Tuesday, June 26, 2018

ರಘುಪತಿ ರಾಘವ ರಾಜಾರಾಮ್"ರಘುಪತಿ ರಾಘವ ರಾಜಾರಾಮ್ " -- ಈ ಭಜನೆಯ ಮೂಲರೂಪವು ಹೀಗಿದೆ
 ರಘುಪತಿ ರಾಘವ ರಾಜಾರಾಮ್
 ಪತಿತ ಪಾವನ ಸೀತಾರಾಮ್
 
ಸುಂದರ ವಿಗ್ರಹ ಮೇಘಶ್ಯಾಮ್
 
ಗಂಗಾ ತುಳಸೀ ಶಾಲೀಗ್ರಾಮ್
 
ಭದ್ರಗಿರೀಶ್ವರ ಸೀತಾರಾಮ್
 
ಭಗತ-ಜನಪ್ರಿಯ ಸೀತಾರಾಮ್
 
ಜಾನಕೀರಮಣಾ ಸೀತಾರಾಮ್
 
ಜಯಜಯ ರಾಘವ ಸೀತಾರಾಮ್ .
                                                        -- ಪಂಡಿತ್ ಶ್ರೀ ಲಕ್ಷ್ಮಣಾಚಾರ್ಯ

No comments: