Friday, January 12, 2007

ಮೌನದ ಮಡಿಲಲ್ಲಿ

ಇನಿಯರಾಡೊ ಮಧುರ ಮಾತು ತಳಿರುತೋರಣ
ದನಿಗೂಡದೆ ಎದೆಯಲುಂಟು ದಟ್ಟ ಕಾನನ
ಎರಡು ಮಾತು ನೂರು ಭಾವ ಇದುವೆ ಜೀವನ
ಮಾತು ಸೋತು ಮೌನಹಾಡಿತಿಂತು ತನನನ

to be continued..

1 comment:

srinivas said...

ವಾಹ್! ಮಾತೇ ಬೆಳ್ಳಿ, ಮೌನ ಬಂಗಾರ

ಇನಿಯ ಇನಿಯೆರು ಮಾತನಾಡದಿದ್ದರೂ, ಎದೆಯ ಡವಡವಿಕೆಯಲ್ಲಿಯೇ ಸಂವೇದಿಸುವರು. ಅರ್ಥಗರ್ಭಿತ ಚುಟುಕ