Wednesday, June 09, 2021

ಶ್ರೂಯತಾಂ ಧರ್ಮ ಸರ್ವಸ್ವಂ

 ಶ್ರೂಯತಾಂ ಧರ್ಮ ಸರ್ವಸ್ವಂ  ಶ್ರುತ್ವಾಚ ಅವಧಾರ್ಯತಾಮ್ |

ಆತ್ಮನಃ ಪ್ರತಿಕೂಲಾನಿ  ನ ಪರೇಷಾಂ ಸಮಾಚರೇತ್ ||

          ಎಲ್ಲಾ ಧರ್ಮ ಶಾಸ್ತ್ರ ಗಳನ್ನು ಓದಿದ್ದರೂ, ತಿಳಿದಿದ್ದರೂ, ಕೇಳಿದ್ದರೂ, ಅದನ್ನು ಅರ್ಥಮಾಡಿಕೊಂಡಿದ್ದರೂ, ತನಗೂ, ಬೇರೆಯವರಿಗೂ ಕೆಡುಕಾಗವ ಕಾರ್ಯವನ್ನು ಮಾಡಬಾರದು. ಅಥವಾ ತನಗೆ ಯಾವುದು ಪ್ರತಿಕೂಲವೋ ಅಂಥದನ್ನು ಬೇರೆಯವರಿಗೆ-ಪರರಿಗೂ ಪ್ರತಿಕೂಲವೆಂದು ಅರಿತು, ಮಾಡಬಾರದು.

No comments: