Tuesday, May 20, 2025

ಸಪ್ತಭಿರ್ಧಾರ್ಯತೇ ಮಹೀ

 

ಗೋಭಿರ್ವಿಪ್ರೈಶ್ಚ ವೇದೈಶ್ಚ ಸತೀಭಿಃ ಸತ್ಯವಾದಿಭಿಃ |

ಅಲುಬ್ಧೈರ್ದಾನಶೀಲೈಶ್ಚ ಸಪ್ತಭಿರ್ಧಾರ್ಯತೇ ಮಹೀ ||

(ಸ್ಕಂದಪುರಾಣ)

ಗೋವುಗಳು, ಬ್ರಾಹ್ಮಣರು, ವೇದಗಳು, ಪತಿವ್ರತೆಯರು, ಸತ್ಯವಾದಿ ಪುರುಷರು, ಲೋಭವಿಲ್ಲದವರು ಹಾಗೂ ದಾನಶೀಲರು – ಈ ಏಳೂ ಜನರ ಕಾರಣದಿಂದ ಭೂಮಿಯು ನಿಂತಿರುವುದು.

No comments: