Thursday, October 30, 2025

ವಶಿನ್ಯಾದಿ ವಾಗ್ದೇವತಾ

 ವಶಿನ್ಯಾದಿ ವಾಗ್ದೇವತಾ  = 

ವಶಿನೀ ವಾಗ್ದೇವತಾ 

ಕಾಮೇಶ್ವರೀ ವಾಗ್ದೇವತಾ 

ಮೋದಿನೀ ವಾಗ್ದೇವತಾ 

ವಿಮಲಾ ವಾಗ್ದೇವತಾ 

ಅರುಣಾ ವಾಗ್ದೇವತಾ 

ಜಯಿನೀ ವಾಗ್ದೇವತಾ 

ಸರ್ವೇಶ್ವರೀ ವಾಗ್ದೇವತಾ 

ಕೌಲಿನೀ ವಾಗ್ದೇವತಾ 

Wednesday, October 29, 2025

ಪರಾಶರಸ್ಮೃತಿ

 


ಅಭಿಗಮ್ಯ ಉತ್ತಮಂ ದಾನಂ ಆಹೂಯೈವ ಮಧ್ಯಮಮ್ |

ಅಧಮಂ ಯಾಚಮಾನಾಯ ಸೇವಾದಾನಂ ತು ನಿಷ್ಫಲಮ್ ||

(ಪರಾಶರಸ್ಮೃತಿ)

ಅವಶ್ಯಕತೆಯುಳ್ಳವನಿಗೆ ಅದನ್ನು ಮನಗಂಡು ನಾವಾಗಿಯೇ ಮುಂದೆ ಹೋಗಿ ದಾನ ಮಾಡುವುದು ಉತ್ತಮವಾದುದು. ತಾನು ಅಲುಗಾಡದೆ ಇತರರನ್ನು ಕರೆದು ದಾನ ನೀಡುವುದು ಮಧ್ಯಮವಾದುದು. ದೈನ್ಯದಿಂದ ಯಾರು ಯಾಚಿಸುತ್ತ ಬರುತ್ತಾರೋ ಅವರಿಗೆ ಮಾತ್ರ ದಾನಮಾಡುವುದು ಅಧಮವಾದುದು. ಸೇವೆ ಮಾಡಿಸಿಕೊಂಡು ದಾನಮಾಡುವುದು ನಿಷ್ಫಲವಾದುದು.