tag:blogger.com,1999:blog-32985241.post116846393179618141..comments2023-04-03T21:33:06.210-07:00Comments on ಬ್ಲಾಗಾಯಣ: ಅಂತರ್ಜಾಲದ ಅಲೆಮಾರಿಗಳುSrikanthhttp://www.blogger.com/profile/10896298464277870484noreply@blogger.comBlogger1125tag:blogger.com,1999:blog-32985241.post-1168484698236048052007-01-10T19:04:00.000-08:002007-01-10T19:04:00.000-08:00ಮೊದಲಿಗೆ ಸ್ವಗತವನ್ನು ಬಹಿರಂಗ ಪಡಿಸಿದುದಕ್ಕೆ ವಂದನೆಗಳು.ನಿ...ಮೊದಲಿಗೆ ಸ್ವಗತವನ್ನು ಬಹಿರಂಗ ಪಡಿಸಿದುದಕ್ಕೆ ವಂದನೆಗಳು.<BR/><BR/>ನಿಮ್ಮಂತೆಯೇ ನನಗೂ ಅನುಭವ ಆಗಿದೆ. ಹಲವು ಸನ್ಮಿತ್ರರು ಲಭಿಸಿದರು. ಅವರ ಒಡನಾಟದಿಂದ ಜೀವವು ಮುದಕಾಣುತ್ತಿದೆ. ಜೀವಿತಕ್ಕೆ ಇಷ್ಟಲ್ಲದೇ ಇನ್ನೇನು ತಾನೆ ಬೇಕು. ಅಂತರ್ಜಾಲವಿಲ್ಲದಿದ್ದರೆ, ಅದರೊಳು ನಾವು ಸಿಲುಕದಿದ್ದರೆ, ಸನ್ಮಿತ್ರರು ದೊರೆಯದಿದ್ದರೆ, ಇನ್ನಾವುದೋ ಕೆಟ್ಟ ಕೆಲಸಗಳನ್ನು ಮಾಡಿಕೊಂಡು, ಮನ ಮುದುಡಿಸಿಕೊಂಡು, ಮೂಲೆಗುಂಪಾಗಿರಬೇಕಿತ್ತು. ಕಣ್ಣಿಗೆ ಕಾಣದ, ಮೂಗಿಗೆ ವಾಸನೆ ತೋರದ, ನಾಲಗೆಗೆ ರುಚಿತೋರದ, ಮನವನ್ನು ತಟ್ಟಿ ಮೇಲೆಬ್ಬಿಸಿ, ಆಹ್ಲಾದವನ್ನು ಉಂಟು ಮಾಡುತ್ತಿರುವ ಈ ಅಂತರ್ಜಾಲ ತಂತ್ರವನ್ನು ದೈವ ಸ್ವರೂಪವೆಂದು ನಾನು ತಿಳಿಯುತ್ತಿರುವೆ. ಹೇಗೆ ನಿಸರ್ಗವೋ ಹಾಗೆಯೇ ಅಂತರ್ಜಾಲ ತಂತು. ನಾನು ಸರಿಯೇ, ನೀವೇ ಹೇಳಿ?bhadrahttps://www.blogger.com/profile/13079618890372528165noreply@blogger.com