Tuesday, May 30, 2017

ರಾಮ

ರಾಮ ಇತ್ಯಭಿರಾಮೇಣ ವಪುಷಾ ತಸ್ಯ ಚೋದಿತಃ ।
ನಾಮಧೇಯಂ ಗುರುಶ್ಚಕ್ರೇ ಜಗತ್ ಪ್ರಥಮ ಮಂಗಳಂ ।।
 -- ರಘುವಂಶ, ೧೦-೬೭

ಅತಿಮನೋಹರವಾದ ಮಗುವಿನ ದೇಹಾಕೃತಿಯಿಂದ ಪ್ರೇರಿತನಾದ ಗುರುವು ಆ ಮಗುವಿಗೆ 'ರಾಮ' ಎಂಬ ಜಗತ್ ಪ್ರಥಮ ಮಂಗಲವಾದ ನಾಮಧೇಯವನ್ನಿತ್ತನು.