Sunday, December 23, 2018

ಆಯುರ್ಘೃತಂ ಯಶಸ್ತ್ಯಾಗೋ

ಆಯುರ್ಘೃತಂ ಯಶಸ್ತ್ಯಾಗೋ
ಭಯಂ ಚೋರಃ ಸುಖಂ ಪ್ರಿಯಾ |
ವೈರಂ ದ್ಯೂತಂ ಗುರುರ್ಜ್ಞಾನಂ
ಶ್ರೇಯಃ ಸತ್ತೀರ್ಥಸೇವನಮ್ ||

ಆಯುಸ್ಸಿಗೆ ತುಪ್ಪ, ಕೀರ್ತಿಗೆ ತ್ಯಾಗ, ಭಯಕ್ಕೆ ಕಳ್ಳ, ಸುಖಕ್ಕೆ ಪ್ರಿಯೆ, ಹಗೆತನಕ್ಕೆ ಜೂಜು, ಜ್ಞಾನಕ್ಕೆ ಗುರು, ಶ್ರೇಯಸ್ಸಿಗೆ ಪಾವನ ತೀರ್ಥಗಳ ಸೇವನೆ ಪ್ರಬಲ ಕಾರಣಗಳು.

Thursday, December 13, 2018

ಭೂಷಣೈಃ ಕಿಂ ಪ್ರಯೋಜನಮ್


ಹಸ್ತಸ್ಯ ಭೂಷಣಂ ದಾನಂ
ಸತ್ಯಂ ಕಂಠಸ್ಯ ಭೂಷಣಮ್ |
ಶ್ರೋತ್ರಸ್ಯ ಭೂಷಣಂ ಶಾಸ್ತ್ರಂ
ಭೂಷಣೈಃ ಕಿಂ ಪ್ರಯೋಜನಮ್ ||

ಕೈಗಳಿಗೆ ದಾನ ಮಾಡುವುದೇ ಆಭರಣ.
ಸತ್ಯ ನುಡಿಯುವುದೇ ಕುತ್ತಿಗೆಯ ಅಲಂಕಾರ.
ಜ್ಞಾನದ ವಿಷಯ ಕೇಳುವುದೇ ಕಿವಿಗಳ ಆಭರಣ. ಇತರೆ ಆಭರಣಗಳಿಂದ ಏನು ಪ್ರಯೋಜನ?


Monday, December 03, 2018

ಕಃ ಪರಃ ಪ್ರಿಯವಾದಿನಾಮ್


ಕೋsತಿಭಾರಃ ಸಮರ್ಥಾನಾಂ
ಕಿಂ ದೂರಂ ವ್ಯವಸಾಯಿನಾಮ್ |
ಕೋ ವಿದೇಶಃ ಸವಿದ್ಯಾನಾಂ
ಕಃ ಪರಃ ಪ್ರಿಯವಾದಿನಾಮ್ ||

ಸಮರ್ಥರಾದವರಿಗೆ ಯಾವುದು ತಾನೇ ಹೆಚ್ಚು ಭಾರವಾಗುತ್ತದೆ? ಪ್ರಯತ್ನಶೀಲರಿಗೆ ದೂರವಾವುದು? ವಿದ್ಯೆಯುಳ್ಳವರಿಗೆ ಪರದೇಶವಾವುದು? ಪ್ರಿಯವಾದ ಮಾತುಗಳನ್ನಾಡುವವರಿಗೆ ಯಾರು ತಾನೇ ಶತ್ರುವಾಗುತ್ತಾರೆ?


Friday, November 30, 2018

ಸೌಖ್ಯಂ ಪೃಚ್ಛಸ್ವ ಮಾ ಧನಮ್

ಗುಣಂ ಪೃಚ್ಛಸ್ವ ಮಾ ರೂಪಂ
ಶೀಲಂ ಪೃಚ್ಛಸ್ವ ಮಾ ಕುಲಮ್ |
ಸಿದ್ಧಿಂ ಪೃಚ್ಛಸ್ವ ಮಾ ವಿದ್ಯಾಂ
ಸೌಖ್ಯಂ ಪೃಚ್ಛಸ್ವ ಮಾ ಧನಮ್ ||

ಗುಣವನ್ನು ಕೇಳು, ರೂಪವನ್ನಲ್ಲ; ಶೀಲವನ್ನು ವಿಚಾರಿಸು, ಕುಲವನ್ನಲ್ಲ; ಸಿದ್ಧಿ ಪಡೆದುದನ್ನು ಕೇಳು, ವಿದ್ಯೆಯನ್ನಲ್ಲ; 
ಸುಖವಿದೆಯೇ ಎಂದು ವಿಚಾರಿಸು, ಧನವನ್ನಲ್ಲ.

Tuesday, October 30, 2018

ಸಿಂಹ ಸೂಕರಯೋರ್ಬಲಂ

ಗಚ್ಛ ಸೂಕರ ಭದ್ರಂ ತೇ ಬ್ರೂಹಿ ಸಿಂಹೋ ಮಾಯಾ ಜಿತಃ ।
ಪಂಡಿತಾ ಏವ ಜಾನಂತಿ ಸಿಂಹ ಸೂಕರಯೋರ್ಬಲಂ ।।

ಎಲೈ ಹಂದಿಯೇ ! "ಸಿಂಹವನ್ನು ಜಯಿಸಿದೆ" ಎಂದು ಎಲ್ಲರಲ್ಲಿ ಹೇಳಿಕೊ. ಪಂಡಿತರು ಸಿಂಹ ಸೂಕರಗಳ ಬಲಾಬಲಗಳನ್ನು ಹೇಗಿದ್ದರೂ ಬಲ್ಲರಷ್ಟೇ. 

Thursday, September 27, 2018

ಚಿದಾನಂದ ಕಲಾಂ

ಚಿದಾನಂದ ಕಲಾಂ  ವಾಣೀಂ ವಂದೇ ಚಂದ್ರಕಲಾಧರಾಂ ।
ನೈರ್ಮಲ್ಯ ತಾರತಮ್ಯೇನ ಬಿಂಬಿತಾಂ ಚಿತ್ತ ಭಿತ್ತಿಶು ॥ 

Thursday, August 30, 2018

ಗಣಪತಿ ಗುಣಮಣಿ

ಗಣಪತಿ ಗುಣಮಣಿ ನಮೋ ನಮೋ ಪ್ರಣವಸ್ವರೂಪನೇ ನಮೋ ನಮೋ
ಝುಣುತಕ ತಕಧಿಮಿ ತಾಳ ಮೃದಂಗದಿ ಕುಣಿಯುತ ಮಣಿಯುವೆ ನಮೋ ನಮೋ ।।

ಶಕ್ತಿ ಗಣೇಶನೇ ಭಕ್ತರ ಪಾಲನೆ ಮುಕ್ತಿ ಪ್ರದಾಯಕ ನಮೋ ನಮೋ
ವ್ಯಕ್ತವಾಗು ಅವ್ಯಕ್ತ ತ್ಯಜಿಸುತಲಿ ಮುಕ್ತಿ ಪ್ರದಾಯಕ ನಮೋ ನಮೋ ।।

ಪಾರ್ವತಿ ತನಯನೆ ಧರ್ಮ ಸ್ವರೂಪನೇ ಸರ್ವ ಗಣಾಧಿಪ ನಮೋ ನಮೋ
ದೂರ್ವೆಯಲರ್ಚಿಸಿ ಮೋದಕ ಸಲ್ಲಿಸುವೆ ಸರ್ವೇಶ್ವರ ಗುರು ನಮೋ ನಮೋ ।।

ಈಶ ಕುಮಾರನೇ ವಿಶ್ವ ಪ್ರಕಾಶನೇ ಪಾಶಾಂಕುಶಧರ ನಮೋ ನಮೋ 
ಮೂಷಿಕವಾಹನ ಪಾಶ ವಿಭಂಜನ ದೋಷನಿವಾರಣ ನಮೋ ನಮೋ  ।।

ಲಂಬೋಧರ ಹೇರಂಭ ಉರಗಧರ ಸಂಭ್ರಮ ಶೀಲನೆ ನಮೋ ನಮೋ
ತುಂಬುರು ನಾರದ ಸುರವರ ವಂದಿತ ನಂಬಿದೆ ನಿನ್ನನು ನಮೋ ನಮೋ   ।।

ಸಿದ್ಧಿ ಬುದ್ಧಿಯರ ಗೆದ್ದ ಮನೋಹರ ವಿದ್ಯಾಧಿಪಗುರು ನಮೋ ನಮೋ 
ಮುಗ್ಧ ಮತಿಯ ದುರ್ಬುದ್ಧಿಯ ಬೇಧಿಸಿ ಶುದ್ಧ ಮತಿಯ ಕೊಡು ನಮೋ ನಮೋ  ।।

ಕನಕಾಂಬರಧರ ಕಾಮಿತ ದಾಯಕ ದೀನದಯಾಕಾರ ನಮೋ ನಮೋ 
ಅನುಪಮ ಜ್ಞಾನದ ನಂದ ಪ್ರಚೋದಿತ ದಿನಮಣಿ ಶಕ್ತಿಯೇ ನಮೋ ನಮೋ ।। 

ಸಿಂಗರಿಸುವೆ ನಿನ್ನಂಗವ ಪೂಜಿಸಿ ಅಂಗಜಾರಿಸುತ ನಮೋ ನಮೋ 
ಕಂಗಳ ಬೆಳಕಿನ ಆರತಿ ಎತ್ತುವೆ ಮಂಗಳ ಹಾಡುವೆ ನಮೋ ನಮೋ ।।

******



Tuesday, August 07, 2018

ಕೃಷ್ಣ ತತ್ವ

कस्तुरी तिलकं ललाट पटले वक्षस्थले कौस्तुभं
नासाग्रे वर मौक्तिकं कर तले वेणु करे कंकणम् ।
सर्वांगे हरिचन्दनम् सुललितं कण्ठे च मुक्तावलि
गोपस्त्री परिवेष्टितो विजयते गोपाल चूडामणिम् ।।
वंशी विभूषित करान् नवनीरदाभात्
पीताम्वरादरूण विम्ब फलाधरोष्ठात् ।
पूर्णेन्दु सुन्दर मुखादरन्दि नेत्रात्
कृष्णात्परं किमपि तत्वमहं न जाने ।।



Tuesday, July 24, 2018

ರಾಜ ಧರ್ಮ


ಪ್ರಜಾಸುಖೇ ಸುಖಂ ರಾಜ್ಞಃ ಪ್ರಜಾನಾಂ ಚ ಹಿತೇ ಹಿತಂ ।
ನಾತ್ಮಪ್ರಿಯಂ ಹಿತಂ ರಾಜ್ಞಃ ಪ್ರಜಾನಾಂ ತು ಪ್ರಿಯಂ ಹಿತಂ ॥

-- ಕೌಟಿಲ್ಯ  ( ಕ್ರಿ.ಪೂ. ೩೦೦)

ಪ್ರಜೆಗಳ ಸುಖದಲ್ಲೇ ರಾಜನ ಸುಖ, ಪ್ರಜೆಗಳ ಹಿತದಲ್ಲೆ ರಾಜನ ಹಿತ. ತನಗೆ ಪ್ರಿಯವಾದದ್ದು ಹಿತವಲ್ಲ, ಪ್ರಜೆಗಳ ಪ್ರಿಯವೇ ರಾಜನಿಗೆ ಹಿತ.

Tuesday, June 26, 2018

ರಘುಪತಿ ರಾಘವ ರಾಜಾರಾಮ್



"ರಘುಪತಿ ರಾಘವ ರಾಜಾರಾಮ್ " -- ಈ ಭಜನೆಯ ಮೂಲರೂಪವು ಹೀಗಿದೆ
 ರಘುಪತಿ ರಾಘವ ರಾಜಾರಾಮ್
 ಪತಿತ ಪಾವನ ಸೀತಾರಾಮ್
 
ಸುಂದರ ವಿಗ್ರಹ ಮೇಘಶ್ಯಾಮ್
 
ಗಂಗಾ ತುಳಸೀ ಶಾಲೀಗ್ರಾಮ್
 
ಭದ್ರಗಿರೀಶ್ವರ ಸೀತಾರಾಮ್
 
ಭಗತ-ಜನಪ್ರಿಯ ಸೀತಾರಾಮ್
 
ಜಾನಕೀರಮಣಾ ಸೀತಾರಾಮ್
 
ಜಯಜಯ ರಾಘವ ಸೀತಾರಾಮ್ .
                                                        -- ಪಂಡಿತ್ ಶ್ರೀ ಲಕ್ಷ್ಮಣಾಚಾರ್ಯ

Wednesday, May 30, 2018

ಶ್ರೀ ರಾಮ ಸ್ತುತಿ

ದಕ್ಷಿಣೇ ಲಕ್ಷ್ಮಣೋ ಯಸ್ಯ
ವಾಮೇತು ಜನಕಾತ್ಮಜಾ |
ಪುರತೋ ಮಾರುತೀ ಯಸ್ಯ
ತಂ ವಂದೇ ರಘುನಂದನಮ್ ||

Friday, April 27, 2018

ಅಭಿಮನ್ಯು

मातुलो यस्य गोविन्दः पिता यस्य धनञ्जयः।
अभिमन्युर्वधं प्राप्तः कालस्य कुटिला गतिः।
                             - नराभरण २७५


Monday, March 26, 2018

ಪಂಚಾಂಗ

ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
ಕರಣಾತ್  ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ ಫಲಮುತ್ತಮಂ|
ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್ ||

Monday, February 26, 2018

ವೀರ ಸಾವರ್ಕರ್

स्वातंत्र्यवीरं वन्देऽहं
जीवनं यज्ञवत् तव|
कीर्तिस्त्यक्ता व्रतस्त्यागो
दधीचिं दृष्टवान् पुनः||


Sunday, February 04, 2018

ನಾದರೂಪಾ

ನ ನಾದೇನ ವಿನಾ ಗೀತಂ ನ ನಾದೇನ ವಿನಾ ಸ್ವರಾಃ ।
ನ ನಾದೇನ ವಿನಾ ನೃತ್ತಂ ತಸ್ಮಾನ್ನಾದಾತ್ಮಕಂ ಜಗತ್ ।।

ನಾದರೂಪೋ ಸ್ಮೃತೋ ಬ್ರಹ್ಮಾ ನಾದರೂಪೋ ಜನಾರ್ದನಃ ।
ನಾದರೂಪಾ ಪರಾಶಕ್ತಿರ್ನಾದ ರೂಪೋ ಮಹೇಶ್ವರಃ ।।

-- ಬೃಹದ್ದೇಶೀ (ಎಂಟನೇ ಶತಮಾನ)

Tuesday, January 30, 2018

ಮಹಾಭಾರತ

ಯಶ್ಚ ದಿಷ್ಟ ಪರೋ ಲೋಕೇ ಯಶ್ಚಾಪಿ ಹಠವಾದಿಕಃ | 
ಉಭಾವಪಿ ಶಠಾವೇತೌ ಕರ್ಮ ಬುದ್ಧಿಃ ಪ್ರಶಸ್ಯತೇ || 

ಮಹಾಭಾರತದ ಅರಣ್ಯಪರ್ವ. 32 : 13