tag:blogger.com,1999:blog-32985241.post116792969549870367..comments2023-04-03T21:33:06.210-07:00Comments on ಬ್ಲಾಗಾಯಣ: ಹಂಗುSrikanthhttp://www.blogger.com/profile/10896298464277870484noreply@blogger.comBlogger2125tag:blogger.com,1999:blog-32985241.post-1169068983708617892007-01-17T13:23:00.000-08:002007-01-17T13:23:00.000-08:00ತವಿಶ್ರೀ ( ಗುರುಗಳೇ) ನಿಮ್ಮ ಪ್ರೋತ್ಸಾಹ ಮತ್ತು ಮಾರ್ಗದರ್ಶ...ತವಿಶ್ರೀ ( ಗುರುಗಳೇ)

ನಿಮ್ಮ ಪ್ರೋತ್ಸಾಹ ಮತ್ತು ಮಾರ್ಗದರ್ಶನಕ್ಕೆ ನಾನು ಚಿರಋಣಿ.

~ ಶ್ರೀಕಾಂತ್Srikanthhttps://www.blogger.com/profile/10896298464277870484noreply@blogger.comtag:blogger.com,1999:blog-32985241.post-1167931310134460222007-01-04T09:21:00.000-08:002007-01-04T09:21:00.000-08:00ಬಹಳ ಸೊಗಸಾಗಿದೆಹಂಗಿಲ್ಲದ ಬಾಳು ಯಾರಿಗಿದೆ, ಎಲ್ಲಿದೆ. ಮಗು...ಬಹಳ ಸೊಗಸಾಗಿದೆ

ಹಂಗಿಲ್ಲದ ಬಾಳು ಯಾರಿಗಿದೆ, ಎಲ್ಲಿದೆ. ಮಗುವಾಗಿರುವಾಗ ತಂದೆ ತಾಯಿಯರ ಹಂಗು, ಬೆಳೆಯುವಾಗ ಪಾಲಕರ ಹಂಗು,
ಬೆಳೆದ ಮೇಲೆ ಅನ್ನದಾತನ ಹಂಗು, ಬೀಳುವ ಮೊದಲು ಮಕ್ಕಳ ಹಂಗು. ಇವೆಲ್ಲದಕ್ಕಿಂತ ಮಿಗಿಲಾಗಿ ಜೀವಿಸಿರಲು ಸರ್ವಶಕ್ತನ ಹಂಗು.
ಇದು ಮಾನವನ ಹಂಗಿನ ಕಥೆಯಾದರೆ, ಇನ್ನಿತರ ವಸ್ತುಗಳದ್ದೂ ಇದೇ ಕಥೆ. ಸರ್ವಶಕ್ತನೊಬ್ಬನಿಗೆ ಯಾರ ಹಂಗೂ ಇಲ್ಲ. ಆದರೆ
ಆತ ಯಾರೆಂದು ಯಾರಿಗೂ ಗೊತ್ತಿಲ್ಲ.

ಮತ್ತೊಂದು ಷಟ್ಕಾರ. ಮೂರು ಚೆಂಡುಗಳಿಗೆ ೧೮ ಹುದ್ದರಿಗಳು.bhadrahttps://www.blogger.com/profile/13079618890372528165noreply@blogger.com