Friday, December 30, 2011

ಮಧ್ಯಮ ಮಾರ್ಗ

ನ ಚಾತಿಪ್ರಣಯಃ ಕಾರ್ಯಃ ಕರ್ತ್ವ್ಯೋ ಅಪ್ರಣಯಸ್ಚ ತೆ
ಉಭಯಂ ಹಿ ಮಹಾನ್ ದೋಶಃ ತಸ್ಮಾದಂತರದ್ರುಗ್ಭವ

3 comments:

kalsakri said...

ಕನಡದಲ್ಲಿ ಅರ್ಥ ತಿಳಿಸಿದ್ದರೆ ಚೆನ್ನಾಗಿರೋದು

kalsakri said...

ಅನಗತ್ಯ ಪ್ರೀತಿಯೂ ಬೇಡ , ಅನಗತ್ಯ ದ್ವೇಷವೂ ಬೇಡ, ಎರಡೂ ತಪ್ಪೇ. ನಡುವಿನ ಹಾಸಿಯನ್ನು ಹಿಡಿ . ಇದು ಅಂಗದನಿಗೆ ವಾಲಿಯ ಕಿವಿಮಾತು. ( ವಾಲ್ಮೀಕಿ ರಾಮಾಯಣದಿಂದ)

Srikanth said...

ಕಲ್ಸಕ್ರಿ ಅವರೆ: ಅರ್ಥ ವಿವರಣೆಗೆ ಧನ್ಯವಾದಗಳು :)