Tuesday, July 24, 2018

ರಾಜ ಧರ್ಮ


ಪ್ರಜಾಸುಖೇ ಸುಖಂ ರಾಜ್ಞಃ ಪ್ರಜಾನಾಂ ಚ ಹಿತೇ ಹಿತಂ ।
ನಾತ್ಮಪ್ರಿಯಂ ಹಿತಂ ರಾಜ್ಞಃ ಪ್ರಜಾನಾಂ ತು ಪ್ರಿಯಂ ಹಿತಂ ॥

-- ಕೌಟಿಲ್ಯ  ( ಕ್ರಿ.ಪೂ. ೩೦೦)

ಪ್ರಜೆಗಳ ಸುಖದಲ್ಲೇ ರಾಜನ ಸುಖ, ಪ್ರಜೆಗಳ ಹಿತದಲ್ಲೆ ರಾಜನ ಹಿತ. ತನಗೆ ಪ್ರಿಯವಾದದ್ದು ಹಿತವಲ್ಲ, ಪ್ರಜೆಗಳ ಪ್ರಿಯವೇ ರಾಜನಿಗೆ ಹಿತ.

No comments: