Thursday, November 30, 2017

ಗೀತಾ ಜಯಂತಿ

ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ।
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ॥ ॥೪೮॥
ಅರ್ಥ>ಎಲೈ ಧನಂಜಯ! ನೀನು ಆಸಕ್ತಿಯನ್ನು ತ್ಯಜಿಸಿ, ಸಿದ್ಧಿ-ಅಸಿದ್ಧಿಗಳಲ್ಲಿ ಸಮಬುದ್ಧಿಯುಳ್ಳವನಾಗಿ, ಯೋಗದಲ್ಲಿನೆಲೆನಿಂತು ಕರ್ತವ್ಯ ಕರ್ಮಗಳನ್ನು ಮಾಡು. ಸಮತ್ವವನ್ನೇ ಯೋಗ ಎಂದು ಹೇಳಲಾಗಿದೆ.॥೪೮॥

No comments: