Sunday, August 19, 2007

ಕಬ್ಬಿಣದ ಮಲ್ಲಿಗೆ

--
ಏಳುಸುತ್ತಿನ ಮಲ್ಲಿಗೆಯ ಸುತ್ತೇಳು ಸುತ್ತಿನ ಕೋಟೆ
ಕೋಟೆಯೊಳಗಿನ ರಾಣಿ ರಾಣಿಗವಳದೆ ಚಿಂತೆ

ವಿಧಿಹೊತ್ತ ಪಲ್ಲಕ್ಕಿ, ತೆರೆ ಹೊದೆದ ಪರದೆ
ಇದನೆಸಗಿದಾ ಕಪಟಿಗೆ ನನ ಶಾಪವಿರಲಿ
--

PS: ನೊಂದು ಬರೆದ ೨ ಸಾಲು. ಮುಂದೆ ಪದಗಳು ಹೊರಡಲಿಲ್ಲ.
remaining 2 lines written on 29 Nov 10:29PM

1 comment:

Manju said...

ಸುಂದರವಾದ ಕವನ... ಸೂಕ್ಷ್ಮವಾಗಿದ್ದು ಆಕರ್ಷಕವಾಗಿದೆ