ರಾಮೇಶಃ ಸೇತುಬಂಧೇ ಪರಿಗಣಸಹಿತಃ ಸೀತಯಾ ಸೇವಿತೋಸೌ
ಶ್ರೀರಾಮಕ್ಲೇಶಹರ್ತಾ ದುರಿತಭಯಹರೋ ಭಕ್ತದುಃಖಾರ್ತಿಹಾರೀ ॥
ದೀನಂ ಮಾಂ ದೀನಬಂಧೋ ಭವಜಲಧಿತಲೇ ವರ್ತಿನಂ ಬುದ್ಧಿಶೂನ್ಯಂ ।
ಕಾರುಣ್ಯಾದುದ್ದರಾಶು ತ್ವಮನಿಗುರೋ ಪಾಪಿನಂ ಭಕ್ತಿಹೀನಂ ॥
ಪರ್ವತವರ್ಧಿನೀಸಮೇತಸಪರಿವಾರಾಯ ರಾಮೇಶ್ವರಾಯ ನಮಃ ॥
ರಾಮೇಶಃ ಸೇತುಬಂಧೇ ಪರಿಗಣಸಹಿತಃ ಸೀತಯಾ ಸೇವಿತೋಸೌ
ಶ್ರೀರಾಮಕ್ಲೇಶಹರ್ತಾ ದುರಿತಭಯಹರೋ ಭಕ್ತದುಃಖಾರ್ತಿಹಾರೀ ॥
ದೀನಂ ಮಾಂ ದೀನಬಂಧೋ ಭವಜಲಧಿತಲೇ ವರ್ತಿನಂ ಬುದ್ಧಿಶೂನ್ಯಂ ।
ಕಾರುಣ್ಯಾದುದ್ದರಾಶು ತ್ವಮನಿಗುರೋ ಪಾಪಿನಂ ಭಕ್ತಿಹೀನಂ ॥
ಪರ್ವತವರ್ಧಿನೀಸಮೇತಸಪರಿವಾರಾಯ ರಾಮೇಶ್ವರಾಯ ನಮಃ ॥
ದನುಜವನಕೃಶಾನುಂ ಜ್ಞಾನಿನಾಮಗ್ರಗಣ್ಯಮ್ ।
ಸಕಲಗುಣನಿಧಾನಂ ವಾನರಾಣಾಮಧೀಶಂ
ರಘುಪತಿಪ್ರಿಯಭಕ್ತಂ ವಾತಜಾತಂನಮಾಮಿ ॥
ಅಭಿರಾಮಗುಣಾಕರ ದಾಶರಥೇ ಜಗದೇಕ ದನುರ್ಧರ ಧೀರಮತೇ |
ರಘುನಾಯಕ ರಾಮ ರಮೇಶ ವಿಭೋ ವರದೋ ಭವ ದೇವ ದಯಾಜಲಧೇ ||
ಪಂಚವಕ್ತ್ರಂ ದಶಭುಜಂ ತ್ರಿನೇತ್ರಂ ಚಂದ್ರ ಭೂಷಣಂ ।
ಉಮಾಲಿಂಗಿತ ವಾಮಾಂಗಂ ಧ್ಯಾಯೇತ್ಸರ್ವೇಶ್ವರಂ ಶಿವಂ ।।
ನಮಃ ಶಿವಾಯ ಶಾಂತಾಯ ನಮಃ ಸೋಮಾಯ ಶಂಭವೇ ।
ನಮಃ ಶಿವಾಯ ಕಲ್ಯಾಣಾಧಿಪತಯೇ ತೇ ನಮೋ ನಮಃ ।।
ನಮಃ ಸವಿತ್ರೇ ಜಗದೇಕಚಕ್ಷುಷೇ ಜಗತ್ಪ್ರಸೂತಿ ಸ್ಥಿತಿನಾಶಹೇತವೇ ।
ವಿಶ್ವರೂಪಾ ಮಹಾರಾಜ್ಞಾ ಮಹಾವಿಷ್ಣು ಪ್ರಶಾಸಿಕಾ।
ಮಹಾಭೀಮಾ ಬೃಹದ್ಭಾನು-ಮುಖೀ ತ್ವಂ ಸ್ವವಿರಾಟ್ ಶಿವಾ।।
विश्वरूपा महाराज्ञा महाविष्णु प्रशासिका।
महाभीमा बृहद्भानु-मुखी त्वं स्वविराट् शिवा।।
ನಮ: ಶಿವಾಯೈ ಚ ಶಿವಪ್ರಿಯಾಯೈ ನಮ:ಸ್ತ್ವ ವಲ್ಗಾಯ ಪರಾತ್ಪರಾಯೈ।
ನಮೋಸ್ತು ಮೃತ್ಯುಂಜಯ ಸಿದ್ಧಿದಾಯೈ ನಮೋ: ನಮ: ಶ್ರೀವಿಶ್ವಮ್ಬಿಕಾಯೈ।।
नम: शिवायै च शिवप्रियायै नम:स्त्व वल्गाय परात्परायै।
नमोस्तु मृत्युंजय सिद्धिदायै नमो: नम: श्रीविश्वम्बिकायै।।
ಅರ್ಕೇಣ ವ್ಯಾಧಿನಾಶಃ ಸ್ಯಾತ್ ಫಲಾಶೈಃ ಸರ್ವಸಂಪದಃ |
ಖದಿರೇಣಾರ್ಥಸಿದ್ಧಿಃಸ್ಯಾತ್ ಅಪಾಮಾರ್ಗಃ ಸುಪುತ್ರದಃ ||
ಆಶ್ವತ್ಥೇನ ಪ್ರಜಾವೃದ್ಧಿಃ ಸೌಭಾಗ್ಯಂ ಸ್ಯಾದೌದುಂಬರಾತ್ |
ಶಮಿನಾ ಪಾಪಶಮನಂ ದೂರ್ವಯಾಯುಷ್ಯವರ್ಧನಮ್||
ಕುಶೇನಬ್ರಹ್ಮವರ್ಚಃಸ್ಯಾದಿತ್ಯೇತದ್ ಸಮಿಧಾಂ ಫಲಮ್|
ಗತಂ ಪಾಪಂ ಗತಂ ದುಃಖಂ ಗತಂ ದಾರಿದ್ರ್ಯಮೇವ ಚ ।
ಆಗತಾ ಸುಖ ಸಂಪತ್ತಿಃ ಪುಣ್ಯಾಚ್ಚ ತವ ದರ್ಶನಾತ್ ।।
॥ ಶಂಭುಃ ಪೂಜಯತೆ ದೇವೀಂ ಮಂತ್ರಶಕ್ತಿಮಯೀಂ ಶುಭಾಂ ॥
śaṁbhuh pūjaẏate dēvīṁ maṁtraśaktimaẏīṁ śubhāṁ
ವಶಿನ್ಯಾದಿ ವಾಗ್ದೇವತಾ =
ವಶಿನೀ ವಾಗ್ದೇವತಾ
ಕಾಮೇಶ್ವರೀ ವಾಗ್ದೇವತಾ
ಮೋದಿನೀ ವಾಗ್ದೇವತಾ
ವಿಮಲಾ ವಾಗ್ದೇವತಾ
ಅರುಣಾ ವಾಗ್ದೇವತಾ
ಜಯಿನೀ ವಾಗ್ದೇವತಾ
ಸರ್ವೇಶ್ವರೀ ವಾಗ್ದೇವತಾ
ಕೌಲಿನೀ ವಾಗ್ದೇವತಾ
ಅಭಿಗಮ್ಯ ಉತ್ತಮಂ ದಾನಂ ಆಹೂಯೈವ ಮಧ್ಯಮಮ್ |
ಅಧಮಂ ಯಾಚಮಾನಾಯ ಸೇವಾದಾನಂ ತು ನಿಷ್ಫಲಮ್ ||
(ಪರಾಶರಸ್ಮೃತಿ)
ಅವಶ್ಯಕತೆಯುಳ್ಳವನಿಗೆ ಅದನ್ನು ಮನಗಂಡು ನಾವಾಗಿಯೇ ಮುಂದೆ ಹೋಗಿ ದಾನ ಮಾಡುವುದು ಉತ್ತಮವಾದುದು. ತಾನು ಅಲುಗಾಡದೆ ಇತರರನ್ನು ಕರೆದು ದಾನ ನೀಡುವುದು ಮಧ್ಯಮವಾದುದು. ದೈನ್ಯದಿಂದ ಯಾರು ಯಾಚಿಸುತ್ತ ಬರುತ್ತಾರೋ ಅವರಿಗೆ ಮಾತ್ರ ದಾನಮಾಡುವುದು ಅಧಮವಾದುದು. ಸೇವೆ ಮಾಡಿಸಿಕೊಂಡು ದಾನಮಾಡುವುದು ನಿಷ್ಫಲವಾದುದು.
ಮಾಲಾ-ಸುಧಾ-ಕುಂಭ-ವಿಬೋಧಮುದ್ರಾ-ವಿದ್ಯಾವಿರಾಜತ್ಕರವಾರಿಜಾತಾಮ್ |
ಅಪಾರಕಾರುಣ್ಯ ಸುಧಾಂಬುರಾಶಿಂ ಶ್ರೀಶಾರದಾಂಬಾಂ ಪ್ರಣತೋಽಸ್ಮಿ ನಿತ್ಯಮ್
ಸೂರ್ಯಃ ಪಿತಾಮಹೋ ವ್ಯಾಸೋ ವಸಿಷ್ಠೋऽತ್ರಿ ಪರಾಶರಃ ।
ಕಶ್ಯಪೋ ನಾರದೋ ಗರ್ಗೋ ಮರೀಚಿರ್ಮನುರಙ್ಗಿರಾಃ।।
ಲೋಮಶಃ ಪೌಲಿಶಶ್ಚೈವ ಚ್ಯವನೋ ಯವನೋ ಭೃಗುಃ ।
ಶೌನಕೋऽಷ್ಟಾದಶಶ್ಚೈತೇ ಜ್ಯೋತಿಃಶಾಸ್ತ್ರ ಪ್ರವರ್ತಕಃ ।।
ಸೂರ್ಯ, ಬ್ರಹ್ಮಾ, ವ್ಯಾಸ, ವಶಿಷ್ಠ, ಅತ್ರಿ, ಪರಾಶರ, ಕಶ್ಯಪ, ನಾರದ, ಗರ್ಗ, ಮರೀಚಿ, ಮನು, ಅಂಗಿರಾ, ಲೋಮಶ, ಪೌಲಿಶ, ಚ್ಯವನ, ಯವನ, ಭೃಗು ತಥಾ ಶೌನಕಾದಿ ಋಷಿ ಜ್ಯೋತಿಷ ಶಾಸ್ತ್ರ ಪ್ರವರ್ತಕ ।
सूर्यः पितामहो व्यासो वसिष्ठोऽत्रि पराशरः ।
कश्यपो नारदो गर्गो मरीचिर्मनुरङ्गिराः।।
लोमशः पौलिशश्चैव च्यवनो यवनो भृगुः ।
शौनकोऽष्टादशश्चैते ज्योतिःशास्त्र प्रवर्तकः ।।
सूर्य, ब्रह्मा, व्यास, वशिष्ठ, अत्रि, पराशर, कश्यप, नारद, गर्ग, मरीचि, मनु, अंगिरा, लोमश, पौलिश, च्यवन, यवन, भृगु तथा शौनकादि ऋषि ज्योतिष शास्त्र के प्रवर्तक कहे गये हैं ।
ಶ್ರೀವಿದ್ಯಾಂ ಜಗತಾಂ ಧಾತ್ರೀಂ ಸರ್ಗಸ್ಥಿತಿಲಯೇಶ್ವರೀಂ ।
ನಮಾಮಿ ಲಲಿತಾಂ ನಿತ್ಯಾಂ ಮಹಾತ್ರಿಪುರಸುಂದರೀಂ ॥
ಮನು-ಚಂದ್ರ-ಕುಬೇರಶ್ಚ-ಲೋಪಮುದ್ರಾ-ಚ-ಮನ್ಮಥಃ
ಅಗಸ್ತ್ಯ-ನಂದಿ-ಸೂರ್ಯಶ್ಚ-ಇಂದ್ರೋ-ವಿಷ್ಣು-ಶಿವಸ್ತಥಾ
ಕ್ರೋಧಭಟ್ಟರಕೋ-ದೇವ್ಯಾ-ಏತೇ-ಮುಖ್ಯ-ಉಪಾಸಕಃ ||
ಶ್ರೀಚಕ್ರದ ಆರಾಧನೆಯ ಮೇಲೆ ಕೇಂದ್ರೀಕೃತವಾಗಿರುವ ಶ್ರೀವಿದ್ಯಾ ಸಂಪ್ರದಾಯವು ಈ ಕೆಳಗಿನ ಹನ್ನೆರಡು ದೇವರುಗಳು ಮತ್ತು ಋಷಿಗಳನ್ನು ತನ್ನ ಪ್ರಧಾನ ಗುರುಗಳೆಂದು ಪರಿಗಣಿಸುತ್ತದೆ (ಮುಖ್ಯ ಉಪಾಸಕ):
ಮನು, ಚಂದ್ರ, ಕುಬೇರ, ಲೋಪಾಮುದ್ರ, ಮನ್ಮಥ, ಅಗಸ್ತ್ಯ, ನಂದೀಶ, ಸೂರ್ಯ, ವಿಷ್ಣು, ಸ್ಕಂದ, ಶಿವ ಮತ್ತು ದೂರ್ವಾಸ.
दुर्गाप्रदीपगुप्तवतीचतुर्धरीशान्तनवीनागोजीभट्टीजगच्चन्द्रिकादंशोद्धार ||
ಸಪ್ತಹಸ್ತಃ ಚತುಶೃಂಗಃ ಸಪ್ತಜಿಹ್ವೋ ದ್ವಿಶೀರ್ಷಕಃ
ತ್ರಿಪಾತ್ ಪ್ರಸನ್ನವದನಃ ಸುಖಾಸೀನಃ ಶುಚಿಸ್ಮಿತಃ ||
ಸ್ವಾಹಾಂ ತು ದಕ್ಷಿಣೇ ಪಾರ್ಶ್ವೇ ದೇವೀಂ ವಾಮೇ ಸ್ವಧಾಂ ತಥಾ
ಬಿಭ್ರದ್ದಕ್ಷಿಣಹಸ್ತೈಸ್ತು ಶಕ್ತಿಮನ್ನಂ ಸ್ರುಚಂ ಸ್ರುವಮ್ ||
ತೋಮರಂ ವ್ಯಜನಂ ವಾಮೇ ಘೃತಪಾತ್ರಂ ಚ ಧಾರಯನ್
ಮೇಷಾರೂಢೋ ಜಟಾಬದ್ಧೋ ಗೌರವರ್ಣೋ ಮಹೌಜಸಃ ||
ಧೂಮ್ರಧ್ವಜೋ ಲೋಹಿತಾಕ್ಷಃ ಸಪ್ತಾರ್ಚಿಃ ಸರ್ವಕಾಮದಃ
ಆತ್ಮಾಭಿಮುಖಮಾಸೀನಃ ಏವಂ ರೂಪೋ ಹುತಾಶನಃ ||
ಕೃಷ್ಣದ್ವೈಪಾಯನಂ ವ್ಯಾಸಂ ಸರ್ವಲೋಕಹಿತೇ ರತಂ ।
ವೇದಾಬ್ಜಭಾಸ್ಕರಂ ವಂದೇ ಶಮಾದಿನಿಲಯಂ ಮುನಿಂ ॥
कृष्णद्वैपायनं व्यासं सर्वलोकहिते रतं ।
वेदाब्जभास्करं वंदे शमादिनिलयं मुनिं ॥
ಗೋಭಿರ್ವಿಪ್ರೈಶ್ಚ ವೇದೈಶ್ಚ ಸತೀಭಿಃ ಸತ್ಯವಾದಿಭಿಃ |
ಅಲುಬ್ಧೈರ್ದಾನಶೀಲೈಶ್ಚ ಸಪ್ತಭಿರ್ಧಾರ್ಯತೇ ಮಹೀ ||
(ಸ್ಕಂದಪುರಾಣ)
ಗೋವುಗಳು, ಬ್ರಾಹ್ಮಣರು, ವೇದಗಳು, ಪತಿವ್ರತೆಯರು, ಸತ್ಯವಾದಿ ಪುರುಷರು, ಲೋಭವಿಲ್ಲದವರು ಹಾಗೂ ದಾನಶೀಲರು – ಈ ಏಳೂ ಜನರ ಕಾರಣದಿಂದ ಭೂಮಿಯು ನಿಂತಿರುವುದು.