सुकल्प - दीर्घायुष्मान भव ॐ शतं जीव शरदो वर्धमानः शतं हेमन्ताञ्छतमु वसन्तान्| शतमिन्द्राग्नि सविता बृहस्पतिः शतायुषा हविषेमं पुनर्दुः || Om shatam jeeva sharado vardhamaanah shatam hemantaanchhatamu vasantaan l shatamindraagni savitaa bruhaspatih shataayuShaa haviShemam punarduh ll May you prosper, may you live for a hundred springs, summers and winters. May The Lord - All Knowing, All Pervading, The Source of All Knowledge and Energy that supports this entire universe, grant you material, intellectual and spiritual sustenance for one hundred years again and again. साग्रं वर्षशतं जीव, पिब, खाद च मोद च | आयुर्बलं यशः प्रज्ञां प्राप्तुयाः शुभसम्पदाम् || saagram varShashatam jeeva piba khaada cha moda cha l aayurbalam yashah prajnaam praaptuyaah shubhasampadaam ll May you live for a hundred years, eat well and enjoy life. May you live long and ever grow in physical strength, intellect, wisdom and material prosperity attaining fame and glory in all your endeavours. इन्द्र श्रेष्ठानि द्रविणानी धेहि चित्तीं दक्षस्य सुभगत्वमस्म | पोषं रयीणामरिष्टिं तनूना स्वाद्मानं वाचः सुदिनत्वमहनाम् || Indra shreShThaani draviNaanee dhehi chitteem dakShasya subhagatvamasma l poSham rayeeNaamariShTim tanoonaa svaadmaanam vaachah sudinatvamahanaam ll O Lord ! Please grant this child the best of knowledge, wealth, strength and courage. Grant him alertness and caution, good fortune, boundless prosperity, health, life free from obstacles and sweetness of voice. May every day of this child's life be auspicious.
Sunday, October 08, 2017
दीर्घायुष्मान भव
Friday, September 29, 2017
ಶಾಮೀ ಪತ್ರ
शमी शमयते पापम् शमी शत्रुविनाशिनी ।
अर्जुनस्य धनुर्धारी रामस्य प्रियदर्शिनी ॥
करिष्यमाणयात्राया यथाकालम् सुखम् मया ।
तत्रनिर्विघ्नकर्त्रीत्वं भव श्रीरामपूजिता ॥
Wednesday, August 30, 2017
ಉಲ್ಲಂಘಿತ ಉತ್ತಮಾಂಗಮ್
ಗುಣೇಶು ಯತ್ನಃ ಪುರುಷೇಣ ಕಾರ್ಯಃ!
ನ ಕಿಂಚಿದಪ್ರಾಪ್ಯತಮಂ ಗುಣಾನಾಂ!
ಗುಣಪ್ರಕರ್ಷಾತ್ ಉಡುಪೇನ ಶಂಭೋಃ !
ಅಲಂಘ್ಯಮ್ ಉಲ್ಲಂಘಿತ ಉತ್ತಮಾಂಗಮ್!
ವ್ಯಕ್ತಿಯು ಹೆಚ್ಚು ಉತ್ತಮ ಗುಣಗಳಿಗಾಗಿ ಪ್ರಯತ್ನಿಸಬೇಕು.
ಗುಣಗಳಿಂದ ಸಾಧ್ಯವಾಗದ ಕೆಲಸಗಳಿಲ್ಲ!
ಚಂದ್ರನು ತನ್ನ ಶೀತಲತೆ,ಹೊಳಪು ಮೊದಲಾದ ಗುಣಗಳಿಂದ....
ಯಾರೂ ಮೀರಲಾಗದ ಈಶ್ವರನ ತಲೆಯನ್ನೇ ಏರಿ ಕುಳಿತನು! !

Wednesday, July 26, 2017
एकश्लोकी शंकर दिग्विजयम्
|| एकश्लोकी शंकर दिग्विजयम् ||
आर्यांबा जठरे जनीर द्विजसतीर् दारिद्र्य निर्मूलनं
संयासाश्र्यणं गुरुपसदनं श्री मण्डनादेर्जयः |
शिष्यौगग्रहणं सुभाष्य रचनं सर्वज्ञ पीठाश्रयः
पीठानाम रचनेतिसङ्ग्रह मयी सैषा कथा शांकरी ||
ಆರ್ಯಾಂಬಾ ಗರ್ಭ ಸಂಜಾತನಾಗಿ, ಕನಕ ಧಾರಾ ಸ್ತೋತ್ರದಿಂದ ವಿಪ್ರಸತಿಯ ದಾರಿದ್ರ್ಯವನ್ನು ಹೋಗಲಾಡಿಸಿ, ಗುರುವಿಂದ ದೀಕ್ಷೆಪಡೆದು ಸಂನ್ಯಾಸಾಶ್ರಮವನ್ನು ಪ್ರವೇಶಿಸಿ, ಮಂಡನ ಮಿಶ್ರಾದಿಗಳನ್ನು ವಾದದಲ್ಲಿ ಗೆದ್ದು; ಹಸ್ತಾಮಲಕ,ಸುರೇಶ್ವರ,ತೋಟಕಾರ್ಯ,ಪದ್ ಮಪಾದೇತ್ಯಾದಿ ಶಿಷ್ಯ ವೃಂದವನ್ನು ಅನುಗ್ರಹಿಸಿ, ಪ್ರಸ್ಥಾನ ತ್ರಯಗಳಿಗೆ ಸುಭಾಷ್ಯಗಳನ್ನು ರಚಿಸಿ, ಸರ್ವಜ್ಞ ಪೀಠವನ್ನು ಅಲಂಕರಿಸಿ, ಚತುರ್ ದಿಕ್ಕುಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರು ಎಂಬಲ್ಲಿಗೆ ಸಂಗ್ರಹ ರೂಪದಲ್ಲಿ ಶಾಂಕರೀ ವೃತ್ತಾಂತವು ಬಣ್ಣಿಸಲ್ಪಟ್ಟಿದೆ.ಅವತಾರ ಪುರುಷುರಾದ ಶ್ರೀ ಶಂಕರ ಭಗವತ್ಪಾದರ ಮಾಹಾತ್ಮ್ಯ - ಜೀವನ ಚರಿತ್ರೆಯನ್ನು ನಾಲ್ಕು ಸಾಲುಗಳಲ್ಲಿ ಹೇಳುವುದು ದುಃಸಾಹಸವೇ ಸಾರಿಯಾದರೂ ಈ ಏಕಶ್ಲೋಕಿಯನ್ನು ಸ್ಥೂಲರೂಪದಲ್ಲಿ ಆಚಾರ್ಯರ ಮಹಿಮೆಯನ್ನು ಬಣ್ಣಿಸಲಾಗಿದೆ.
सुप्रभातं भगवतः
सुप्रभातं भगवतः परस्मैब्रह्मणो विभोः |
सुप्रभातं मदार्याणां सर्वेषां प्राणिनांमपि ||
दिक्कालाद्यनवचिन्नानन्त चिन्मात्र मूर्तये |
स्वानुभूत्येकमानाय नमः शान्ताय तेजसे ||
योन्तः प्रविश्य मम वाचमिमां प्रसुप्तां |
संजीवयत्यखिल शक्तिधरः स्वधांना ||
अन्यांश्च हस्त चरण श्रवण त्वगादीन |
प्राणान्नमो भगवते पुरुषाय तुभ्यम् ||
Thursday, June 29, 2017
ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ
ಸ್ವಸ್ಥತೆಯ ಕದಲಿಸದ ಜಗದಾಸ್ಥೆಯೊಂದು ಗುಣ ।
ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ॥
ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು ।
ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ ॥ ೭೨೩ ॥
ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ॥
ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು ।
ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ ॥ ೭೨೩ ॥
Tuesday, May 30, 2017
ರಾಮ
ರಾಮ ಇತ್ಯಭಿರಾಮೇಣ ವಪುಷಾ ತಸ್ಯ ಚೋದಿತಃ ।
ನಾಮಧೇಯಂ ಗುರುಶ್ಚಕ್ರೇ ಜಗತ್ ಪ್ರಥಮ ಮಂಗಳಂ ।।
-- ರಘುವಂಶ, ೧೦-೬೭
ಅತಿಮನೋಹರವಾದ ಮಗುವಿನ ದೇಹಾಕೃತಿಯಿಂದ ಪ್ರೇರಿತನಾದ ಗುರುವು ಆ ಮಗುವಿಗೆ 'ರಾಮ' ಎಂಬ ಜಗತ್ ಪ್ರಥಮ ಮಂಗಲವಾದ ನಾಮಧೇಯವನ್ನಿತ್ತನು.
Sunday, April 30, 2017
ಶರದಿಂದು ವಿಕಾಸ ಮಂದಹಾಸಾಂ
ಶರದಿಂದು ವಿಕಾಸ ಮಂದಹಾಸಾಂ ಸ್ಪುರದಿಂದೀವರ ಲೋಚನಾಭಿರಾಮಾ |
ಅರವಿಂದ ಸಮಾನ ಸುಂದರಾಸ್ಯಾಂ ಅರವಿಂದಾಸನ ಸುಂದರೀಂ ಉಪಾಸೇ ||
ಅರವಿಂದ ಸಮಾನ ಸುಂದರಾಸ್ಯಾಂ ಅರವಿಂದಾಸನ ಸುಂದರೀಂ ಉಪಾಸೇ ||
Friday, March 31, 2017
ಸಾರ್ಥಕ ಜೀವನ
ವಾಣೀ ರಸವತೀ ಯಸ್ಯ ಭಾರ್ಯಾ ಪ್ರೇಮವತೀ ಸತೀ |
ಲಕ್ಷ್ಮೀರ್ದಾನವತೀ ಯಸ್ಯ ಸಫಲಂ ತಸ್ಯ ಜೀವಿತಮ್ || - ಸುಭಾಶಿತ ರತ್ನ ಸಮುಚ್ಚಯ
ಯಾರ ಮಾತು ಅತ್ಯಂತ ರುಚಿಕರವಾಗಿರುವುದೋ, ಯಾರ ಪತ್ನಿ ಅತ್ಯಂತ ಪ್ರೇಮಮಯಿಯಾಗಿರುವಳೋ, ಯಾರ ಹಣವು ದಾನಕ್ಕೆ ಉಪಯೋಗವಾಗುತ್ತದೆಯೋ ಅಂತವರ ಬದುಕು ಸಫಲತೆ ಪಡೆಯುತ್ತದೆ.
Monday, February 27, 2017
::: ಶಿವಸ್ತುತಿ :::
ಕೃತಿ : ಗಂಗಾಧರ ತ್ರಿಪುರಹರ
ರಚನೆ: ಮೈಸೂರು ಸದಾಶಿವ ರಾಯರು
ರಾಗ/ತಾಳ : ಪೂರ್ವಿ ಕಲ್ಯಾಣಿ/ ರೂಪಕ
ಗಂಗಾಧರ ತ್ರಿಪುರಹರ ಶ್ರೀ ಸಾರಂಗಧಾರ ।।ಪ ।।
ಶೃಂಗಾರ ಶೇಖರ ಶಿವ ಶಂಕರ ಜಟಾಧಾರ
ಭೃಂಗೀ ನಟನ ವಿನೋದ ಭೃಂಗಾರಕ ವಂದಿತಪಾದ ।।೧।।
ಅಹಿ ಭೂಷಣ ಅಮರಾವನ ಅಜ ಸನ್ನುತ ಬದರೀವನ
ತುಹಿನಾದ್ರಿ ತನಯಾ ಪ್ರಿಯ ದುಃಖ ದೂರ ಕಾಲಕಾಲ ।। ೨।।
ಸದಾಶಿವ ವಿನುತಾನಂದಾ ಸಂಭ್ರಮ ಚಿತ್ತಾಸುರ
ಮತಹಾರಣ ಮುನಿಪೋಷಣ ಮಹಾದೇವ ಶಂಭೋ ಹರ ।।೩।।
Tuesday, January 31, 2017
ಉದ್ಯಮಃ ಸಾಹಸಂ ಧೈರ್ಯ
ಉದ್ಯಮಃ ಸಾಹಸಂ ಧೈರ್ಯಮ್ ಬುದ್ಧಿಹ್ ಶಕ್ತಿ ಪರಾಕ್ರಮಃ ।
ಷಡೇತೇ ಯಾತ್ರಾ ವರ್ತನ್ತೇ ತತ್ರ ದೇವಃ ಸಹಾಯಕೃತ್ ।।
ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ, ಪರಾಕ್ರಮ -- ಈ ಆರು ಅಂಶಗಳು ಕೈವಶವಾದವನಿಗೆ ದೇವರು ಗೊತ್ತಿಲ್ಲದಂತೆಯೇ ಸಹಾಯಮಾಡುತ್ತಾನೆ
ಷಡೇತೇ ಯಾತ್ರಾ ವರ್ತನ್ತೇ ತತ್ರ ದೇವಃ ಸಹಾಯಕೃತ್ ।।
ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ, ಪರಾಕ್ರಮ -- ಈ ಆರು ಅಂಶಗಳು ಕೈವಶವಾದವನಿಗೆ ದೇವರು ಗೊತ್ತಿಲ್ಲದಂತೆಯೇ ಸಹಾಯಮಾಡುತ್ತಾನೆ
Thursday, December 29, 2016
::: ಹಂಸ ಕ್ಷೀರ ನ್ಯಾಯ :::
ಅನ೦ತ ಶಾಸ್ತ್ರ೦ ಬಹು ವೇದಿತವ್ಯಮ್ |
ಅಲ್ಪಶ್ಚ ಕಾಲೋ ಬಹವಶ್ಚ ವಿಘ್ನಾಃ ||
ಯತ್ ಸಾರಭೂತ೦ ತದುಪಾಸಿತವ್ಯಮ್
ಹ೦ಸೋ ಯಥಾ ಕ್ಷೀರಮಿವಾ೦ಬುಮಿಶ್ರಮ್ ||
Tuesday, November 29, 2016
ವೇದಮಂತ್ರೋಚ್ಛಾರಣೆಯ ಆರು ದೋಷಗಳು
ಗೀತೀ ಶೀಘ್ರೀ ಶಿರಃ ಕಂಪೀ ತಥಾ ಲಿಖಿತಪಾಠಕಃ ।
ಅನರ್ಥಜ್ಞ ಅಲ್ಪಕಂಠಶ್ಚ ಷಡೇತೇ ಪಾಠಕಾಧಮಾಹ ।।
ಗೀತೀ : ರಾಗವಾಗಿ ಹೇಳುವವನು, ಶೀಘ್ರೀ : ಅತಿ ವೇಗದಿಂದ ಹೇಳುವವನು, ಶರಃ ಕಂಪೀ : ತಲೆ ಅಲ್ಲಾಡಿಸುತ್ತಾ ಹೇಳುವವನು, ಲಿಖಿತಪಾಠಕಃ = ಗುರುಮುಖೇನ ಕಲಿಯದೇ ಪುಸ್ತಕ ನೋಡಿ ಓದುವವನು , ಅನರ್ಥಜ್ಞ : ಅರ್ಥವನ್ನು ತಿಳಿಯದಿರುವುದು, ಅಲ್ಪ ಕಂಠ : ಮೆಲು ದನಿಯಲ್ಲಿ ಹೇಳುವುದು.
ಈ ಆರು ವೇದ ಮಂತ್ರೋಚ್ಛಾರಣೆಯ ದೋಷಗಳು.

Monday, October 10, 2016
ಸಂನ್ಯಾಸ ಸೂಕ್ತ
न
कर्मणा न प्रजया धनेन त्यागेनैके अमृतत्वमानशुः । परेण नाकं निहितं
गुहायां विभ्राजदे तद्यतयो विशन्ति ॥१॥ वेदान्तविज्ञानसुनिश्चितार्थाः संन्यास
योगाद्यतय शुद्धसत्त्वाः । तेब्रह्मलोके तु परान्तकाले
परामृतात्परिमुच्यन्ति सर्वे ॥२॥ दह्रं विपापं परमेश्मभूतं यत्पुण्डरीकं
पुरमध्यसग्गस्थम् । तत्रापि दह्रं गगनं विशोकस्तस्मिन् यदन्तस्तदुपासितव्यम् ॥३॥ योवेदादौ
स्वरः प्रोक्तो वेदान्ते च प्रतिष्ठितः । तस्य प्रकृतिलीनस्य यः परः स महेश्वरः ॥४॥
ಅಮೃತತ್ವವು ಕರ್ಮಗಳಿಂದಾಗಲಿ, ಸಂತತಿಯಿಂದಾಗಲಿ ಅಥವಾ ಸಂಪತ್ತಿನಿಂದಾಗಲಿ ಸಾಧಿಸುವುದಿಲ್ಲ . ತಪಸ್ವಿಗಳು ಪಡೆದಿರುವ ಈ ಅಮೃತತ್ವವು ಶುದ್ಧಾಂತರಾಳದಲ್ಲಿ ಪ್ರಕಾಶಮಾನವಾಗಿದ್ದು ಸ್ವರ್ಗಕ್ಕೂ ಮಿಗಿಲಾಗಿರುತ್ತದೆ. ವೇದಾಂತ ವಿಜ್ಞಾನದಿಂದ ನಿಶ್ಚಿತ ಬುದ್ಧಿಯುಳ್ಳವರಾಗಿದ್ದು ಸನ್ಯಾಸದಿಂದ ಶುದ್ಧಸತ್ವರಾಗಿ ಇವರೆಲ್ಲರೂ ಸಾಧಿಸುತ್ತಿದ್ದು ಅಂತ್ಯಕಾಲದಲ್ಲಿ ಬ್ರಹ್ಮದಲ್ಲಿಯೇ ವಿಲೀನವಾಗುತ್ತಾರೆ. ಪರಮಾತ್ಮವು ದೇಹದೊಳಗೆ ನಿಷ್ಕಲ್ಮಷವಾದ ಹೃದಯ ಕಮಲದಲ್ಲಿರುತ್ತದೆ. ಈ ಹೃದಯ ಕಮಲದಲ್ಲಿ ದುಃಖರಹಿತವಾದ ಆಕಾಶವಿರುತ್ತದೆ. ಈ ಹೃದಯಾಕಾಶವನ್ನೇ ಸಂತತ ಧ್ಯಾನ ಮಾಡಬೇಕು. ಯಾವ ಸ್ವರವು ವೇದಾರಂಭನದಲ್ಲಿ ಮತ್ತು ವೇದಾಂತದಲ್ಲಿ ಪ್ರತಿಷ್ಠಾಪಿತವಾಗಿರುವುದೋ ಆ ಅದೇ ಪ್ರಣವವು ಧ್ಯಾನಕಾಲದಲ್ಲಿ ಅವ್ಯಾಕೃತ ಪ್ರಕೃತಿಯಲ್ಲಿ ಲೀನವಾಗಿ ಅದರ ನಾದವೇ ಪರಮೇಶ್ವರನೆಂದೆನಿಸಿ ಧ್ಯಾನಯೋಗ್ಯವಾಗಿದೆ.
* न तत्र सुर्यो भाति न चंन्द्रतारकं नेमा विद्युतो भान्ति कुतोऽयमग्निः । तमेव भान्तमनुभाति सर्वं तस्य भासा सर्व मिदं विभाति ॥
ಸಂನ್ಯಾಸ ಸೂಕ್ತ
न
कर्मणा न प्रजया धनेन त्यागेनैके अमृतत्वमानशुः । परेण नाकं निहितं
गुहायां विभ्राजदे तद्यतयो विशन्ति ॥१॥ वेदान्तविज्ञानसुनिश्चितार्थाः संन्यास
योगाद्यतय शुद्धसत्त्वाः । तेब्रह्मलोके तु परान्तकाले
परामृतात्परिमुच्यन्ति सर्वे ॥२॥ दह्रं विपापं परमेश्मभूतं यत्पुण्डरीकं
पुरमध्यसग्गस्थम् । तत्रापि दह्रं गगनं विशोकस्तस्मिन् यदन्तस्तदुपासितव्यम् ॥३॥ योवेदादौ
स्वरः प्रोक्तो वेदान्ते च प्रतिष्ठितः । तस्य प्रकृतिलीनस्य यः परः स महेश्वरः ॥४॥
ಅಮೃತತ್ವವು ಕರ್ಮಗಳಿಂದಾಗಲಿ, ಸಂತತಿಯಿಂದಾಗಲಿ ಅಥವಾ ಸಂಪತ್ತಿನಿಂದಾಗಲಿ ಸಾಧಿಸುವುದಿಲ್ಲ . ತಪಸ್ವಿಗಳು ಪಡೆದಿರುವ ಈ ಅಮೃತತ್ವವು ಶುದ್ಧಾಂತರಾಳದಲ್ಲಿ ಪ್ರಕಾಶಮಾನವಾಗಿದ್ದು ಸ್ವರ್ಗಕ್ಕೂ ಮಿಗಿಲಾಗಿರುತ್ತದೆ. ವೇದಾಂತ ವಿಜ್ಞಾನದಿಂದ ನಿಶ್ಚಿತ ಬುದ್ಧಿಯುಳ್ಳವರಾಗಿದ್ದು ಸನ್ಯಾಸದಿಂದ ಶುದ್ಧಸತ್ವರಾಗಿ ಇವರೆಲ್ಲರೂ ಸಾಧಿಸುತ್ತಿದ್ದು ಅಂತ್ಯಕಾಲದಲ್ಲಿ ಬ್ರಹ್ಮದಲ್ಲಿಯೇ ವಿಲೀನವಾಗುತ್ತಾರೆ. ಪರಮಾತ್ಮವು ದೇಹದೊಳಗೆ ನಿಷ್ಕಲ್ಮಷವಾದ ಹೃದಯ ಕಮಲದಲ್ಲಿರುತ್ತದೆ. ಈ ಹೃದಯ ಕಮಲದಲ್ಲಿ ದುಃಖರಹಿತವಾದ ಆಕಾಶವಿರುತ್ತದೆ. ಈ ಹೃದಯಾಕಾಶವನ್ನೇ ಸಂತತ ಧ್ಯಾನ ಮಾಡಬೇಕು. ಯಾವ ಸ್ವರವು ವೇದಾರಂಭನದಲ್ಲಿ ಮತ್ತು ವೇದಾಂತದಲ್ಲಿ ಪ್ರತಿಷ್ಠಾಪಿತವಾಗಿರುವುದೋ ಆ ಅದೇ ಪ್ರಣವವು ಧ್ಯಾನಕಾಲದಲ್ಲಿ ಅವ್ಯಾಕೃತ ಪ್ರಕೃತಿಯಲ್ಲಿ ಲೀನವಾಗಿ ಅದರ ನಾದವೇ ಪರಮೇಶ್ವರನೆಂದೆನಿಸಿ ಧ್ಯಾನಯೋಗ್ಯವಾಗಿದೆ.
Wednesday, September 28, 2016
ಸೂರ್ಯನಮಸ್ಕಾರ ಮಂತ್ರ
ಸೂರ್ಯನಮಸ್ಕಾರ ಮಂತ್ರ -- ನಿತ್ಯ ಪಾಠ ಮತ್ತು ಅನುಷ್ಠಾನಕ್ಕೆ ಯೋಗ್ಯ. ವಿಶೇಷವಾಗಿ ಮಾಘ ಭಾನುವಾರ ಮಾಡಿದರೆ ಅತಿಶಯ ಫಲ.
1 • ॐ मित्राय नमः • om mitrāya namaḥ
2 • ॐ रवये नमः • om ravaye namaḥ
3 • ॐ सूर्याय नमः • om sūryāya namaḥ
4 • ॐ भानवे नमः • om bhānave namaḥ
5 • ॐ खगाय नमः • om khagāya namaḥ
6 • ॐ पूष्णे नमः • om puṣṇe namaḥ
7 • ॐ हिरण्यगर्भाय नमः• om hiraṇya garbhāya namaḥ
8 • ॐ मरीचये नमः • om marīcaye namaḥ
9 • ॐ आदित्याय नमः • om ādityāya namaḥ
10 • ॐ सवित्रे नमः • om savitre namaḥ
11 • ॐ अर्काय नमः • om arkāya namaḥ
12 • ॐ भास्कराय नमः • om bhāskarāya namaḥ
ॐ श्रीसवितृसूर्यनारायणाय नमः
om śrī savitṛ sūrya nārāyaṇāya namaḥ

1. ಓಂ ಹ್ರಾಂ ಮಿತ್ರಾಯ
ನಮಃ
2. ಓಂ ಹ್ರೀಂ ರವಯೇ
ನಮಃ
3. ಓಂ ಹ್ರೂಂ ಸೂರ್ಯಾಯ
ನಮಃ
4. ಓಂ ಹ್ರೈಂ ಭಾನವೇ
ನಮಃ
5. ಓಂ ಹ್ರೌಂ ಖಗಾಯ
ನಮಃ
6. ಓಂ ಹ್ರಃ ಪೂಷ್ಣೇ
ನಮಃ
7. ಓಂ ಹ್ರಾಂ
ಹಿರಣ್ಯಗರ್ಭಾಯ ನಮಃ
8. ಓಂ ಹ್ರೀಂ ಮರೀಚಯೇ
ನಮಃ
9. ಓಂ ಹ್ರೂಂ
ಆದಿತ್ಯಾಯ ನಮಃ
10. ಓಂ ಹ್ರೈಂ ಸವಿತ್ರೇ
ನಮಃ
11. ಓಂ ಹ್ರೌಂ ಅರ್ಕಾಯ
ನಮಃ
12. ಓಂ ಹ್ರಃ ಭಾಸ್ಕರಾಯ
ನಮಃ
ಸೂರ್ಯನಮಸ್ಕಾರ ಮಂತ್ರ
ಸೂರ್ಯನಮಾಸ್ಕಾರ ಮಂತ್ರ -- ನಿತ್ಯ ಪಾಠ ಮತ್ತು ಅನುಷ್ಠಾನಕ್ಕೆ ಯೋಗ್ಯ. ವಿಶೇಷವಾಗಿ ಮಾಘ ಭಾನುವಾರ ಮಾಡಿದರೆ ಅತಿಶಯ ಫಲ.
1 • ॐ मित्राय नमः • om mitrāya namaḥ
2 • ॐ रवये नमः • om ravaye namaḥ
3 • ॐ सूर्याय नमः • om sūryāya namaḥ
4 • ॐ भानवे नमः • om bhānave namaḥ
5 • ॐ खगाय नमः • om khagāya namaḥ
6 • ॐ पूष्णे नमः • om puṣṇe namaḥ
7 • ॐ हिरण्यगर्भाय नमः• om hiraṇya garbhāya namaḥ
8 • ॐ मरीचये नमः • om marīcaye namaḥ
9 • ॐ आदित्याय नमः • om ādityāya namaḥ
10 • ॐ सवित्रे नमः • om savitre namaḥ
11 • ॐ अर्काय नमः • om arkāya namaḥ
12 • ॐ भास्कराय नमः • om bhāskarāya namaḥ
ॐ श्रीसवितृसूर्यनारायणाय नमः
om śrī savitṛ sūrya nārāyaṇāya namaḥ
1 • ॐ मित्राय नमः • om mitrāya namaḥ
2 • ॐ रवये नमः • om ravaye namaḥ
3 • ॐ सूर्याय नमः • om sūryāya namaḥ
4 • ॐ भानवे नमः • om bhānave namaḥ
5 • ॐ खगाय नमः • om khagāya namaḥ
6 • ॐ पूष्णे नमः • om puṣṇe namaḥ
7 • ॐ हिरण्यगर्भाय नमः• om hiraṇya garbhāya namaḥ
8 • ॐ मरीचये नमः • om marīcaye namaḥ
9 • ॐ आदित्याय नमः • om ādityāya namaḥ
10 • ॐ सवित्रे नमः • om savitre namaḥ
11 • ॐ अर्काय नमः • om arkāya namaḥ
12 • ॐ भास्कराय नमः • om bhāskarāya namaḥ
ॐ श्रीसवितृसूर्यनारायणाय नमः
om śrī savitṛ sūrya nārāyaṇāya namaḥ
Wednesday, August 31, 2016
ಯೋಗಾಮೃತ
ಮಧುಮೇಹವನ್ನು ತಡೆಗಟ್ಟುಲು ಯೋಗಗುರುಗಳು ಕಲಿಸಿ ಕೊಟ್ಟ ಯೋಗಾಸನಗಳು
ಅರ್ಧಮತ್ಸ್ಯೇಂದ್ರಾಸನ
ವಕ್ರಾಸನ
ಭಾರದ್ವಾಜಾಸನ
ಅರ್ಧಮತ್ಸ್ಯೇಂದ್ರಾಸನ
ವಕ್ರಾಸನ
ಭಾರದ್ವಾಜಾಸನ
Friday, July 29, 2016
ಸುಭಾಷಿತ ಸಂಗ್ರಹ
ತೃಣಪರ್ಣೋದಕಾಹಾರಾಃ ಸತತಂ ವನವಾಸಿನಃ |
ಜಂಬೂಕಾಖುಮೃಗಾದ್ಯಾಶ್ಚ ತಾಪಸಾಸ್ತೇ ಭವಂತಿ ಕಿಮ್ ||
ಜಂಬೂಕಾಖುಮೃಗಾದ್ಯಾಶ್ಚ ತಾಪಸಾಸ್ತೇ ಭವಂತಿ ಕಿಮ್ ||
ಯಾವಾಗಲೂ ಕಾಡಿನಲ್ಲಿರುತ್ತಾ ಹುಲ್ಲು, ಎಲೆ, ನೀರನ್ನು ಸೇವಿಸುತ್ತಾ ಇದ್ದ ಮಾತ್ರಕ್ಕೆ ತಪಸ್ವಿ ಎನ್ನಿಸುವುದಾದರೆ ನರಿ, ಇಲಿ, ಮೃಗ ಮೊದಲಾದುವುಗಳೂ ಸಹ ತಪಸ್ವಿಗಳೆನಿಸಬಹುದಲ್ಲ ?
ಅಪ್ರಾಪ್ತಕಾಲಂ ವಚನಂ ಬೃಹಸ್ಪತಿರಪಿ ಬ್ರುವನ್ |
ಲಭತೇ ಬಹ್ವವಜ್ಞಾನಮಪಮಾನಂ ಚ ಪುಷ್ಕಲಮ್ || ಪಂಚತಂತ್ರ, ಮಿತ್ರಭೇದ ೬೭
ಲಭತೇ ಬಹ್ವವಜ್ಞಾನಮಪಮಾನಂ ಚ ಪುಷ್ಕಲಮ್ || ಪಂಚತಂತ್ರ, ಮಿತ್ರಭೇದ ೬೭
ಸಮಯಕ್ಕೆ ಸರಿಹೊಂದದ ಮಾತನ್ನು ಬೃಹಸ್ಪತಿ ಬಂದು ಹೇಳಿದರೂ ಸಹ ಅವನ ಮಾತು ಸಹ ತಿರಸ್ಕಾರ ಮತ್ತು ಅಪಮಾನಕ್ಕೊಳಗಾಗುವುದು.
ಅಕ್ಷರಾಣಿ ಪರೀಕ್ಷ್ಯಂತಾಮ್ ಅಂಬರಾಡಂಬರೇಣ ಕಿಂ |
ಶಂಭುರಂಬರ ಹೀನೋಪಿ ಸರ್ವಜ್ಞಃ ಕಿಂ ನ ಕಥ್ಯತೇ || ಅಪ್ಪಯ್ಯ ದೀಕ್ಷಿತರು.
ಶಂಭುರಂಬರ ಹೀನೋಪಿ ಸರ್ವಜ್ಞಃ ಕಿಂ ನ ಕಥ್ಯತೇ || ಅಪ್ಪಯ್ಯ ದೀಕ್ಷಿತರು.
ಅಕ್ಷರಗಳನ್ನು(ವಿದ್ಯೆಯನ್ನು) ಪರೀಕ್ಷಿಸಿ ನೋಡಬೇಕು, ವಸ್ತ್ರಗಳ ಆಡಂಬರದಿಂದ ಏನು ಪ್ರಯೋಜನ ? ಶಿವನು ಬಟ್ಟೆ ಇಲ್ಲದ ದಿಗಂಬರ ಎನಿಸಿದ್ದರೂ ಸಹ ಅವನು ಸರ್ವಜ್ಞನಲ್ಲವೆ.
ಯದಧ್ರುವಸ್ಯ ದೇಹಸ್ಯ ಸಾನುಬಂಧಸ್ಯ ದುರ್ಮತಿಃ |
ಧ್ರುವಾಣಿ ಮನ್ಯತೇ ಮೋಹಾದ್ ಗೃಹಕ್ಷೇತ್ರವಸೂನಿ ಚ || ಭಾಗವತ, ೩ : ೩೦ : ೩
ಧ್ರುವಾಣಿ ಮನ್ಯತೇ ಮೋಹಾದ್ ಗೃಹಕ್ಷೇತ್ರವಸೂನಿ ಚ || ಭಾಗವತ, ೩ : ೩೦ : ೩
ವಿವೇಕವಿಲ್ಲದ ಮನುಷ್ಯನು ಶಾಶ್ವತವಲ್ಲದ ಮತ್ತು ಅನೇಕ ಕಷ್ಟಗಳಿಂದ ಕೂಡಿದ ಈ ಶರೀರಕ್ಕೆ ಸಂಬಂಧಿಸಿದ ಮನೆ, ಭೂಮಿ, ಹಣ ಮುಂತಾದ ಸಂಪತ್ತುಗಳನ್ನು ಮೋಹದಿಂದ ಶಾಶ್ವತವೆಂದು ತಿಳಿಯುತ್ತಾನೆ.
Subscribe to:
Posts (Atom)