Tuesday, May 28, 2024

ತಂ ವಂದೇ ಗಜಾನನಂ

ವಾಗೀಶಾದ್ಯಾಃ ಸುಮನಸಃ ಸರ್ವಾರ್ಥಾನಾಮುಪಕ್ರಮೇ ।
ಯಂ ನತ್ವಾ ಕೃತಕೃತ್ಯಾಃ  ಸ್ಯುಃ ತಂ ವಂದೇ ಗಜಾನನಂ ॥ 

ಬ್ರಹ್ಮನೇ ಮೊದಲಾದ ದೇವತೆಗಳು ಎಲ್ಲ ಕೆಲಸಗಳನ್ನು ಆರಂಭಿಸುವಾಗ ಯಾರನ್ನು ನಮಸ್ಕರಿಸಿ ಕೃತಕೃತ್ಯರಾಗುತ್ತಾರೋ ಆ ಗಣಪತಿಯನ್ನು ನಮಸ್ಕರಿಸುತ್ತೇನೆ. 



Saturday, May 18, 2024

ವಂದನೀಯಾ ನಿರಂತರಂ


 ಪುಣ್ಯಶ್ಲೋಕೋ ನಳೋ ರಾಜಾ ಪುಣ್ಯಶ್ಲೋಕೋ ವಿಭೀಷಣಃ ।

ಪುಣ್ಯಶ್ಲೋಕಾ ಚ ವೈದೇಹೀ ವಂದನೀಯಾ ನಿರಂತರಂ ॥ 


ನಳಮಹರಾಜನು ಕಷ್ಟ-ಸುಖಗಳು ಶಾಶ್ವತವಲ್ಲ, ಎಂದೂ ಧರ್ಮಮಾರ್ಗವನ್ನು ಬಿಡಬಾರದು' ಎಂಬ ಸಂದೇಶನೀಡಿ 'ಪುಣ್ಯಶ್ಲೋಕ' ಎನಿಸಿದ್ದಾನೆ. ನಳನ ಸ್ಮರಣೆಯಿಂದ ಕಲಿನಾಶವಾಗುತ್ತಾನೆ ಎಂಬ ನಂಬಿಕೆ ಇದೆ. ವಿಭೀಷಣನು ಅಧರ್ಮಿಯಾದ ಅಣ್ಣನನ್ನೇ ತ್ಯಜಿಸಿ, ಧರ್ಮದ ಮೂರ್ತಿಯಾದ ರಾಮನಿಗೆ ಶರಣಾಗಿ, ಸಾತ್ವಿಕಗುಣದ ಮೂರ್ತಿಯಾಗಿ ಶೋಭಿಸಿದ್ದಾನೆ.ಶ್ರೀ ರಾಮನ ಪತ್ನಿ ಸೀತಾ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಪತಿಭಕ್ತಿಯನ್ನು ಬಿದದೇ ತನ್ನ ಚಾರಿತ್ರ್ಯವನ್ನು ಕಾಪಾಡಿಕೊಂಡ ಸಾಧ್ವಿಯಾಗಿ, ಅದರ್ಶಸ್ತ್ರೀರತ್ನಳಾಗಿದ್ದಾಳೆ.

Saturday, April 20, 2024

ಸಪ್ತಪಾಲಕಾಃ



ಗಣೇಶೋ ಬಟುಕಶ್ಚೈವ ಸ್ಕಂದೋ ಮೃತ್ಯುಂಜಯಸ್ತಥಾ ।

ಕಾರ್ತವೀರ್ಯಾರ್ಜುನೋಯೇವಂ ಸುಗ್ರೀವೋ ಹನೂಮಾನ್ಸ್ತಥಾ ॥

ಯಾಮಲೇ ರುದ್ರ ಶಬ್ಧಾದೌ ಭಾಷಿತಾಃ

ಸಪ್ತಪಾಲಕಾಃ  

ಗಣಪತಿ, ಬಟುಕ ಭೈರವ, ಸ್ಕಂದ, ಮೃತ್ಯುಂಜಯ ಕಾರ್ತವೀರ್ಯಾರ್ಜುನ, ಸುಗ್ರೀವ ಹಾಗು ಹನುಮಂತ - ಇವರುಗಳು ಸಪ್ತಪಾಲಕರು ಎಂದು ತಂತ್ರ ಶಾಸ್ತ್ರ ತಿಳಿಸುತ್ತದೆ.

Sunday, March 10, 2024

ನಮಃ ಪಾರ್ವತಿ ಪತಯೇ

 


ನಮಃ ಪಾರ್ವತಿ ಪತಯೇ ಹರ ಹರ
ಹರ ಹರ ಶಂಭೋ ಮಹಾದೇವ
ಹರ ಹರ ಮಹಾದೇವ
ಹರ ಹರ ಹರ ಮಹಾದೇವ
ಶಿವ ಶಿವ ಶಿವ ಶಿವ ಸದಾಶಿವ
ಮಹಾದೇವ ಸದಾಶಿವ
ಸದಾಶಿವ ಮಹಾದೇವ || ನಮಃ ||
ಶ್ರೀಶೈಲವಾಸ ಶ್ರೀಮಲ್ಲಿಕಾರ್ಜುನ
ಭ್ರಮರಾಂಬ ಪ್ರಿಯ ಮನೋಹರ
ಹರ ಹರ ಹರ ಮಹಾದೇವ
ಶಿವ ಶಿವ ಶಿವ ಶಿವ ಸದಾಶಿವ
ಮಹಾದೇವ ಸದಾಶಿವ
ಸದಾಶಿವ ಮಹಾದೇವ || ನಮಃ ||
ಕೈಲಾಸವಾಸ ಸಾಂಬ ಸದಾಶಿವ
ಗೌರಿ ಮನೋಹರ ಗಂಗಾಧರ
ಹರ ಹರ ಹರ ಹರ ಹಾಲಾಹಲಧರ
ಶಿವ ಶಿವ ಶಿವ ಶಿವ ಶೂಲಾಯುಧಕರ
ಹಾಲಾಹಲಧರ ಶೂಲಾಯುಧಕರ
ಶೂಲಾಯುಧಕರ ಹಾಲಾಹಲಧರ || ನಮಃ ||
ನಂದಿ ವಾಹನ ನಾಗಾಭರಣ
ಗಂಗಾಧರ ಹರ ಜಟಾಧರ
ಢಮ ಢಮ ಢಮ ಢಮ ಢಮರು ಭಜೇ
ಗಣ ಗಣ ಗಣ ಗಣ ಘಂಟೋ ಭಜೇ
ಢಮರು ಭಜೇ ಘಂಟೋ ಭಜೇ
ಘಂಟೋ ಭಜೇ ಢಮರು ಭಜೇ || ನಮಃ ||
ನರ್ತನ ಸುಂದರ ನಟರಾಜ
ನಮಾಮಿ ಶಂಕರ ಶಿವರಾಜ
ಹರ ಹರ ಹರ ಮಹಾದೇವ
ಶಿವ ಶಿವ ಶಿವ ಶಿವ ಸದಾಶಿವ
ಮಹಾದೇವ ಸದಾಶಿವ
ಸದಾಶಿವ ಮಹಾದೇವ || ನಮಃ ||

Tuesday, March 05, 2024

ನಮಾಮಿ ಗಂಗೆ

 नमामि गंगे तव पाद पंकजम सुरा सुरैर्वन्दित दिव्य रूपं । 

भुक्तिम च मुक्तिम च ददासि नित्यं भावनु सारेण सदा नराणाम॥”


ನಮಾಮಿ ಗಂಗೆ ತವ ಪಾದ ಪಂಕಜಂ ಸುರಾ ಸುರೈರ್ವಂದಿತ ದಿವ್ಯ ರೂಪಂ ।

ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ ಭಾವನುಸಾರೇಣ ಸದಾ ಮನುಷ್ಯಾಣಾಂ ॥


श्री गंगा जी की स्तुति

गांगं वारि मनोहारि मुरारिचरणच्युतम् ।

त्रिपुरारिशिरश्चारि पापहारि पुनातु माम् ॥



Thursday, February 29, 2024

ಕಾಶೀ ಮಹಿಮಾ





ವಿಶ್ವೇಶಂ ಮಾಧವಂ ಧುಂಡಿಂ ದಂಡಪಾಣಿಂ ಚ ಭೈರವಂ ।
ವಂದೇ ಕಾಶೀಂ ಗುಹಾಂ ಗಂಗಾಂ ಭವಾನೀಂ ಮಣಿಕರ್ಣಿಕಾಂ ॥


 विश्वेशं माधवं ढुण्ढिं दण्डपाणिं च भैरवम्।

वन्दे काशीं गुहां गंगा भवानीं मणिकर्णिकाम् ॥

Friday, February 23, 2024

ಜೈ ವಾಸವಿ ಜೈ ದುರ್ಗಾ

 

🙏🕉️ ಜೈ ವಾಸವಿ ಜೈ ದುರ್ಗಾ 🕉️🙏
ನಮಸ್ತೇ ಭಯಸಂಹಾರೀ ನಮಸ್ತೇ ಭವನಾಶಿನಿ ।
ನಮಸ್ತೇ ಭಾಗ್ಯದಾ ದೇವೀ ವಾಸವೀ ತೇ ನಮೋ ನಮಃ ॥

Monday, January 29, 2024

ರಾಮಚಂದ್ರ

 ಜಯತು ಜಯತು ದೇವೋ ರಾಮಚಂದ್ರೋ ದಯಾಳೋ |

ಜಯತು ಜಯತು ದೇವೀ ಜಾನಕೀ ಮಂಗಳಾಂಗೀ |

ಜಯತು ಜಯತು ದೇವೋ ಲಕ್ಷ್ಮಣೋ ಲಕ್ಷಣಾಢ್ಯಃ |

ಜಯತು ಜಯತು ಭಕ್ತೋ ಮಾರುತೀ ಬ್ರಹ್ಮಚಾರೀ ||

ರಾಮ ಜಯಂ

 ಶ್ರೀವರ್ಣಪೂರ್ವಂ ಸಕಲಾರ್ಥದಂವೈ ರಾಮೇತಿ ವರ್ಣದ್ವಯಮೇವ ಪೂರ್ವಂ ।

ಜಯೇತಿ ರಾಮೇತಿ ಜಯದ್ವಯೇತಿ ರಾಮೇತಿ ಜಪ್ತ್ವಾತು ಪುನರ್ನಜನ್ಮ ॥ 


ರಮಂತೇ ಯೋಗೊನೋ ಯಸ್ಮಿನ್ ನಿತ್ಯಾನಂದ ಚಿದಾತ್ಮನಿ। 

ಇತಿ ರಾಮ ಪದೇನಾಸೌ ಪರಬ್ರಹ್ಮಾತ್ಯಭಿಧೇಯತೇ ॥ 


ನಾರಾಯಣಾಷ್ಟಾಕ್ಷರೀಚ ಶಿವ ಪಂಚಾಕ್ಷರೀ ತಥಾ ।

ಸರ್ವಾರ್ಥ ಕಾರಣ ದ್ವಯಂ  ರಾಮೋ ರಮಂತೇ ಯತ್ರ ಯೋಗಿನಃ ॥ 


ರಕಾರೋ ವಹ್ನಿ ವಚನಃ ಪ್ರಕಾಶೋ ಪರ್ಯವಸ್ಯತಿ 

ಸಚ್ಚಿದಾನಂದರೂಪೋಸ್ಯ ಪರಮಾತ್ಮಾ  


ಪ್ರಣವತ್ವಾತ್ ಸದಾಧ್ಯೇಯೋ ಯತೀ ನಾಂಚ ವಿಶೇಷತಃ । 

ರಮ ಮಂತ್ರಾರ್ಥ ವಿಜ್ಞಾನಿ  ಜೇವನ್ಮುಕ್ತೋ ನ ಸಂಶಯಃ ॥


ಸದಾ ರಮೋಹಂ ಅಸ್ಮಿ ಇತಿ ತತ್ವತಃ ಪ್ರವದಂತಿ ಯೇ ।

ನ ತೇ ಸಂಸಾರಿಣೋ  ನ್ಯೂನಂ  ರಾಮ ಏವ ನ ಸಂಶಯಃ ॥


ರಾಮ ಏವ ಪರಂ ಬ್ರಹ್ಮ ರಾಮ ಏವ ಪರಂತಪಃ । 

ರಾಮ ಏವ ಪರಂ ತತ್ವಂ ಶ್ರೀ ರಾಮೋ ಬ್ರಹ್ಮ ತಾರಕಂ ॥


ರಾಮ ನಾಮೈವ ನಾಮೈವ ನಾಮೈವ ಮಮ ಜೇವನಂ

ಕಲೌ ನಾಸ್ತ್ಯೈವ ನಾಸ್ತ್ಯೈವ ನಾಸ್ತ್ಯೈವ ಗತಿರನ್ಯಥಾ ॥


(ಸ್ಕಂದ ಪುರಾಣ, ಉತ್ತರ ಕಾಂಡ, ನಾರದ - ಸನತ್ಕುಮಾರ ಸಂವಾದ) 


ಚಿದ್ - ವಾಚಕೋ ರ ಕಾರಃ ಸ್ಯಾತ್ ಸದ್ ವಾಚ್ಯೋಕಾರ ಉಚ್ಯತೇ ।

ಮಕಾರಾನಂದ ವಾಚೀ ಸ್ಯಾತ್ ಸಚ್ಚಿದಾನಂದ ಮವ್ಯಯಂ ॥

Wednesday, December 06, 2023

ಪ್ರಭೋ ವಕ್ರತುಂಡ

ಪ್ರಸೀದ ಪ್ರಸೀದ ಪ್ರತಾಪಾರ್ಕ ದೇವ ಪ್ರಸೀದ ಪ್ರಸೀದೈಕದಂತ ಪ್ರಭೋ ತ್ವಂ | ಪ್ರಸೀದ ಪ್ರಸೀದ ಪ್ರಭೋ ವಿಘ್ನಹರ್ತಃ ಪ್ರಸೀದ ಪ್ರಸೀದ ಪ್ರಭೋ ವಕ್ರತುಂಡ ||

Thursday, November 09, 2023

ಏಕ ಶ್ಲೋಕಿ ದುರ್ಗಾ ಸಪ್ತಶತಿ

ಯಾ ಹ್ಯಂಬಾ ಮಧುಕೈಟಭ ಪ್ರಮಥಿನಿ ಯಾ ಮಾಹಿಷೋನ್ಮೂಲಿನೀ ಯಾ ಧೂಮ್ರೇಕ್ಷಣ ಚಂಡಮುಂಡಮಥಿನೀ ಯಾ ರಕ್ತಬೀಜಾಶಿನೀ। ಶಕ್ತಿಃ ಶುಂಭನಿಶುಂಭ ದೈತ್ಯದಲಿನೀ ಯಾ ಸಿದ್ದಿ ಲಕ್ಷ್ಮೀಃ ಪರಾ ಸಾ ದುರ್ಗಾ ನವಕೋಟಿವಿಶ್ವಸಹಿತಾ ಮಾಂ ಪಾತು ವಿಶ್ವೇಶ್ವರೀ ॥

Friday, October 27, 2023

ಪದ್ಮಾವತೀ ಸ್ತುತಿ

ಪದ್ಮನಾಭಪ್ರಿಯಾಂ ದೇವೀಂ ಪದ್ಮಾಕ್ಷೀಂ ಪದ್ಮವಾಸಿನೀಂ | ಪದ್ಮವಕ್ತ್ರಾಂ ಪದ್ಮಹಸ್ತಾಂ ವಂದೇ ಪದ್ಮಾಮಹರ್ನಿಶಂ ||

Sunday, October 22, 2023

ದುರ್ಗಾಂ ಚಂಡೀಂ ನಮಾಮ್ಯಹಂ

ಶ್ರೀ ವಾಗ್ದೇವೀಂ ಮಹಾಕಾಳೀಂ ಮಹಾಲಕ್ಷ್ಮೀಂ ಸರಸ್ವತೀಮ್ । ತ್ರಿಶಕ್ತಿರೂಪಿಣೀಂ ಅಂಬಾಂ ದುರ್ಗಾಂ ಚಂಡೀಂ ನಮಾಮ್ಯಹಮ್ ॥

Thursday, September 28, 2023

ಮಾನಿಷಾದ

ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ । ಯತ್ ಕ್ರೌಂಚ ಮಿಥುನಾದೇಕಮವಧೀಃ ಕಾಮಮೋಹಿತಂ ॥ ಲಕ್ಷ್ಮೀಗೆ ಆಶ್ರಯನಾದ ಶ್ರೀ ವಿಷ್ಣುವೇ ( ಮಾನಿಷಾದ), ತಪ್ಪುದಾರಿ ಹಿಡಿದ ರಾಕ್ಷಸ ದಂಪತಿಗಳಾದ ರಾವಣ-ಮಂಡೋದರಿಯರಲ್ಲಿ (ಕ್ರೌಂಚ ಮಿಥುನಾತ್) ಕಾಮ ಮೋಹಿತನಾದ ರಾವಣನನ್ನು ಕೊಂದೆಯೋ ( ಅವಧೀಃ), ಆ ಕಾರಣಾದಿಂದ ನಿನಗೆ ಸರ್ವಕಾಲದಲ್ಲೂ (ಶಾಶ್ವತೀಃ ಸಮಾಃ) ಕೀರ್ತಿಯು ಉಂಟಾಯಿತು (ಪ್ರತಿಷ್ಠಾಂ ಅಗಮಃ) ರಾಮಾಯಣದ ಮಂಗಳ ಶ್ಲೋಕ.
मा निषाद! प्रतिष्ठां त्वं अगमः शाश्वतीः समाः| यत् क्रौञ्चमिथुनात् एकं अवधी: काममोहितम् ||

Monday, August 28, 2023

ಪ್ರಸಾದ

ಜೈ ಚಿದಂಬರ ಸ್ನಾನ ಮಾಡುವಾಗ ನಾಮಸ್ಮರಣೆ ಮಾಡಿದರೆ.. ಅದು .ತೀರ್ಥ ಸ್ನಾನ ಆಗುತ್ತದೆ. ಭೋಜನ ಮಾಡುವಾಗ ನಾಮಸ್ಮರಣೆ ಮಾಡಿದರೆ... ಅದು ಪ್ರಸಾದ ಆಗುತ್ತದೆ. ನಡೆಯುತ್ತ ನಾಮ ಸ್ಮರಣೆ ಮಾಡಿದರೆ ಅದು ತೀರ್ಥಯಾತ್ರೆ ಆಗುತ್ತದೆ ಅಡುಗೆ ಮಾಡುತ್ತಾ ನಾಮ ಸ್ಮರಣೆ ಮಾಡಿದರೆ ಅದು ಮಹಾ ಪ್ರಸಾದವೇ ಆಗುತ್ತದೆ. ನಿದ್ರಾ ಮಾಡುವಾಗ ನಾಮಸ್ಮರಣೆ ಮಾಡಿದರೆ ಧ್ಯಾನ ನಿದ್ರಾ ಆಗುತ್ತದೆ ಕೆಲಸ ಮಾಡುವಾಗ ನಾಮಸ್ಮರಣೆ ಮಾಡಿದರೆ ಅದು ಕರ್ಮಭಕ್ತಿ ಆಗುತ್ತದೆ.. ಮನೆಯಲ್ಲಿ ನಾಮ ಸ್ಮರಣೆ ಮಾಡಿದರೆ ಆ ಮನೆ ಮಂದಿರ ವಾಗುತ್ತದೆ ... ಶ್ರೀ ಅಕ್ಕಲಕೋಟ ಮಹಾರಾಜರು

Wednesday, July 26, 2023

ಅಷ್ಟಾದಶಶಕ್ತಿಪೀಠಸ್ತೋತ್ರಂ

ಅಷ್ಟಾದಶಶಕ್ತಿಪೀಠಸ್ತೋತ್ರಂ ~~~~~~~~ ಲಂಕಾಯಾಂ ಶಾಂಕರೀ ದೇವೀ ಕಾಮಾಕ್ಷೀ ಕಾಂಚಿಕಾಪುರೇ . ಪ್ರದ್ಯುಮ್ನೇ ಶೃಂಖಲಾದೇವೀ ಚಾಮುಂಡೀ ಕ್ರೌಂಚಪಟ್ಟಣೇ . ಅಲಂಪುರೇ ಜೋಗುಲಾಂಬಾ ಶ್ರೀಶೈಲೇ ಭ್ರಮರಾಂಬಿಕಾ . ಕೋಲ್ಹಾಪುರೇ ಮಹಾಲಕ್ಷ್ಮೀ ಮಾಹೂರ್ಯೇ ಏಕವೀರಿಕಾ . ಉಜ್ಜಯಿನ್ಯಾಂ ಮಹಾಕಾಲೀ ಪೀಠಿಕ್ಯಾಂ ಪುರುಹೂತಿಕಾ . ಓಢ್ಯಾಯಾಂ ಗಿರಿಜಾದೇವೀ ಮಾಣಿಕ್ಯಾ ದಕ್ಷವಾಟಕೇ . ಹರಿಕ್ಷೇತ್ರೇ ಕಾಮರೂಪಾ ಪ್ರಯಾಗೇ ಮಾಧವೇಶ್ವರೀ . ಜ್ವಾಲಾಯಾಂ ವೈಷ್ಣವೀ ದೇವೀ ಗಯಾ ಮಾಂಗಲ್ಯಗೌರಿಕಾ . ವಾರಣಸ್ಯಾಂ ವಿಶಾಲಾಕ್ಷೀ ಕಾಶ್ಮೀರೇಷು ಸರಸ್ವತೀ . ಅಷ್ಟಾದಶ ಸುಪೀಠಾನಿ ಯೋಗಿನಾಮಪಿ ದುರ್ಲಭಂ . ಸಾಯಂಕಾಲೇ ಪಠೇನ್ನಿತ್ಯಂ ಸರ್ವಶತ್ರುವಿನಾಶನಂ . ಸರ್ವರೋಗಹರಂ ದಿವ್ಯಂ ಸರ್ವಸಂಪತ್ಕರಂ ಶುಭಂ . ~~~~~~~~~~~ ಇತಿ ಅಷ್ಟಾದಶಶಕ್ತಿಪೀಠಸ್ತುತಿಃ .

ಕಾಶೀ ವೈಭವ

ವಿಶ್ವೇಶಂ ಮಾಧವಂ ಧುಂಡಿಂ ದಂಡಪಾಣಿಂ ಚ ಭೈರವಂ । ವಂದೇ ಕಾಶೀಂ ಗುಹಾಂ ಗಂಗಾಂ ಭವಾನೀಂ ಮಣಿಕರ್ಣಿಕಾಂ ॥

Saturday, May 27, 2023

ಅರ್ಧಕಾಯಂ

ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯವಿಮರ್ದನಂ. ಸಿಂಹಿಕಾಗರ್ಭಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ|

Thursday, April 20, 2023

ನಂದಿವಿದ್ಯಾ ನಟೇಶ್ವರಿ

ಓಂ ತತ್ಪುರುಷಾಯ ವಿದ್ಮಹೇ ಚಕ್ರತುಂಡಾಯ ಧೀಮಹಿ ತನ್ನೋ ನಂದಿಃ ಪ್ರಚೋದಯಾತ್ ॥