Wednesday, October 24, 2007

ಹೈಕು

ಕನ್ನಡದಲ್ಲಿ ಹೈಕು ಪ್ರಯತ್ನ (ಮಾಡಕ್ಕೆ ಹೋಗಿ, ಆದ ಕಲಸುಮೇಲೋಗರ.):

--
ಹಾಲ್ಚಿಮ್ಮಿತು ಉಕ್ಕಿ,
ಭುಗಿಲೆಬ್ಬಿಸಿ.
ಹಸಿಕಳಚಿ;
ಕಾವೀಯ್ದ ಒಳ ಬಿಸಿ
ಇನ್ನು..
ನಿಗ್ರಹಃ ಕಿಂ ಕರಿಷ್ಯಸಿ?
--
Oct 24 2007; 01:40 AM ; Milpitas,CA.

1 comment:

L'Étranger said...

ಆಹಾ!! ಸೂಪರ್ ಹೈಕು! :) ಈಗದನ್ನು ನಾನು ಹಾಳು ಮಾಡ್ತೀನಿ.... :P


ಹಾಲ್ಚಿಮ್ಮಿತು ಉಕ್ಕಿ ಪಾತ್ರೆ ಖಾಲಿ,
ಮಂಗಳ
ಕೂಗಿದಳು ಇನ್ನು ನಾಳೆಯೇ ಕಾಫಿ!


:D