಿರಾಮೇಣ ವಪುಷಾ ತಸ್ಯ ಚೋದಿತಃ ।
ನಾಮಧೇಯಂ ಗುರುಶ್ಚಕ್ರೇ ಜಗತ್ ಪ್ರಥಮ ಮಂಗಳಂ ।।
 -- ರಘುವಂಶ, ೧೦-೬೭

ಅತಿಮನೋಹರವಾದ ಮಗುವಿನ ದೇಹಾಕೃತಿಯಿಂದ ಪ್ರೇರಿತನಾದ ಗುರುವು ಆ ಮಗುವಿಗೆ 'ರಾಮ' ಎಂಬ ಜಗತ್ ಪ್ರಥಮ ಮಂಗಲವಾದ ನಾಮಧೇಯವನ್ನಿತ್ತನು. 

Sunday, April 30, 2017

ಶರದಿಂದು ವಿಕಾಸ ಮಂದಹಾಸಾಂ

ಶರದಿಂದು ವಿಕಾಸ ಮಂದಹಾಸಾಂ ಸ್ಪುರದಿಂದೀವರ ಲೋಚನಾಭಿರಾಮಾ |
ಅರವಿಂದ ಸಮಾನ ಸುಂದರಾಸ್ಯಾಂ ಅರವಿಂದಾಸನ ಸುಂದರೀಂ ಉಪಾಸೇ ||

Friday, March 31, 2017

ಸಾರ್ಥಕ ಜೀವನ
ವಾಣೀ ರಸವತೀ ಯಸ್ಯ ಭಾರ್ಯಾ ಪ್ರೇಮವತೀ ಸತೀ |
ಲಕ್ಷ್ಮೀರ್ದಾನವತೀ ಯಸ್ಯ ಸಫಲಂ ತಸ್ಯ ಜೀವಿತಮ್ || - ಸುಭಾಶಿತ ರತ್ನ ಸಮುಚ್ಚಯ
ಯಾರ ಮಾತು ಅತ್ಯಂತ ರುಚಿಕರವಾಗಿರುವುದೋ, ಯಾರ ಪತ್ನಿ ಅತ್ಯಂತ ಪ್ರೇಮಮಯಿಯಾಗಿರುವಳೋ, ಯಾರ ಹಣವು ದಾನಕ್ಕೆ ಉಪಯೋಗವಾಗುತ್ತದೆಯೋ ಅಂತವರ ಬದುಕು ಸಫಲತೆ ಪಡೆಯುತ್ತದೆ.

Monday, February 27, 2017

::: ಶಿವಸ್ತುತಿ :::
ಕೃತಿ : ಗಂಗಾಧರ ತ್ರಿಪುರಹರ
ರಚನೆ: ಮೈಸೂರು ಸದಾಶಿವ ರಾಯರು
ರಾಗ/ತಾಳ : ಪೂರ್ವಿ ಕಲ್ಯಾಣಿ/ ರೂಪಕ

ಗಂಗಾಧರ ತ್ರಿಪುರಹರ ಶ್ರೀ ಸಾರಂಗಧಾರ ।।ಪ ।।
ಶೃಂಗಾರ ಶೇಖರ ಶಿವ ಶಂಕರ ಜಟಾಧಾರ
ಭೃಂಗೀ ನಟನ ವಿನೋದ ಭೃಂಗಾರಕ ವಂದಿತಪಾದ  ।।೧।।
ಅಹಿ ಭೂಷಣ ಅಮರಾವನ ಅಜ ಸನ್ನುತ ಬದರೀವನ
ತುಹಿನಾದ್ರಿ ತನಯಾ ಪ್ರಿಯ ದುಃಖ ದೂರ ಕಾಲಕಾಲ ।। ೨।।
ಸದಾಶಿವ ವಿನುತಾನಂದಾ ಸಂಭ್ರಮ ಚಿತ್ತಾಸುರ
ಮತಹಾರಣ ಮುನಿಪೋಷಣ ಮಹಾದೇವ ಶಂಭೋ ಹರ ।।೩।।

Tuesday, January 31, 2017

ಪಂಡಿತಾ ವನಿತಾ ಲತಾಃ

ಅನರ್ಘ್ಯಮಪಿ ಮಾಣಿಕ್ಯಂ ಹೇಮಾಶ್ರಯಮಪೇಕ್ಷತೇ|
ಅನಾಶ್ರಯಾ ನ ಶೋಭಂತೇ ಪಂಡಿತಾ ವನಿತಾ ಲತಾಃ ||

ಉದ್ಯಮಃ ಸಾಹಸಂ ಧೈರ್ಯ

ಉದ್ಯಮಃ ಸಾಹಸಂ ಧೈರ್ಯಮ್  ಬುದ್ಧಿಹ್ ಶಕ್ತಿ ಪರಾಕ್ರಮಃ ।
ಷಡೇತೇ ಯಾತ್ರಾ  ವರ್ತನ್ತೇ ತತ್ರ ದೇವಃ ಸಹಾಯಕೃತ್ ।।

ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ, ಪರಾಕ್ರಮ -- ಈ ಆರು ಅಂಶಗಳು ಕೈವಶವಾದವನಿಗೆ ದೇವರು ಗೊತ್ತಿಲ್ಲದಂತೆಯೇ ಸಹಾಯಮಾಡುತ್ತಾನೆ