Sunday, June 29, 2025

ಮಹಾತ್ರಿಪುರಸುಂದರೀಂ

 



ಶ್ರೀವಿದ್ಯಾಂ ಜಗತಾಂ ಧಾತ್ರೀಂ ಸರ್ಗಸ್ಥಿತಿಲಯೇಶ್ವರೀಂ ।

ನಮಾಮಿ ಲಲಿತಾಂ ನಿತ್ಯಾಂ ಮಹಾತ್ರಿಪುರಸುಂದರೀಂ ॥


ಮನು-ಚಂದ್ರ-ಕುಬೇರಶ್ಚ-ಲೋಪಮುದ್ರಾ-ಚ-ಮನ್ಮಥಃ 

ಅಗಸ್ತ್ಯ-ನಂದಿ-ಸೂರ್ಯಶ್ಚ-ಇಂದ್ರೋ-ವಿಷ್ಣು-ಶಿವಸ್ತಥಾ 

ಕ್ರೋಧಭಟ್ಟರಕೋ-ದೇವ್ಯಾ-ಏತೇ-ಮುಖ್ಯ-ಉಪಾಸಕಃ ||

ಶ್ರೀಚಕ್ರದ ಆರಾಧನೆಯ ಮೇಲೆ ಕೇಂದ್ರೀಕೃತವಾಗಿರುವ ಶ್ರೀವಿದ್ಯಾ ಸಂಪ್ರದಾಯವು ಈ ಕೆಳಗಿನ ಹನ್ನೆರಡು ದೇವರುಗಳು ಮತ್ತು ಋಷಿಗಳನ್ನು ತನ್ನ ಪ್ರಧಾನ ಗುರುಗಳೆಂದು ಪರಿಗಣಿಸುತ್ತದೆ (ಮುಖ್ಯ ಉಪಾಸಕ):

ಮನು, ಚಂದ್ರ, ಕುಬೇರ, ಲೋಪಾಮುದ್ರ, ಮನ್ಮಥ, ಅಗಸ್ತ್ಯ, ನಂದೀಶ, ಸೂರ್ಯ, ವಿಷ್ಣು, ಸ್ಕಂದ, ಶಿವ ಮತ್ತು ದೂರ್ವಾಸ.


दुर्गाप्रदीपगुप्तवतीचतुर्धरीशान्तनवीनागोजीभट्टीजगच्चन्द्रिकादंशोद्धार || 



Thursday, June 19, 2025

ಏವಂ ರೂಪೋ ಹುತಾಶನಃ

 

ಸಪ್ತಹಸ್ತಃ ಚತುಶೃಂಗಃ ಸಪ್ತಜಿಹ್ವೋ ದ್ವಿಶೀರ್ಷಕಃ

ತ್ರಿಪಾತ್ ಪ್ರಸನ್ನವದನಃ ಸುಖಾಸೀನಃ ಶುಚಿಸ್ಮಿತಃ ||

ಸ್ವಾಹಾಂ ತು ದಕ್ಷಿಣೇ ಪಾರ್ಶ್ವೇ ದೇವೀಂ ವಾಮೇ ಸ್ವಧಾಂ ತಥಾ

ಬಿಭ್ರದ್ದಕ್ಷಿಣಹಸ್ತೈಸ್ತು ಶಕ್ತಿಮನ್ನಂ ಸ್ರುಚಂ ಸ್ರುವಮ್ ||

ತೋಮರಂ ವ್ಯಜನಂ ವಾಮೇ ಘೃತಪಾತ್ರಂ ಚ ಧಾರಯನ್

ಮೇಷಾರೂಢೋ ಜಟಾಬದ್ಧೋ ಗೌರವರ್ಣೋ ಮಹೌಜಸಃ ||

ಧೂಮ್ರಧ್ವಜೋ ಲೋಹಿತಾಕ್ಷಃ ಸಪ್ತಾರ್ಚಿಃ ಸರ್ವಕಾಮದಃ

ಆತ್ಮಾಭಿಮುಖಮಾಸೀನಃ ಏವಂ ರೂಪೋ ಹುತಾಶನಃ ||

Wednesday, June 11, 2025

ಕೃಷ್ಣದ್ವೈಪಾಯನಂ ವ್ಯಾಸಂ

 ಕೃಷ್ಣದ್ವೈಪಾಯನಂ ವ್ಯಾಸಂ ಸರ್ವಲೋಕಹಿತೇ ರತಂ ।

ವೇದಾಬ್ಜಭಾಸ್ಕರಂ ವಂದೇ ಶಮಾದಿನಿಲಯಂ ಮುನಿಂ ॥ 


कृष्णद्वैपायनं व्यासं सर्वलोकहिते रतं ।

वेदाब्जभास्करं वंदे शमादिनिलयं मुनिं ॥

Saturday, June 07, 2025

ಮಹಾಭಯನಿವಾರಣಂ


 ಮಹಾದೇವಂ ಮಹೇಶಾನಂ ಮಹೇಶ್ವರಮುಮಾಪತಿಂ।

ಮಹಾಸೇನಗುರುಂ ವಂದೇ ಮಹಾಭಯನಿವಾರಣಂ ॥

Tuesday, May 20, 2025

ಸಪ್ತಭಿರ್ಧಾರ್ಯತೇ ಮಹೀ

 

ಗೋಭಿರ್ವಿಪ್ರೈಶ್ಚ ವೇದೈಶ್ಚ ಸತೀಭಿಃ ಸತ್ಯವಾದಿಭಿಃ |

ಅಲುಬ್ಧೈರ್ದಾನಶೀಲೈಶ್ಚ ಸಪ್ತಭಿರ್ಧಾರ್ಯತೇ ಮಹೀ ||

(ಸ್ಕಂದಪುರಾಣ)

ಗೋವುಗಳು, ಬ್ರಾಹ್ಮಣರು, ವೇದಗಳು, ಪತಿವ್ರತೆಯರು, ಸತ್ಯವಾದಿ ಪುರುಷರು, ಲೋಭವಿಲ್ಲದವರು ಹಾಗೂ ದಾನಶೀಲರು – ಈ ಏಳೂ ಜನರ ಕಾರಣದಿಂದ ಭೂಮಿಯು ನಿಂತಿರುವುದು.

Friday, May 16, 2025

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ

ज्योतिर्लिंग स्तोत्र (द्वादश ज्योतिर्लिंग):


सौराष्ट्रे सोमनाथं च श्रीशैले मल्लिकार्जुनम्।

उज्जयिन्यां महाकालं ओंकारं अमलेश्वरम्॥


परल्यां वैद्यनाथं च डाकिन्यां भीमशङ्करम्।

सेतुबन्धे तु रामेशं नागेशं दारुकावने॥


वाराणस्यां तु विश्वेशं त्र्यम्बकं गौतमीतटे।

हिमालये तु केदारं घुश्मेशं च शिवालये॥


एतानि ज्योतिर्लिङ्गानि सायं प्रातः पठेन्नरः।

सप्तजन्मकृतं पापं स्मरणेन विनश्यति॥


ಸೌರಾಷ್ಟ್ರೇ ಸೋಮನಾಧಂಚ ಶ್ರೀಶೈಲೇ ಮಲ್ಲಿಕಾರ್ಜುನಮ್ ।
ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್ ॥
ಪರ್ಲ್ಯಾಂ ವೈದ್ಯನಾಧಂಚ ಢಾಕಿನ್ಯಾಂ ಭೀಮ ಶಂಕರಮ್ ।
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ॥
ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ ।
ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ ॥

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ ।
ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ॥

Monday, April 28, 2025

ಋತಂ ಬೃಹತ್

 ಓಂ ಹಗ್‌ಂ ಸಃ ಶುಚಿಷತ್ ವಸುಃ ಅಂತರಿಕ್ಷಸದ್ಧೋತಾ ವೇದಿಷದತಿಥಿಃ ದುರೋಣಸತ್ | ನೃಷತ್‌ವರಸತ್‌ಋತಸತ್‌ವ್ಯೋಮಸತ್ ಅಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತ್ ||

ಆದಿತ್ಯನೂ, ಶುದ್ಧವಾದ ದೀಪ್ತಿಯಲ್ಲಿರುವವನೂ, ಸರ್ವವ್ಯಾಪಿಯಾದ ವಾಯುವಾಗಿರುವವನೂ, ಅಂತರಿಕ್ಷದಲ್ಲಿರುವವನೂ, ಹೋಮ ಮಾಡುವವನೂ, ಹೋಮವೇದಿಕೆಯಲ್ಲಿರುವವನೂ, ಅತಿಥಿರೂಪದಲ್ಲಿ ಮನೆಗಳಲ್ಲಿ ಇರುವವನೂ, ಮನುಷ್ಯರಲ್ಲಿ ಚೈತನ್ಯಸ್ವರೂಪದಲ್ಲಿರುವವನೂ, ಪುಣ್ಯಕ್ಷೇತ್ರಗಳಲ್ಲಿ ದೇವತಾಸ್ವರೂಪವಾಗಿರುವವನೂ, 

ವೈದಿಕ ಕರ್ಮಗಳಲ್ಲಿ ಫಲರೂಪದಲ್ಲಿರುವವನೂ, ಆಕಾಶದಲ್ಲಿ ನಕ್ಷತ್ರಾದಿ ರೂಪಗಳಲ್ಲಿ ಇರುವವನೂ, ನದಿ-ಸಮುದ್ರಾದಿ ಉದಕಗಳಲ್ಲಿ ಶಂಖ, ಮಕರಾದಿ ರೂಪಗಳಲ್ಲಿ ಹಾಗೂ ವಡವಾಗ್ನಿ ರೂಪದಲ್ಲಿ ಉತ್ಪನ್ನವಾಗುವವನೂ, ಪರ್ವತಗಳಿಂದ ವೃಕ್ಷಾದಿ ರೂಪಗಳಲ್ಲಿ ಪ್ರಕಟವಾಗುವವನೂ - ಹೀಗೆ ಸಕಲ ಜಗತ್ತಿನಲ್ಲಿಯೂ ಸತ್ಯಭೂತವಾಗಿ, ಋತವಾಗಿ ಪ್ರವರ್ಧಮಾನವಾದುದು ಆ ಪರಬ್ರಹ್ಮ ವಸ್ತುವೇ.

Sunday, April 27, 2025

कामाख्ये

 कामाख्ये कामसम्पन्ने कामेश्वरि हरप्रिये।

कामनां देहि मे नित्यं कामेश्वरि नमोऽस्तु ते॥

Thursday, March 27, 2025

ಈಶ್ವರೋ ಗುರುರಾತ್ಮೇತಿ

ಈಶ್ವರೋ ಗುರುರಾತ್ಮೇತಿ ಮೂರ್ತಿಭೇದ ವಿಭಾಗಿನೇ |

ವ್ಯೋಮವತ್ ವ್ಯಾಪ್ತ ದೇಹಾಯ ದಕ್ಷಿಣಾಮೂರ್ತಯೇ ನಮಃ ||


ಈಶ್ವರಃಗುರು-ಆತ್ಮಾ-ಇತಿ = ದೇವರು, ಗುರು ಹಾಗೂ ನಾನು ಎಂದು; 

ಮೂರ್ತಿ-ಭೇದ-ವಿಭಾಗಿನೇ = ಶಾರೀರಿಕ ದೃಷ್ಟಿಯಿಂದ ಬೇರೆಯಾಗಿ ಕಾಣುವ; 

ವ್ಯೋಮವತ್ = ಆಕಾಶದಂತೆ; 

ವ್ಯಾಪ್ತದೇಹಾಯ = ಎಲ್ಲರ ದೇಹದಲ್ಲಿ ವ್ಯಾಪಿಸಿರುವ; 

ಶ್ರೀದಕ್ಷಿಣಾಮೂರ್ತಯೇ ನಮಃ = ಶ್ರೀದಕ್ಷಿಣಾಮೂರ್ತಿ ದೇವನಿಗೆ ನಮಸ್ಕಾರ.


ಈಶ್ವರ, ಗುರು ಮತ್ತು ನಾನು ಎಂಬೀ ರೀತಿಯಲ್ಲಿ ಶಾರೀರಿಕ ದೃಷ್ಟಿಯಿಂದ ಮಾತ್ರ ಬೇರೆ ಬೇರೆಯಾಗಿ ಕಾಣುವ, ಆದರೆ ಎಲ್ಲರಲ್ಲೂ ಆಕಾಶದಂತೆ ಸರ್ವವ್ಯಾಪಿಯಾಗಿ ನೆಲೆಸಿರುವ ದಕ್ಷಿಣಾಮೂರ್ತಿಗೆ ನಮಸ್ಕಾರಗಳು.

Wednesday, March 26, 2025

ಗುರು ಪಾದುಕಾ

ಶರಣಂ ನ ಭವತಿ ಜನನೀ ನ ಪಿತಾ ನ ಸುತಾ ನ ಸೋದರಾ ನಾನ್ಯೇ ।

ಪರಮಂ ಶರಣಮಿದಂ ಮೇ ಚರಣಂ ಮಮ ಶಿರಸಿ ದೇಶಿಕನ್ಯ ಸ್ತಮ್ ।।


Wednesday, February 26, 2025

ಮಹಾಕುಂಭ - ತೀರ್ಥರಾಜ ಪ್ರಯಾಗ


 

ತ್ವಂ ರಾಜಾ ಸರ್ವ ತೀರ್ಥಾನಾಂ ತ್ವಮೇವ ಜಗತಃ ಪಿತಾ।

ಯಾಚತೋ ದೇಹಿ ಮೇ ತೀರ್ಥಂ ಸರ್ವಪಾಪೈಃ ಪ್ರಮುಚ್ಯತೇ ॥


ತೀರ್ಥರಾಜ ನಮಸ್ತುಭ್ಯಂ ಸರ್ವಲೋಕೈಕ ಪಾವನ।

ತ್ವಯಿ ಸ್ನಾನಂ ಕರೋಮದ್ಯ ಭವ ಬಂಧ ವಿಮುಕ್ತಯೇ ॥


ತ್ರಿವೇಣೀಂ ಮಾಧವಂ ಸೋಮಂ ಭರದ್ವಾಜಂಚ ವಾಸುಕಿಂ 

ವಂದೇ ಅಕ್ಷಯವಟಂ ಶೇಷಂ ಪ್ರಯಾಗಂ ತೀರ್ಥನಾಯಕಂ ॥ 

Wednesday, January 08, 2025

ಅನಾದಿಂ ಶಾಶ್ವತಂ ಶಾಂತಂ

 ಅನಾದಿಂ ಶಾಶ್ವತಂ ಶಾಂತಂ ಚೈತನ್ಯಂ ಚಿತ್ಸ್ವರೂಪಕಂ ।

ಚಿದಂಗಂ ವೃಷಭಾಕಾರಂ ಚಿದ್ಭಸ್ಮಲಿಂಗಧಾರಣಂ ॥