ಬ್ಲಾಗಾಯಣ
Thursday, May 30, 2019
ರಾಜಹಸ್ತೇನ ಕಂಕಣಂ
ಅಕ್ಷರಂ ವಿಪ್ರಹಸ್ತೇನ ಮಾತೃಹಸ್ತೇನ ಭೋಜನಂ ।
ಭಾರ್ಯಾಹಸ್ತೇನ ತಾಂಬೂಲಂ ರಾಜಹಸ್ತೇನ ಕಂಕಣಂ ।।
ವಿದ್ಯೆಯನ್ನು ವಿಪ್ರನಿಂದ, ಆಹಾರವನ್ನು ತಾಯಿಯ ಕೈಯಿಂದ, ತಾಂಬೂಲದ ಎಲೆಯನ್ನು ಧರ್ಮಪತ್ನಿಯಿಂದ ಹಾಗು ರಾಜನಿಂದ ಮನ್ನಣೆಯನ್ನು ಪಡೆಯಬೇಕು. ಇದು ಲಕ್ಷಣ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment