Tuesday, June 18, 2019

ವೇದಾಂತಕೇಸರೀ



ತಾವದ್ ಗರ್ಜಂತಿ ಶಾಸ್ತ್ರಾಣಿ
ಜಂಬುಕಾ ವಿಪಿನೇ ಯಥಾ |
ನ ಗರ್ಜತಿ ಮಹಾಶಕ್ತಿಃ
ಯಾವದ್ ವೇದಾಂತಕೇಸರೀ ||

ಮಹಾಶಕ್ತಿಯುಳ್ಳ ವೇದಾಂತವೆಂಬ ಸಿಂಹವು ಗರ್ಜಿಸುವವರೆಗೆ ಮಾತ್ರ ಇತರ ಶಾಸ್ತ್ರಾದಿಗಳು ಕಾಡಿನಲ್ಲಿರುವ ನರಿಗಳಂತೆ ಕೂಗುತ್ತವೆ.


Friday, June 14, 2019

ಶ್ರೀ ರಾಮಾಷ್ಟೋತ್ತರ ಶತ ನಾಮ ಸ್ತೋತ್ರಮ್


|| ಶ್ರೀ ರಾಮ ಅಷ್ಟೋತ್ತರ ಶತನಾಮಸ್ತೋತ್ರಮ್ ||

ಶ್ರೀರಾಮೋ ರಾಮಭದ್ರಶ್ಚ ರಾಮಚಂದ್ರಶ್ಚ ಶಾಶ್ವತಃ |
ರಾಜೀವಲೋಚನಃ ಶ್ರೀಮಾನ್ ರಾಜೇಂದ್ರೋ ರಘುಪುಂಗವಃ ||

ಜಾನಕೀವಲ್ಲಭೋ ಜೈತ್ರೋ ಜಿತಾಮಿತ್ರೋ ಜನಾರ್ದನಃ |
ವಿಶ್ವಾಮಿತ್ರಪ್ರಿಯೋ ದಾಂತಃ ಶರಣತ್ರಾಣತತ್ಪರಃ ||

ವಾಲಿಪ್ರಮಥನೋ ವಾಗ್ಮೀ ಸತ್ಯವಾಕ್ ಸತ್ಯವಿಕ್ರಮಃ |
ಸತ್ಯವ್ರತೋ ವ್ರತಧರಃ ಸದಾ ಹನುಮದಾಶ್ರಿತ: ||

ಕೌಸಲ್ಯೇಯಃ ಖರಧ್ವಂಸೀ ವಿರಾಧವಧಪಂಡಿತಃ |
ವಿಭೀಷಣಪರಿತ್ರಾತಾ ಹರಕೋದಂಡಖಂಡನಃ ||

ಸಪ್ತತಾಲಪ್ರಭೇತ್ತಾ ಚ ದಶಗ್ರೀವಶಿರೋಹರಃ |
ಜಾಮದಗ್ವ್ಯಮಹಾದರ್ಪದಲನಸ್ತಾಟಕಾಂತಕಃ ||

ವೇದಾಂತಸಾರೋ ವೇದಾತ್ಮಾ ಭವರೋಗಸ್ಯ ಭೇಷಜಮ್ |
ದೂಷಣತ್ರಿಶಿರೋಹಂತಾ ತ್ರಿಮೂರ್ತಿಸ್ತ್ರಿಗುಣಾತ್ಮಕಃ ||

ತ್ರಿವಿಕ್ರಮಸ್ತ್ರಿಲೋಕಾತ್ಮಾ ಪುಣ್ಯಚಾರಿತ್ರಕೀರ್ತನಃ |
ತ್ರಿಲೋಕರಕ್ಷಕೋ ಧನ್ವೀ ದಂಡಕಾರಣ್ಯಕರ್ಷಣಃ ||

ಅಹಲ್ಯಾಶಾಪಶಮನಃ ಪಿತೃಭಕ್ತೋ ವರಪ್ರದಃ |
ಜಿತೇಂದ್ರಿಯೋ ಜಿತಕ್ರೋಧೋ ಜಿತಾವದ್ಯೋ ಜಗದ್ಗುರುಃ ||

ಋಕ್ಷವಾನರಸಂಘಾತೀ ಚಿತ್ರಕೂಟಸಮಾಶ್ರಯಃ |
ಜಯಂತತ್ರಾಣವರದಃ ಸುಮಿತ್ರಾಪುತ್ರಸೇವಿತಃ ||

ಸರ್ವದೇವಾಧಿದೇವಶ್ಚಮೃತವಾನರಜೀವನಃ |
ಮಾಯಾಮಾರೀಚಹಂತಾ ಚ ಮಹಾದೇವೋ ಮಹಾಭುಜಃ ||

ಸರ್ವದೇವಸ್ತುತಃ ಸೌಮ್ಯೋ ಬ್ರಹ್ಮಣ್ಯೋ ಮುನಿಸಂಸ್ತುತಃ |
ಮಹಾಯೋಗೀ ಮಹೋದಾರಃ ಸುಗ್ರೀವೇಪ್ಸಿತರಾಜ್ಯದಃ ||

ಸರ್ವಪುಣ್ಯಾಧಿಕಫಲಃ ಸ್ಮೃತಸರ್ವಾಘನಾಶನಃ |
ಆದಿಪುರುಷಃ ಪರಮಪುರುಷೋ ಮಹಾಪುರುಷ ಏವ ಚ ||

ಪುಣ್ಯೋದಯೋ ದಯಾಸಾರಃ ಪುರಾಣಪುರುಷೋತ್ತಮಃ |
ಸ್ಮಿತವಕ್ತ್ರೋ ಮಿತಾಭಾಷೀ ಪೂರ್ವಭಾಷೀ ಚ ರಾಘವಃ ||

ಅನಂತಗುಣಗಂಭೀರೋ ಧೀರೋದಾತ್ತಗುಣೋತ್ತಮಃ |
ಮಾಯಾಮಾನುಷಚಾರಿತ್ರೋ ಮಹಾದೇವಾದಿಪೂಜಿತಃ ||

ಸೇತುಕೃಜ್ಜಿತವಾರಾಶಿಃ ಸರ್ವತೀರ್ಥಮಯೋ ಹರಿಃ |
ಶ್ಯಾಮಾಂಗಃ ಸುಂದರಃ ಶೂರಃ ಪೀತವಾಸಾ ಧನುರ್ಧರಃ ||

ಸರ್ವಯಙ್ಞಾಧಿಪೋ ಯಜ್ವಾ ಜರಾಮರಣವರ್ಜಿತಃ |
ವಿಭೀಷಣಪ್ರತಿಷ್ಠಾತಾ ಸರ್ವಾಪಗುಣವರ್ಜಿತಃ ||

ಪರಮಾತ್ಮಾ ಪರಂ ಬ್ರಹ್ಮ ಸಚ್ಚಿದಾನಂದವಿಗ್ರಹಃ |
ಪರಂಜ್ಯೋತಿಃ ಪರಂಧಾಮ ಪರಾಕಾಶಃ ಪರಾತ್ಪರಃ |
ಪರೇಶಃ ಪಾರಗಃ ಪಾರಃ ಸರ್ವದೇವಾತ್ಮಕಃ ಪರಃ ||

ಶ್ರೀರಾಮಾಷ್ಟೋತ್ತರಶತಂ ಭವತಾಪನಿವಾರಕಮ್ |
ಸಂಪತ್ಕರಂ ತ್ರಿಸಂಧ್ಯಾಸು ಪಠತಾಂ ಭಕ್ತಿಪೂರ್ವಕಮ್ ||

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾಃಪತಯೇ ನಮಃ ||

|| ಇತಿ ಶ್ರೀಸ್ಕಂದಪುಆಣೇ ಶ್ರೀರಾಮ ಅಷ್ಟೋತ್ತರ ಶತನಾಮಸ್ತೋತ್ರಮ್

ನಾಮರಾಮಾಯಣಂ

॥ನಾಮರಾಮಾಯಣಂ॥
॥ಬಾಲಕಾಂಡಃ॥
ಶುದ್ಧಬ್ರಹ್ಮಪರಾತ್ಪರ ರಾಮ॥೧॥
ಕಾಲಾತ್ಮಕಪರಮೇಶ್ವರ ರಾಮ॥೨॥
ಶೇಷತಲ್ಪಸುಖನಿದ್ರಿತ ರಾಮ॥೩॥
ಬ್ರಹ್ಮಾದ್ಯಮರಪ್ರಾರ್ಥಿತ ರಾಮ॥೪॥
ಚಂಡಕಿರಣಕುಲಮಂಡನ ರಾಮ॥೫॥
ಶ್ರೀಮದ್ದಶರಥನಂದನ ರಾಮ॥೬॥
ಕೌಸಲ್ಯಾಸುಖವರ್ಧನ ರಾಮ॥೭॥
ವಿಶ್ವಾಮಿತ್ರಪ್ರಿಯಧನ ರಾಮ॥೮॥
ಘೋರತಾಟಕಾಘಾತಕ ರಾಮ॥೯॥
ಮಾರೀಚಾದಿನಿಪಾತಕ ರಾಮ॥೧೦॥
ಕೌಶಿಕಮಖಸಂರಕ್ಷಕ ರಾಮ॥೧೧॥
ಶ್ರೀಮದಹಲ್ಯೋದ್ಧಾರಕ ರಾಮ॥೧೨॥
ಗೌತಮಮುನಿಸಂಪೂಜಿತ ರಾಮ॥೧೩॥
ಸುರಮುನಿವರಗಣಸಂಸ್ತುತ ರಾಮ॥೧೪॥
ನಾವಿಕಧಾವಿತಮೃದುಪದ ರಾಮ॥೧೫॥
ಮಿಥಿಲಾಪುರಜನಮೋಹಕ ರಾಮ॥೧೬॥
ವಿದೇಹಮಾನಸರಂಜಕ ರಾಮ॥೧೭॥
ತ್ರ್ಯಂಬಕಕಾರ್ಮುಕಭಂಜಕ ರಾಮ॥೧೮॥
ಸೀತಾರ್ಪಿತವರಮಾಲಿಕ ರಾಮ॥೧೯॥
ಕೃತವೈವಾಹಿಕಕೌತುಕ ರಾಮ॥೨೦॥
ಭಾರ್ಗವದರ್ಪವಿನಾಶಕ ರಾಮ॥೨೧॥
ಶ್ರೀಮದಯೋಧ್ಯಾಪಾಲಕ ರಾಮ॥೨೨॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅಯೋಧ್ಯಾಕಾಂಡಃ॥
ಅಗಣಿತಗುಣಗಣಭೂಷಿತ ರಾಮ॥೨೩॥
ಅವನೀತನಯಾಕಾಮಿತ ರಾಮ॥೨೪॥
ರಾಕಾಚಂದ್ರಸಮಾನನ ರಾಮ॥೨೫॥
ಪಿತೃವಾಕ್ಯಾಶ್ರಿತಕಾನನ ರಾಮ॥೨೬॥
ಪ್ರಿಯಗುಹವಿನಿವೇದಿತಪದ ರಾಮ॥೨೭॥
ತತ್ಕ್ಷಾಲಿತನಿಜಮೃದುಪದ ರಾಮ॥೨೮॥
ಭರದ್ವಾಜಮುಖಾನಂದಕ ರಾಮ॥೨೯॥
ಚಿತ್ರಕೂಟಾದ್ರಿನಿಕೇತನ ರಾಮ॥೩೦॥
ದಶರಥಸಂತತಚಿಂತಿತ ರಾಮ॥೩೧॥
ಕೈಕೇಯೀತನಯಾರ್ಥಿತ ರಾಮ॥೩೨॥
ವಿರಚಿತನಿಜಪಿತೃಕರ್ಮಕ ರಾಮ॥೩೩॥
ಭರತಾರ್ಪಿತನಿಜಪಾದುಕ ರಾಮ॥೩೪॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅರಂಯಕಾಂಡಃ॥
ದಂಡಕಾವನಜನಪಾವನ ರಾಮ॥೩೫॥
ದುಷ್ಟವಿರಾಧವಿನಾಶನ ರಾಮ॥೩೬॥
ಶರಭಂಗಸುತೀಕ್ಷ್ಣಾರ್ಚಿತ ರಾಮ॥೩೭॥
ಅಗಸ್ತ್ಯಾನುಗ್ರಹವರ್ಧಿತ ರಾಮ॥೩೮॥
ಗೃಧ್ರಾಧಿಪಸಂಸೇವಿತ ರಾಮ॥೩೯॥
ಪಂಚವಟೀತಟಸುಸ್ಥಿತ ರಾಮ॥೪೦॥
ಶೂರ್ಪಣಖಾರ್ತ್ತಿವಿಧಾಯಕ ರಾಮ॥೪೧॥
ಖರದೂಷಣಮುಖಸೂದಕ ರಾಮ॥೪೨॥
ಸೀತಾಪ್ರಿಯಹರಿಣಾನುಗ ರಾಮ॥೪೩॥
ಮಾರೀಚಾರ್ತಿಕೃತಾಶುಗ ರಾಮ॥೪೪॥
ವಿನಷ್ಟಸೀತಾಂವೇಷಕ ರಾಮ॥೪೫॥
ಗೃಧ್ರಾಧಿಪಗತಿದಾಯಕ ರಾಮ॥೪೬॥
ಶಬರೀದತ್ತಫಲಾಶನ ರಾಮ॥೪೭॥
ಕಬಂಧಬಾಹುಚ್ಛೇದನ ರಾಮ॥೪೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಕಿಷ್ಕಿಂಧಾಕಾಂಡಃ॥
ಹನುಮತ್ಸೇವಿತನಿಜಪದ ರಾಮ॥೪೯॥
ನತಸುಗ್ರೀವಾಭೀಷ್ಟದ ರಾಮ॥೫೦॥
ಗರ್ವಿತವಾಲಿಸಂಹಾರಕ ರಾಮ॥೫೧॥
ವಾನರದೂತಪ್ರೇಷಕ ರಾಮ॥೫೨॥
ಹಿತಕರಲಕ್ಷ್ಮಣಸಂಯುತ ರಾಮ॥೫೩॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಸುಂದರಕಾಂಡಃ॥
ಕಪಿವರಸಂತತಸಂಸ್ಮೃತ ರಾಮ॥೫೪॥
ತದ್ಗತಿವಿಘ್ನಧ್ವಂಸಕ ರಾಮ॥೫೫॥
ಸೀತಾಪ್ರಾಣಾಧಾರಕ ರಾಮ॥೫೬॥
ದುಷ್ಟದಶಾನನದೂಷಿತ ರಾಮ॥೫೭॥
ಶಿಷ್ಟಹನೂಮದ್ಭೂಷಿತ ರಾಮ॥೫೮॥
ಸೀತಾವೇದಿತಕಾಕಾವನ ರಾಮ॥೫೯॥
ಕೃತಚೂಡಾಮಣಿದರ್ಶನ ರಾಮ॥೬೦॥
ಕಪಿವರವಚನಾಶ್ವಾಸಿತ ರಾಮ॥೬೧॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಯುದ್ಧಕಾಂಡಃ॥
ರಾವಣನಿಧನಪ್ರಸ್ಥಿತ ರಾಮ॥೬೨॥
ವಾನರಸೈನ್ಯಸಮಾವೃತ ರಾಮ॥೬೩॥
ಶೋಷಿತಸರಿದೀಶಾರ್ಥಿತ ರಾಮ॥೬೪॥
ವಿಭೀಷಣಾಭಯದಾಯಕ ರಾಮ॥೬೫॥
ಪರ್ವತಸೇತುನಿಬಂಧಕ ರಾಮ॥೬೬॥
ಕುಂಭಕರ್ಣಶಿರಶ್ಛೇದಕ ರಾಮ॥೬೭॥
ರಾಕ್ಷಸಸಂಘವಿಮರ್ದಕ ರಾಮ॥೬೮॥
ಅಹಿಮಹಿರಾವಣಚಾರಣ ರಾಮ॥೬೯॥
ಸಂಹೃತದಶಮುಖರಾವಣ ರಾಮ॥೭೦॥
ವಿಧಿಭವಮುಖಸುರಸಂಸ್ತುತ ರಾಮ॥೭೧॥
ಖಃಸ್ಥಿತದಶರಥವೀಕ್ಷಿತ ರಾಮ॥೭೨॥
ಸೀತಾದರ್ಶನಮೋದಿತ ರಾಮ॥೭೩॥
ಅಭಿಷಿಕ್ತವಿಭೀಷಣನತ ರಾಮ॥೭೪॥
ಪುಷ್ಪಕಯಾನಾರೋಹಣ ರಾಮ॥೭೫॥
ಭರದ್ವಾಜಾಭಿನಿಷೇವಣ ರಾಮ॥೭೬॥
ಭರತಪ್ರಾಣಪ್ರಿಯಕರ ರಾಮ॥೭೭॥
ಸಾಕೇತಪುರೀಭೂಷಣ ರಾಮ॥೭೮॥
ಸಕಲಸ್ವೀಯಸಮಾನತ ರಾಮ॥೭೯॥
ರತ್ನಲಸತ್ಪೀಠಾಸ್ಥಿತ ರಾಮ॥೮೦॥
ಪಟ್ಟಾಭಿಷೇಕಾಲಂಕೃತ ರಾಮ॥೮೧॥
ಪಾರ್ಥಿವಕುಲಸಮ್ಮಾನಿತ ರಾಮ॥೮೨॥
ವಿಭೀಷಣಾರ್ಪಿತರಂಗಕ ರಾಮ॥೮೩॥
ಕೀಶಕುಲಾನುಗ್ರಹಕರ ರಾಮ॥೮೪॥
ಸಕಲಜೀವಸಂರಕ್ಷಕ ರಾಮ॥೮೫॥
ಸಮಸ್ತಲೋಕಾಧಾರಕ ರಾಮ॥೮೬॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಉತ್ತರಕಾಂಡಃ॥
ಆಗತಮುನಿಗಣಸಂಸ್ತುತ ರಾಮ॥೮೭॥
ವಿಶ್ರುತದಶಕಂಠೋದ್ಭವ ರಾಮ॥೮೮॥
ಸಿತಾಲಿಂಗನನಿರ್ವೃತ ರಾಮ॥೮೯॥
ನೀತಿಸುರಕ್ಷಿತಜನಪದ ರಾಮ॥೯೦॥
ವಿಪಿನತ್ಯಾಜಿತಜನಕಜ ರಾಮ॥೯೧॥
ಕಾರಿತಲವಣಾಸುರವಧ ರಾಮ॥೯೨॥
ಸ್ವರ್ಗತಶಂಬುಕಸಂಸ್ತುತ ರಾಮ॥೯೩॥
ಸ್ವತನಯಕುಶಲವನಂದಿತ ರಾಮ॥೯೪॥
ಅಶ್ವಮೇಧಕ್ರತುದೀಕ್ಷಿತ ರಾಮ॥೯೫॥
ಕಾಲಾವೇದಿತಸುರಪದ ರಾಮ॥೯೬॥
ಆಯೋಧ್ಯಕಜನಮುಕ್ತಿದ ರಾಮ॥೯೭॥
ವಿಧಿಮುಖವಿಬುಧಾನಂದಕ ರಾಮ॥೯೮॥
ತೇಜೋಮಯನಿಜರೂಪಕ ರಾಮ॥೯೯॥
ಸಂಸೃತಿಬಂಧವಿಮೋಚಕ ರಾಮ॥೧೦೦॥
ಧರ್ಮಸ್ಥಾಪನತತ್ಪರ ರಾಮ॥೧೦೧॥
ಭಕ್ತಿಪರಾಯಣಮುಕ್ತಿದ ರಾಮ॥೧೦೨॥
ಸರ್ವಚರಾಚರಪಾಲಕ ರಾಮ॥೧೦೩॥
ಸರ್ವಭವಾಮಯವಾರಕ ರಾಮ॥೧೦೪॥
ವೈಕುಂಠಾಲಯಸಂಸ್ಥಿತ ರಾಮ॥೧೦೫॥
ನಿತ್ಯಾನಂದಪದಸ್ಥಿತ ರಾಮ॥೧೦೬॥
ರಾಮ ರಾಮ ಜಯ ರಾಜಾ ರಾಮ॥೧೦೭॥
ರಾಮ ರಾಮ ಜಯ ಸೀತಾ ರಾಮ॥೧೦೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಇತಿ ನಾಮರಾಮಾಯಣಂ ಸಂಪೂರ್ಣಂ॥

Friday, June 07, 2019

ನಳ ರಾಮ ಯುದ್ಧಿಷ್ಠಿರಾಃ



ಅವಶ್ಯಂಭಾವಿಭಾವಾನಾಂ ಪ್ರತಿಕಾರೋ ಭವೇದ್ಯದಿ ।
ತದಾ ದುಃಖೈರ್ನ ಲಿಪ್ಯೆನ್ನಳರಾಮಯುದ್ಧಿಷ್ಠಿರಾಃ  ।।

ನಡದೇ ತೀರಬೇಕಿರುವ ಘಟನಾವಳಿಗಳನ್ನು,ಭವಿತವ್ಯವನ್ನು ತಡೆಯಲು ಸಾಧ್ಯವಿದ್ದಿದರೆ, ನಳ ಶ್ರೀರಾಮ ಯುಧಿಷ್ಠಿರ ಮುಂತಾದ ಮಹಾಪುರುಷರೆಲ್ಲ ದುಃಖವನ್ನು ಅನುಭವಿಸಬೇಕಿರಲಿಲ್ಲ. ಅರ್ಥಾತ್ ನಡೆಯ ಬೇಕಿರುವುದು ನಡದೇ ತೀರುತ್ತದೆ ಎಂದು ತಾತ್ಪರ್ಯ. 

ಸುಭಾಷಿತಕಾರ ಮಹಾಪುರುಷರ ಜೀವನ ಸನ್ನಿವೇಷವೇಷಗಳನ್ನು ಅಳವಡಿಸಿ ಸ್ವಾರಸ್ಯಕರವಾಗಿ ಕರ್ಮ ಸಿದ್ಧಾಂತವನ್ನು ವಿವರಿಸಿದ್ದಾನೆ.ನಳ ಮಹಾರಾಜ,ಶ್ರೀ ರಾಮ ಚಂದ್ರ,ಧರ್ಮರಾಜ ಮುಂತಾದ ಮಹಾರಾಜರನ್ನೂ ಬಿಡದೇ ಕಾಡಿದ ವಿಧಿ,ನರಮಾನವರನ್ನು ಬಾಧಿಸದೇ ಇರುವುದೇ? 

#KarmaQuotes;#Subhashita;