Tuesday, January 30, 2007

ಕಾಳಿದಾಸನ ಕಗ್ಗೊಲೆ !

ಚುಟುಕದ ಹೆಸರು ಕಾಳಿದಾಸನ ಕಗ್ಗೊಲೆ ! - Glimpse of nonsense verse in kannaDa !

ಓ ನನ್ನ ಪ್ರಿಯೆ,
ನೀನೆ ನನ್ನ ಜೀವಾಳ,
ಅಂತರಾಳ
ದಾಸವಾಳ,
ಮಡಿವಾಳ,
ಎಲ್ಲವೂ ನೀನೆ ಪ್ರಿಯೆ!

ನೀನೆ ನನ್ನ ಸಾಧನೆಯ ಸೆಲೆ,
ಬಾಳಿನ ನೆಲೆ
ಕಟ್ಟಿಗೆ ಒಲೆ
ಕಾಳಿದಾಸನ ಕಗ್ಗೊಲೆ!
ಎಲ್ಲವೂ ನೀನೆ ಪ್ರಿಯೆ!


^^ ಟೈಂ ಪಾಸ್ ಗೆ ಬರ್ದಿದ್ದು! ..no meaning! no nothing ! ..hey , wait! actually last line has meaning..., - lots , infact.
'ಎಲ್ಲವೂ ನೀನೆ ಪ್ರಿಯೆ!' - I mean it.

.

5 comments:

bhadra said...

ಬಹಳ ಚೆನ್ನಾಗಿ ಕಗ್ಗೊಲೆ ಮಾಡಿದ್ದೀರ. ನೀವೇ ಮಾಡಿದ್ದು ಅಂತ ಎಲ್ಲಿಯೂ ಸುಳಿವು ಸಿಗದ ಹಾಗೆ ಮಾಡಿದ್ದೀರ. ಅದೂ ಅಲ್ಲದೇ ಎಲ್ಲಿಯೂ ರಕ್ತದ ಕಲೆಯೇ ಇಲ್ಲ.

ಸುಂದರ್ ಅತೀ ಸುಂದರ್, ಬಂದರ್ :P.

ನಾನೂ ಒಮ್ಮೆ http://www.totalkannada.com/Kalasipalya.asp - ಕೈಲಾಸದ ಕಗ್ಗೊಲೆ ಮಾಡಿದ್ದೆ.
ಅದನ್ನು ಕವನ ರೂಪದಲ್ಲಿ http://venkatesha.wordpress.com/2006/12/03/ - ಇಲ್ಲೂ ನೋಡಬಹುದು.

Shiv said...

ಶ್ರೀಕಾಂತ್ !

ಎನ್ರೀ ಗಡ್ಡ ಬಿಟ್ಟಾಗಲೇ ಅಂದುಕೊಂಡಿದ್ದೇ..
ಈಗ ಕೊನೆ ಸಾಲು ಓದಿದ ಮೇಲೆ ನಿಶ್ಚಿತವಾಯ್ತು !

ಸುನಿಲ್ ಜಯಪ್ರಕಾಶ್ said...

ಬಿದ್ದು ಬಿದ್ದು ನಕ್ಕೆ ಕಣ್ರೀ. ಈ ದಿನ ಕೆಲಸದೊತ್ತಡದಿಂದಾಗಿ ಮಗುಮ್ಮಾಗಿದ್ದಾಗ, ಕಾಳಿದಾಸನ ಕಗ್ಗೊಲೆಯನ್ನು ನೋಡಿ, ಸಖತ್ ಮಜಾ ತೊಗೊಂಡೆ. ಹೀಗೆಯೇ ಕೊಲೆಗಳನ್ನು ಮಾಡುತ್ತಾ ಇರಿ ದಯವಿಟ್ಟು.

Srikanth said...

TVS Sir , Shivu avare , eraka avare.

Thanks for your comments.

Susheel Sandeep said...

jeevALA, dAsavALa, maDivALa!!!
AWESUMMMMMMMM.....sakhat khushi koTTa kole!!!