Sunday, October 14, 2007

ಒಪ್ಪಿಗೆ

ಒಮ್ಮೆಮ್ಮೆ ಹೀಗೆ.
ಒಪ್ಪಲು ಬಲವಾದ
ಕಾರಣವಿಲ್ಲದಿದ್ದರೂ,
ಒಪ್ಪದಿರಲು
ಸಹಾ
ಕಾರಣಗಳಿಲ್ಲದೆ,
ಕಡೆಗೆ ಒಪ್ಪಿಯೇ ಬಿಡುತ್ತೇವೆ.
--

ಸುಮ್ನೆ ಹಾಗೆ, ತಲೆ ಕೆಟ್ಟಾಗ ಗೀಚಿದ್ದು.

1 comment:

Manju said...

ಒಮ್ಮೆಮ್ಮೆ ಹೀಗೂ..
ಅಪ್ಪಲು ಬಲವಾದ
ಕಾರಣವಿದ್ದರೂ,
ಅಪ್ಪದಿರಲು
ಸಹಾ
ಕಾರಣಗಳೊದಗಿ
ಕಡೆಗೆ ಅಪ್ಪುವುದೇ ಇಲ್ಲ...

:)