ಹರಶಂಭೋ ಮಹಾದೇವ ವಿರೂಪಾಕ್ಷ ತ್ರಿಲೋಚನ।
ದಯಾಸಿಂಧೋ ದಿನಬಂಧೋ ರಕ್ಷ ರಕ್ಷ ಮಹೇಶ್ವರ ।।
ಮಯಾಸಮುದ್ರ ಪತಿತಮನಂತ ಕಲುಷಾಯನಂ ।
ಮಾಮುದ್ಧರ ಮಹೇಶಾನ ಭಕ್ತವತ್ಸಲ ಶಂಕರ ।।
ದಯಾಸಿಂಧೋ ದಿನಬಂಧೋ ರಕ್ಷ ರಕ್ಷ ಮಹೇಶ್ವರ ।।
ಮಯಾಸಮುದ್ರ ಪತಿತಮನಂತ ಕಲುಷಾಯನಂ ।
ಮಾಮುದ್ಧರ ಮಹೇಶಾನ ಭಕ್ತವತ್ಸಲ ಶಂಕರ ।।
त्रिपुरे त्वं जगन्माता त्रिपुरे त्वं जगत्पिता।
त्रिपुरे त्वं जगत् धात्री त्रिपुरायै नमोनमः।।
ತ್ರಿಪುರೇ ತ್ವಂ ಜಗನ್ಮಾತಾ ತ್ರಿಪುರೇ ತ್ವಂ ಜಗತ್ಪಿತಾ।
ತ್ರಿಪುರೇ ತ್ವಂ ಜಗತ್ಧಾತ್ರೀ ತ್ರಿಪುರಾರೈ ನಮೋನ್ನಮಃ ॥
ಶಿವನ ಅಷ್ಟಮೂರ್ತಿಗಳ ಪೂಜೆಯ ಮಂತ್ರ
1. शर्वाय क्षितिमूर्तये नमः।
2. भवाय जलमूर्तये नमः।
3. रुद्राय अग्निमूर्तये नमः।
4. उग्राय वायुमूर्तये नमः।
5. भीमाय आकाशमूर्तये नमः।
6. पशुपतये यजमानमूर्तये नमः।
7. ईशानाय सूर्यमूर्तये नमः।
8. महादेवाय सोममूर्तये नमः।
ಪ್ರಾಣವಾರ್ಥಾಸ್ವರೂಪಾಯ ಪ್ರಾಣ ರುಪಾಯ ಮಂಗಳಂ
ಶ್ರೀಯಃಪತಿ ಸದಾ ಚಾರ್ಯಾಂ ನತ್ವಾ ಸರ್ವಾರ್ಥಕಾಮದಂ
ಕಪೀಶಾರಾಧನಂ ವಕ್ಷ್ಯೆ ರಾಜ್ಯ ರಾಷ್ಟ್ರಾಭಿವೃದ್ಧಿದಂ
ಕ್ಷೀರೇಣ ಕ್ಷೀಯತೇ ಪಾಪಂ ದಧ್ನಾ ಧನವಿವರ್ಧನಮ್ |
ಆಜ್ಯೇ ನಾಯುಷ್ಯ ಮಾಪ್ನೋತಿ ಮಧು ನಾಹಂತಿ ಕಿಲ್ಬಿಷಂ|
ಸುಖಿ ಶರ್ಕರಮು ವಿಂದ್ಯಾತ್ ಪಂಚಾಮೃತ ಫಲಂ ಸ್ಮೃತಮ್ |
ಪಂಚಾಮೃತೇನ ಸಂಸ್ನಾಪ್ಯ ಪಂಚಪಾತಕ ನಾಶನಮ್ ||
ದಶಪರಾಧo ತೋಯೇನ ಕ್ಷೀರೇಣ ಕ್ಷಮತೇ ಶತo ಸಹಸ್ರo ಕ್ಷಮತೇ ದಧ್ನಾ , ಘೃತೇನ ಕ್ಷಮತೇsಯುತo.
ಮಧುನ ಕ್ಷಮತೇ ಲಕ್ಷo ಇಕ್ಷುಣಾ ದಶಲಕ್ಷಕo ನಾರಿಕೇಳಾoಬುನಾ ಕೋಟಿo ಅನಂತo ಗಂಧವಾರಿಣಾ.
- ಸ್ಕಂದ ಪುರಾಣ
ಮೈಥಿಲೀ ಜಾನಕೀ ಸೀತಾ ವೈದೇಹೀ ಜನಕಾತ್ಮಜಾ ।
ಕೃಪಾ ಪೀಯೂಷ ಜಲಧಿಃ ಪ್ರಿಯಾರ್ಹಾ ರಾಮವಲ್ಲಭ ॥
ಸುನಯನಾ ಸುತಾ ವೀರ್ಯಶುಕ್ಲಾ ಅಯೋನೀ ರಸೋಧ್ಭವಾ
।
ದ್ವಾದಶೈತಾನಿ ನಾಮಾನಿ ವಾಂಚಿತಾರ್ಥ ಪ್ರದಾನಿ
ಹಿ ॥
ಇಚ್ಛತಿ ಶತೀ ಸಹಸ್ರಂ ಸಹಸ್ರೀ ಲಕ್ಷಮೀಹತೇ |
ಲಕ್ಷಾಧಿಪಸ್ತಥಾ ರಾಜ್ಯಂ ರಾಜ್ಯಸ್ಥಃ ಸ್ವರ್ಗಮೀಹತೇ ||
(ಪಂಚತಂತ್ರ)
ನೂರುಳ್ಳವನು ಸಾವಿರವನ್ನು, ಸಾವಿರವುಳ್ಳವನು ಲಕ್ಷವನ್ನೂ, ಲಕ್ಷಾಧಿಪನು ರಾಜ್ಯವನ್ನೂ, ರಾಜ್ಯವುಳ್ಳವನು ಸ್ವರ್ಗವನ್ನೂ ಮೇಲೆ ಮೇಲೆ ಬಯಸುತ್ತಲೇ ಇರುತ್ತಾನೆ.
ಜಾಮಾತಾ ಜಠರಂ ಜಾಯಾ ಜಾತವೇದಾ ಜಲಾಶಯಃ |
ಪೂರಿತಾ ನೈವ ಪೂರ್ಯಂತೇ ಜಕಾರಾಃ ಪಂಚ ದುರ್ಭರಾಃ ||
(ಸುಭಾಷಿತರತ್ನಭಾಂಡಾಗಾರ)
ಜಾಮಾತ (ಅಳಿಯ), ಜಠರ (ಹೊಟ್ಟೆ), ಜಾಯಾ (ಹೆಂಡತಿ), ಜಾತವೇದ (ಬೆಂಕಿ) ಮತ್ತು ಜಲಾಶಯ (ಸಮುದ್ರ) - ಈ ಐದು 'ಜ'ಕಾರಗಳನ್ನು ತುಂಬಿಸಿ ತೃಪ್ತಿಪಡಿಸಲು ಸಾಧ್ಯವಿಲ್ಲ.
ನ ತ್ವಹಂ ಕಾಮಯೇ ರಾಜ್ಯಂ ನ ಸ್ವರ್ಗಂ ನ ಪುನರ್ಭವಂ l
ಕಾಮಯೇ ದುಃಖತಪ್ತಾನಾಂ ಪ್ರಾಣಿನಾಂ ಆರ್ತನಾಶನಂ ll
ಮೌಲೌ ಗಂಗಾ ಶಶಾಂಕೌ ಕರಚರನತಲೇ ಶಿತಲಾಂಗಾಃ ಭುಜಂಗಾಃ
ವಾಮೇ ಭಾಗೇ ದಯಾರ್ದ್ರಾ ಹಿಮಗಿರಿತನಯಾ ಚಂದನಂ ಸರ್ವಗಾತ್ರೇ ।
ಇತ್ಥಂ ಶೀತಂ ಪ್ರಭೂತಂ ತವ ಕನಕಸಭಾನಾಥ ಸೋಢುಂ ಕ್ವ ಶಕ್ತಿಃ
ಚಿತ್ತೇ ನಿರ್ವೇದತಪ್ತೇ ಯದಿ ಭವತಿ ನ ತೇ ನಿತ್ಯ ವಾಸೋ ಮಧಿಯೇ (ಮದೀಯೇ) ॥
ವಾಗೀಶಾದ್ಯಾಃ ಸುಮನಸಃ ಸರ್ವಾರ್ಥಾನಾಮುಪಕ್ರಮೇ ।
ಯಂ ನತ್ವಾ ಕೃತಕೃತ್ಯಾಃ ಸ್ಯುಃ ತಂ ವಂದೇ ಗಜಾನನಂ ॥
ಬ್ರಹ್ಮನೇ ಮೊದಲಾದ ದೇವತೆಗಳು ಎಲ್ಲ ಕೆಲಸಗಳನ್ನು ಆರಂಭಿಸುವಾಗ ಯಾರನ್ನು ನಮಸ್ಕರಿಸಿ ಕೃತಕೃತ್ಯರಾಗುತ್ತಾರೋ ಆ ಗಣಪತಿಯನ್ನು ನಮಸ್ಕರಿಸುತ್ತೇನೆ.
ಪುಣ್ಯಶ್ಲೋಕಾ ಚ ವೈದೇಹೀ ವಂದನೀಯಾ ನಿರಂತರಂ ॥
ನಳಮಹರಾಜನು ಕಷ್ಟ-ಸುಖಗಳು ಶಾಶ್ವತವಲ್ಲ, ಎಂದೂ ಧರ್ಮಮಾರ್ಗವನ್ನು ಬಿಡಬಾರದು' ಎಂಬ ಸಂದೇಶನೀಡಿ 'ಪುಣ್ಯಶ್ಲೋಕ' ಎನಿಸಿದ್ದಾನೆ. ನಳನ ಸ್ಮರಣೆಯಿಂದ ಕಲಿನಾಶವಾಗುತ್ತಾನೆ ಎಂಬ ನಂಬಿಕೆ ಇದೆ. ವಿಭೀಷಣನು ಅಧರ್ಮಿಯಾದ ಅಣ್ಣನನ್ನೇ ತ್ಯಜಿಸಿ, ಧರ್ಮದ ಮೂರ್ತಿಯಾದ ರಾಮನಿಗೆ ಶರಣಾಗಿ, ಸಾತ್ವಿಕಗುಣದ ಮೂರ್ತಿಯಾಗಿ ಶೋಭಿಸಿದ್ದಾನೆ.ಶ್ರೀ ರಾಮನ ಪತ್ನಿ ಸೀತಾ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಪತಿಭಕ್ತಿಯನ್ನು ಬಿದದೇ ತನ್ನ ಚಾರಿತ್ರ್ಯವನ್ನು ಕಾಪಾಡಿಕೊಂಡ ಸಾಧ್ವಿಯಾಗಿ, ಅದರ್ಶಸ್ತ್ರೀರತ್ನಳಾಗಿದ್ದಾಳೆ.
ಕಾರ್ತವೀರ್ಯಾರ್ಜುನೋಯೇವಂ ಸುಗ್ರೀವೋ ಹನೂಮಾನ್ಸ್ತಥಾ ॥
ಯಾಮಲೇ ರುದ್ರ ಶಬ್ಧಾದೌ ಭಾಷಿತಾಃ
ಸಪ್ತಪಾಲಕಾಃ
ಗಣಪತಿ, ಬಟುಕ ಭೈರವ, ಸ್ಕಂದ, ಮೃತ್ಯುಂಜಯ ಕಾರ್ತವೀರ್ಯಾರ್ಜುನ, ಸುಗ್ರೀವ ಹಾಗು ಹನುಮಂತ - ಇವರುಗಳು ಸಪ್ತಪಾಲಕರು ಎಂದು ತಂತ್ರ ಶಾಸ್ತ್ರ ತಿಳಿಸುತ್ತದೆ.
नमामि गंगे तव पाद पंकजम सुरा सुरैर्वन्दित दिव्य रूपं ।
भुक्तिम च मुक्तिम च ददासि नित्यं भावनु सारेण सदा नराणाम॥”
ನಮಾಮಿ ಗಂಗೆ ತವ ಪಾದ ಪಂಕಜಂ ಸುರಾ ಸುರೈರ್ವಂದಿತ ದಿವ್ಯ ರೂಪಂ ।
ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ ಭಾವನುಸಾರೇಣ ಸದಾ ಮನುಷ್ಯಾಣಾಂ ॥
श्री गंगा जी की स्तुति
गांगं वारि मनोहारि मुरारिचरणच्युतम् ।
त्रिपुरारिशिरश्चारि पापहारि पुनातु माम् ॥
वन्दे काशीं गुहां गंगा भवानीं मणिकर्णिकाम् ॥
ಜಯತು ಜಯತು ದೇವೋ ರಾಮಚಂದ್ರೋ ದಯಾಳೋ |
ಜಯತು ಜಯತು ದೇವೀ ಜಾನಕೀ ಮಂಗಳಾಂಗೀ |
ಜಯತು ಜಯತು ದೇವೋ ಲಕ್ಷ್ಮಣೋ ಲಕ್ಷಣಾಢ್ಯಃ |
ಜಯತು ಜಯತು ಭಕ್ತೋ ಮಾರುತೀ ಬ್ರಹ್ಮಚಾರೀ ||
ಶ್ರೀವರ್ಣಪೂರ್ವಂ ಸಕಲಾರ್ಥದಂವೈ ರಾಮೇತಿ ವರ್ಣದ್ವಯಮೇವ ಪೂರ್ವಂ ।
ಜಯೇತಿ ರಾಮೇತಿ ಜಯದ್ವಯೇತಿ ರಾಮೇತಿ ಜಪ್ತ್ವಾತು ಪುನರ್ನಜನ್ಮ ॥
ರಮಂತೇ ಯೋಗೊನೋ ಯಸ್ಮಿನ್ ನಿತ್ಯಾನಂದ ಚಿದಾತ್ಮನಿ।
ಇತಿ ರಾಮ ಪದೇನಾಸೌ ಪರಬ್ರಹ್ಮಾತ್ಯಭಿಧೇಯತೇ ॥
ನಾರಾಯಣಾಷ್ಟಾಕ್ಷರೀಚ ಶಿವ ಪಂಚಾಕ್ಷರೀ ತಥಾ ।
ಸರ್ವಾರ್ಥ ಕಾರಣ ದ್ವಯಂ ರಾಮೋ ರಮಂತೇ ಯತ್ರ ಯೋಗಿನಃ ॥
ರಕಾರೋ ವಹ್ನಿ ವಚನಃ ಪ್ರಕಾಶೋ ಪರ್ಯವಸ್ಯತಿ
ಸಚ್ಚಿದಾನಂದರೂಪೋಸ್ಯ ಪರಮಾತ್ಮಾ
ಪ್ರಣವತ್ವಾತ್ ಸದಾಧ್ಯೇಯೋ ಯತೀ ನಾಂಚ ವಿಶೇಷತಃ ।
ರಮ ಮಂತ್ರಾರ್ಥ ವಿಜ್ಞಾನಿ ಜೇವನ್ಮುಕ್ತೋ ನ ಸಂಶಯಃ ॥
ಸದಾ ರಮೋಹಂ ಅಸ್ಮಿ ಇತಿ ತತ್ವತಃ ಪ್ರವದಂತಿ ಯೇ ।
ನ ತೇ ಸಂಸಾರಿಣೋ ನ್ಯೂನಂ ರಾಮ ಏವ ನ ಸಂಶಯಃ ॥
ರಾಮ ಏವ ಪರಂ ಬ್ರಹ್ಮ ರಾಮ ಏವ ಪರಂತಪಃ ।
ರಾಮ ಏವ ಪರಂ ತತ್ವಂ ಶ್ರೀ ರಾಮೋ ಬ್ರಹ್ಮ ತಾರಕಂ ॥
ರಾಮ ನಾಮೈವ ನಾಮೈವ ನಾಮೈವ ಮಮ ಜೇವನಂ
ಕಲೌ ನಾಸ್ತ್ಯೈವ ನಾಸ್ತ್ಯೈವ ನಾಸ್ತ್ಯೈವ ಗತಿರನ್ಯಥಾ ॥
(ಸ್ಕಂದ ಪುರಾಣ, ಉತ್ತರ ಕಾಂಡ, ನಾರದ - ಸನತ್ಕುಮಾರ ಸಂವಾದ)
ಚಿದ್ - ವಾಚಕೋ ರ ಕಾರಃ ಸ್ಯಾತ್ ಸದ್ ವಾಚ್ಯೋಕಾರ ಉಚ್ಯತೇ ।
ಮಕಾರಾನಂದ ವಾಚೀ ಸ್ಯಾತ್ ಸಚ್ಚಿದಾನಂದ ಮವ್ಯಯಂ ॥