Monday, November 12, 2007

ಚಿತ್ಸುಖ

---
ಕೊಳಕು ಚಿಂತೆಯ
ತೊಳೆದು ಮನದೆ
ಮೂಡಿಹುದು: ಚಿತ್ಸುಖ
ಹುಳುಕು ಹಲ್ಕಿತ್ತು
ದಂತ ವೈದ್ಯರು
ನೀಡಿದ್ದು: ಕಿತ್ಸುಖ
---

ಚಿತ್ + ಸುಖ = ಚಿತ್ಸುಖ
ಕಿತ್ + ಸುಖ = ಕಿತ್ಸುಖ
ಚುಟುಕ ಅಸಹ್ಯವೆನಿಸುವಷ್ಟು ಕೆಟ್ಟದಾಗಿದ್ರೆ, ಓದುಗರ ಕ್ಷಮೆ ಇರಲಿ.
--

3 comments:

L'Etranger said...

ಕ್ಷಮಾಸುಖ ನಿನ್ನದೋ, ನಮ್ಮದೋ? :)

Srikanth said...

ಕ್ಷಮಾಸುಖ ನಿಮಗೆ. ಕ್ಷೇಮಸುಖ ನನಗೆ.

Jayanth said...

ಸಕ್ಕತ್ ಚುಟುಕ! :)