Tuesday, June 18, 2019

ವೇದಾಂತಕೇಸರೀತಾವದ್ ಗರ್ಜಂತಿ ಶಾಸ್ತ್ರಾಣಿ
ಜಂಬುಕಾ ವಿಪಿನೇ ಯಥಾ |
ನ ಗರ್ಜತಿ ಮಹಾಶಕ್ತಿಃ
ಯಾವದ್ ವೇದಾಂತಕೇಸರೀ ||

ಮಹಾಶಕ್ತಿಯುಳ್ಳ ವೇದಾಂತವೆಂಬ ಸಿಂಹವು ಗರ್ಜಿಸುವವರೆಗೆ ಮಾತ್ರ ಇತರ ಶಾಸ್ತ್ರಾದಿಗಳು ಕಾಡಿನಲ್ಲಿರುವ ನರಿಗಳಂತೆ ಕೂಗುತ್ತವೆ.


No comments: