ಅವಶ್ಯಂಭಾವಿಭಾವಾನಾಂ ಪ್ರತಿಕಾರೋ ಭವೇದ್ಯದಿ ।
ತದಾ ದುಃಖೈರ್ನ ಲಿಪ್ಯೆನ್ನಳರಾಮಯುದ್ಧಿಷ್ಠಿರಾಃ ।।
ನಡದೇ ತೀರಬೇಕಿರುವ ಘಟನಾವಳಿಗಳನ್ನು,ಭವಿತವ್ಯವನ್ನು ತಡೆಯಲು ಸಾಧ್ಯವಿದ್ದಿದರೆ, ನಳ ಶ್ರೀರಾಮ ಯುಧಿಷ್ಠಿರ ಮುಂತಾದ ಮಹಾಪುರುಷರೆಲ್ಲ ದುಃಖವನ್ನು ಅನುಭವಿಸಬೇಕಿರಲಿಲ್ಲ. ಅರ್ಥಾತ್ ನಡೆಯ ಬೇಕಿರುವುದು ನಡದೇ ತೀರುತ್ತದೆ ಎಂದು ತಾತ್ಪರ್ಯ.
ಸುಭಾಷಿತಕಾರ ಮಹಾಪುರುಷರ ಜೀವನ ಸನ್ನಿವೇಷವೇಷಗಳನ್ನು ಅಳವಡಿಸಿ ಸ್ವಾರಸ್ಯಕರವಾಗಿ ಕರ್ಮ ಸಿದ್ಧಾಂತವನ್ನು ವಿವರಿಸಿದ್ದಾನೆ.ನಳ ಮಹಾರಾಜ,ಶ್ರೀ ರಾಮ ಚಂದ್ರ,ಧರ್ಮರಾಜ ಮುಂತಾದ ಮಹಾರಾಜರನ್ನೂ ಬಿಡದೇ ಕಾಡಿದ ವಿಧಿ,ನರಮಾನವರನ್ನು ಬಾಧಿಸದೇ ಇರುವುದೇ?
#KarmaQuotes;#Subhashita;
No comments:
Post a Comment