tag:blogger.com,1999:blog-32985241.post116898113081258224..comments2023-04-03T21:33:06.210-07:00Comments on ಬ್ಲಾಗಾಯಣ: ಸ್ತಭ್ದSrikanthhttp://www.blogger.com/profile/10896298464277870484noreply@blogger.comBlogger5125tag:blogger.com,1999:blog-32985241.post-52671890319587108822008-01-15T15:31:00.000-08:002008-01-15T15:31:00.000-08:00ನದಿಯು ಕಡಲ ಬೆರೆವುದೇ ?ನಮ್ಮ ಪ್ರಣಯ ಫಲಿಪುದೇ?ಸುಂದರ ಸಾಲುಗ...ನದಿಯು ಕಡಲ ಬೆರೆವುದೇ ?
ನಮ್ಮ ಪ್ರಣಯ ಫಲಿಪುದೇ?

ಸುಂದರ ಸಾಲುಗಳು. ಸಾಲಿನಿಂದ ಸಾಲಿಗೆ ಅರ್ಥ ಕುಣಿಯುತ್ತಾ ಪುಟಿಯುತ್ತಾ ಸಾಗುವ ರೀತಿ ಮುದ ನೀಡಿತು.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-32985241.post-1169257625812405762007-01-19T17:47:00.000-08:002007-01-19T17:47:00.000-08:00ಸುಂದರ ಕಲ್ಪನೆ. ಚಂದದ ನಿರೂಪಣೆ. ಮೊದಲ ನಾಲ್ಕು ಸಾಲಿಗೂ ನ...ಸುಂದರ ಕಲ್ಪನೆ. ಚಂದದ ನಿರೂಪಣೆ. ಮೊದಲ ನಾಲ್ಕು ಸಾಲಿಗೂ ನಂತರದ ಸಾಲುಗಳಿಗೂ ವಿರೋಧಾಭಾಸ ಕಂಡಿತು. ಅದರ ಬಗ್ಗೆ ಹೆಚ್ಚಿನ ಯೋಚನ ಮಾಡುವ ಮೊದಲೇ ಟಿಪ್ಪಣಿಯಲ್ಲಿ ಪರಿಸ್ಥಿತಿಯನ್ನು ತಿಳಿಸಿದ್ದೀರಿ. ಇವು ನೈಜವಾದ ಮಾತುಗಳು, ಅತಿಶಯೋಕ್ತಿಯೇನಿಲ್ಲ.

ಕಾಯಕ ಇಂತೆಯೇ ಮುಂದುವರೆಯಲಿ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-32985241.post-1169068280886582692007-01-17T13:11:00.000-08:002007-01-17T13:11:00.000-08:00ಶಿವು ಅವರೆ - ನಿಮ್ಮ ಒಳ್ಳೆ ಮಾತುಗಳಿಗೆ ಧನ್ಯವಾದಗಳು.ಕಾಲ್...ಶಿವು ಅವರೆ -

ನಿಮ್ಮ ಒಳ್ಳೆ ಮಾತುಗಳಿಗೆ ಧನ್ಯವಾದಗಳು.
ಕಾಲ್ಪನಿಕ ಅಂತ ಬರೆದೆ , ಹೌದು.
ಯಾಕೆ ಅಂದ್ರೆ ಇದು ನಿಜವಾಗಿಯೂ ಕಾಲ್ಪನಿಕ.Srikanthhttps://www.blogger.com/profile/10896298464277870484noreply@blogger.comtag:blogger.com,1999:blog-32985241.post-1169068187438005922007-01-17T13:09:00.000-08:002007-01-17T13:09:00.000-08:00This comment has been removed by a blog administrator.Srikanthhttps://www.blogger.com/profile/10896298464277870484noreply@blogger.comtag:blogger.com,1999:blog-32985241.post-1169022722900546742007-01-17T00:32:00.000-08:002007-01-17T00:32:00.000-08:00ಶ್ರೀಕಾಂತ್,ಸುಂದರ ಸಾಲುಗಳು !ಎಲ್ಲಾ ಓಕೆ ಕೊನೆಯ ಸಾಲು 'ಕಾಲ...ಶ್ರೀಕಾಂತ್,

ಸುಂದರ ಸಾಲುಗಳು !

ಎಲ್ಲಾ ಓಕೆ ಕೊನೆಯ ಸಾಲು 'ಕಾಲ್ಪನಿಕ' ಯಾಕೇ :)Shivhttps://www.blogger.com/profile/00914167328185472713noreply@blogger.com